Ramesh Bhat: ಹಿರಿಯ ನಟ ರಮೇಶ್ ಭಟ್ ಹೆಂಡತಿ-ಮಕ್ಕಳು ಯಾರು ಗೊತ್ತಾ? ಇವರ ಮಗ ತುಂಬಾ ಫೇಮಸ್!!

Kannada Actor Ramesh Bhat wife and Family: ಹಿರಿಯ ನಟ ರಮೇಶ್‌ ಭಟ್‌ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ.. 
 

1 /6

ಹಿರಿಯ ನಟ ರಮೇಶ್‌ ಭಟ್‌ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..     

2 /6

ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ರಮೇಶ್‌ ಭಟ್‌ ಅವರಿಗೆ ಅವರ ಶಾಲಾ ಶಿಕ್ಷಕರು ನಾಟಕ ಕಲಾಪ್ರದರ್ಶನಗಳಿಗೆ ಹೋಗಲು ಹುರಿದುಂಬಿಸುತ್ತಿದ್ದರಂತೆ.. ಆಗಲೇ ಅವರಿಗೆ ನಾನು ಒಬ್ಬ ಕಲಾವಿದನಾಗುತ್ತೇನೆ ಎನ್ನುವ ಭರವಸೆ ಬಂದಿತ್ತು..     

3 /6

ಹೊಟ್ಟೆ ಪಾಡಿಗಾಗಿ ಚಿಕ್ಕ ಅಂಗಡಿ ಇಟ್ಟುಕೊಂಡಿದ್ದ ರಮೇಶ್‌ ಭಟ್‌ ನಾಟಕದಲ್ಲಿ ಪಾತ್ರ ಮಾಡುವ ಅವಕಾಶ ಒಲಿದು ಬಂದಾಗ ಯಾವತ್ತು ಬಿಟ್ಟಿರಲಿಲ್ಲ.. ಜೊತೆಗೆ ಪ್ರತಿದಿನ ನಾಟಕದ ಅಭ್ಯಾಸವನ್ನು ಮಾಡುತ್ತಿದ್ದರು. ನಂತರ ರಮೇಶ್‌ ಭಟ್‌ ಅವರಿಗೆ ದೊಡ್ಡ ಗುರುತು ಸಿಕ್ಕಿದ್ದು ಶಂಕರ್‌ ನಾಗ್‌ ಅವರಿಂದ    

4 /6

 ಹೌದು ನಟ ಶಂಕರ್‌ ನಾಗ್‌ ಅವರು ಮನೆ ನಡೆಸಲು ಹಾಕಿಕೊಂಡಿದ್ದ ಅಂಗಡಿ ಬಿಟ್ಟು ಹೇಗೆ ಸಿನಿರಂಗಕ್ಕೆ ಕಾಲಿಡಲಿ ಎಂದು ಯೋಚಿಸುತ್ತಿದ್ದ ರಮೇಶ್‌ ಭಟ್‌ ಅವರಿಗೆ ನೀನು ಅಲ್ಲಿ ಗಳಿಸುತ್ತಿರುವ ಹಣವನ್ನು ಇಲ್ಲಿಂದಲೂ ಗಳಿಸಬಹುದು ಎಂದು ಹೇಳುತ್ತಾರೆ..   

5 /6

ಅವರ ಭರವಸೆ ಮೇಲೆ ಭರವಸೆಯಿಟ್ಟು ಹೊರಟ ನಟ ಮೊದಲು ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರ ನಿರ್ಮಾಣ ಮಾಡಿದರು.. ನಂತರದ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿ ಎಲ್ಲರ ಮನಗೆದ್ದಿದ್ದರು..     

6 /6

ನಟ ರಮೇಶ್‌ ಭಟ್‌ ಬ್ಯ್ರಾಂಡ್‌ ಡಿಸೈನ್‌ ಮುದ್ರಣವನ್ನು ಹಾಕಿಕೊಂಡಿದ್ದಾರೆ..  ಸದ್ಯ ಅದನ್ನು ಅವರ ಮಗ ನಡೆಸಿಕೊಂಡು ಹೋಗುತ್ತಿದ್ದಾರೆ.. ಬದುಕಿನಲ್ಲಿ ಸಾಕಷ್ಟು ಏರಿಳತಗಳನ್ನು ಕಂಡ ನಟ ರಮೇಶ್‌ ಸದ್ಯ ಕನ್ನಡ ಸಿನಿರಂಗದ ಮೈಲಿಗಲ್ಲಾಗಿದ್ದಾರೆ..