Gauthami Jadav father in law Ganesh Kasaragod: ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. 1993ರ ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದ ಗೌತಮಿ, ಸತ್ಯ ಸೀರಿಯಲ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದವರು. ಇವರ ಪತಿ ಅಭಿಷೇಕ್ ಕಾಸರಗೋಡ್. ಇವರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ.
Bigg Boss Gauthami Jadav : ಬಿಗ್‌ಬಾಸ್ ಪದೇ ಪದೇ ಆಟಗಾರರಿಗೆ ತಪ್ಪು ಮಾಡದಂತೆ ಎಚ್ಚರಿಕೆಯನ್ನು ಕೋಡುತ್ತಲೇ ಬಂದಿದೆ, ಆದರೂ ಕೂಡ ಕೆಲವರು ಅಂತಹದೇ ತಪ್ಪುಗಳನ್ನು ಮಾಡುತ್ತಿದ್ದಾರೆ.. ಬಿಗ್‌ಹೌಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದು, ಹಾಗೇಯೆ ಕೇಲವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಿರುತ್ತಾರೆ. ಆದ್ರೆ ಇದೀಗ ಮೋಕ್ಷಿತಾ ಪೈ ತನಗೆ ಸಿಕ್ಕಿದ್ದ ಚಾನ್ಸ್ ಅನ್ನು ಕೈ ಬಿಟ್ಟು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ..
Bigg Boss Gauthami Jadav remuneration: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈಗಾಗಲೇ ಮೂವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಹನುಮಂತ ಅವರು ಆಗಮಿಸಿದ್ದರೆ, ಅದಾದ ನಂತರ ನಟಿ ಶೋಭಾ ಶೆಟ್ಟಿ ಮತ್ತು ರಜತ್ ಎಂಟ್ರಿ ಕೊಟ್ಟಿದ್ದಾರೆ.
Biggboss 11 Contestants remuneration: ಬಿಗ್‌ಬಾಸ್ ಸೀಸನ್ 11 ಶುರುವಾಗಿ ಎರಡು ವಾರಗಳು ಕಳೆದಿವೆ, ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳು ಒಳ್ಳೆಯ ಆಟ ಆಡುತ್ತಿದ್ದಾರೆ. ಆದರೆ, ದೊಡ್ಮನೆ ಎಂಟ್ರಿ ಕೊಟ್ಟಿರುವ ಈ ಸ್ಪರ್ಧಿಗಳು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ..
Gauthami Jadav: ಬಿಗ್‌ಬಾಸ್ ಸೀಸನ್ 11ಗೆ ಮಾಸ್ ಆಗಿ ಎಂಟ್ರಿ ಕೊಟ್ಟಿರುವ ನಟಿ ಗೌತಮಿ ಜಾದವ್ ʻಸತ್ಯʼ ಧಾರವಾಹಿಯಿಂದಲೇ ಖ್ಯಾತಿ ಪಡೆದವರು. ತಾವು ಈ ಧಾರವಾಹಿಯಲ್ಲಿ ಮಾಡಿದ ಕೇವಲ ಒಂದೆ ಒಂದು ಸಣ್ಣ ಪಾತ್ರದಿಂದಲೇ ನಟಿ ʻಸತ್ಯʼ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.