Dhruva Sarja: ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಆಕ್ಷನ್‌ ಪ್ರಿನ್ಸ್...ಪೋಟೋಸ್‌ ನೋಡಿ

Druva sarja wife Marginal : ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ದಂಪತಿ ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ನಟ ತಮ್ಮ ಪತ್ನಿ ಪ್ರೇರಣಾ ಅವರಿಗೆ ಸೀಮಂತ ಮಾಡಿದ್ದು, ಆ ಕಾರ್ಯಕ್ರಮದ ವಿಡಿಯೋವನ್ನು ಧ್ರವ ಅವರು ಹಂಚಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ. 
 

1 /5

ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ದಂಪತಿ ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.    

2 /5

ಇದೀಗ ನಟ ತಮ್ಮ ಪತ್ನಿ ಪ್ರೇರಣಾ ಅವರಿಗೆ ಸೀಮಂತ ಮಾಡಿದ್ದಾರೆ  

3 /5

ಈ ಕಾರ್ಯಕ್ರಮದ ವಿಶೇಷತೆಯೆಂದರೆ ಚಿರು ಸಮಾಧಿ ಬಳಿ ಸೀಮಂತ ಕಾರ್ಯ ಮಾಡಲಾಗಿದೆ.    

4 /5

ಆ ಕಾರ್ಯಕ್ರಮದ ವಿಡಿಯೋವನ್ನು ಧ್ರವ ಅವರು ಹಂಚಿಕೊಂಡಿದ್ದಾರೆ.   

5 /5

ಸದ್ಯ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.