Archana Jois : ಅರ್ಚನಾ ಜೋಯಿಸ್ ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ. ಜೋಯಿಸ್ KGF ಚಲನಚಿತ್ರ ಸರಣಿಯಲ್ಲಿ ಶಾಂತಮ್ಮ, ರಾಕಿಯ ತಾಯಿ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಾಯಿ ಪಾತ್ರಗಳನ್ನು ನಿರ್ವಹಿಸಿದ ಕೆಲವೇ ಕೆಲವು ಭಾರತೀಯ ನಟಿಯರಲ್ಲಿ ಅವರು ಒಬ್ಬರು. ಸದ್ಯಕ್ಕೆ ಇನ್ಸ್ಟಾಗ್ರಾಂ ನಲ್ಲಿ ಫೋಟೋಸ್ ಹಂಚಿಕೊಂಡಿದ್ದು, ಆಕ್ಟಿವ್ ಆಗಿದ್ದಾರೆ.
Kannada Movies Releasing This Week: ಸ್ಯಾಂಡಲ್ವುಡ್ದಲ್ಲಿ ಬರುವ ಶುಕ್ರವಾರ ಅಂದರೆ ಏಪ್ರಿಲ್ 5 ರಂದು ಐದು ಹೊಸ ಕನ್ನಡ ಸಿನಿಮಾಗಳು ಬೆಳ್ಳಿತೆರೆಯ ಮೇಲೆ ರಾರಾಜಿಸಲು ಸಜ್ಜಾಗಿದೆ. ಬರುವ ಐದನೇ ತಾರೀಕು ಐದು ಚಿತ್ರಗಳ ರಿಲೀಸ್ ದೊಡ್ಡ ವಿಶೇಷವೆಂದೇ ಹೇಳಬಹುದು. ಹಾಗಾದರೇ ಈ ವಾರ ಯಾವೆಲ್ಲಾ ಕನ್ನಡ ಸಿನಿಮಾ ತರೆಗೆ ಬರುತ್ತಾ ಇವೆ ಎಂದು ತಿಳಿಯೋಣ.
Martin Release Date: ಕಳೆದ ಮೂರು ವರ್ಷಗಳಿಂದ ಧ್ರುವ ಅಭಿಮಾನಿಗಳು ಕಾಯುತ್ತಿರುವ ಆ ಗುಡ್ ಟೈಮ್ ಸನಿಹದಲ್ಲಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಆಕ್ಷನ್ ಫ್ರಿನ್ಸ್ ತಮ್ಮ ಫ್ಯಾನ್ಸ್ಗೆ ಸರ್ಪ್ರೈಸ್ವೊಂದನ್ನು ನೀಡಲಿದ್ದಾರೆ..
ಇತ್ತೀಚೆಗೆ ಮರ್ಯಾದೆ ಪ್ರಶ್ನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸೆಲೆಬ್ರಿಟಿಗಳೆಲ್ಲ ಕೆಲ ವಿಷಯಗಳನ್ನು ಹೇಳಿಕೊಂಡು ಮರ್ಯಾದಿ ಪ್ರಶ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಏನಿದು ಮರ್ಯಾದೆ ಪ್ರಶ್ನೆ ಇಲ್ಲಿದೆ ತಿಳಿದುಕೊಳ್ಳಿ
Kannada Movie Names In Karnataka Budget: ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಮಂಡಣೆಗಾಗಿ ಸ್ಯಾಂಡಲ್ವುಡ್ ನಟರಾಕ್ಷಸ ಡಾಲಿ ಧನಂಜಯ್ ರಾಯಭಾರಿಯಾಗಿರುವ ಲಿಡ್ಕರ್ ಲೆದರ್ ಬ್ಯಾಗ್ ಹಿಡಿದು ವಿಧಾನಸೌಧಕ್ಕೆ ಪ್ರವೇಶಿಸಿದ್ದಾರೆ.
Kannada Movie Names In Karnataka Budget: ಇಂದು ಕರ್ನಾಟಕ ಬಜೆಟ್ 2024 ಮಂಡಣೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ 'ಬಂಗಾರದ ಮನುಷ್ಯ' ಮತ್ತು 'ಡೇರ್ ಡೆವಿಲ್ ಮುಸ್ತಫಾ' ಉಲ್ಲೇಖಿಸಿ ಬಜೆಟ್ ಮಂಡಣೆ ಮಾಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.
Sandalwood Movies: ಗಣರಾಜೋತ್ಸವದ ಸಂಭ್ರಮದಂದು ಆರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಾಯಿದೆ. ಆದರಿಂದ ಈ ವರ್ಷ ಜನವರಿ 26ಕ್ಕೆ ಪರ ಭಾಷೆ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಗಿದ್ದು, ಕನ್ನಡ ಸಿನಿಮಾಗಳ ಸಂಭ್ರಮ ಜೋರಾಗಿದೆ.
Dhruva Sarja Next Movie: ಆಕ್ಷನ್ ಫಿನ್ಸ್ ಧ್ರುವ ಸರ್ಜಾ 'KD' ಸಿನಿಮಾ ಶೂಟಿಂಗ್ ಶುರುವಾದ ಬಳಿಕ ಮಾರ್ಟಿನ್ ಸಿನಿಮಾವನ್ನು ಮರೆತೇ ಬಿಟ್ಟಂತಿತ್ತು.. ಕಳೆದ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿತ್ತು.. ಆದರೆ ಇದೀಗ ಈ ಚಿತ್ರದ ಅಪ್ಡೇಟ್ ಹೊರಬಿಳ್ಳುವುದರ ಜೊತೆಗೆ ಧ್ರುವ ಸರ್ಜಾ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ..
Sandalwood Actress Rukmini Vasanth: ಚಂದನವನದ ತಾರೆ ರುಕ್ಮಿಣಿ ವಸಂತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಖುಷಿಯ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
Ardhambardha Premakathe : ತುಘಲಕ್ ಖ್ಯಾತಿಯ ಅರವಿಂದ್ ಕೌಶಿಕ್ ನಿರ್ದೇಶನದ ಮತ್ತೊಂದು ಪ್ರೇಮ ಕಹಾನಿ ಅರ್ದಂಬರ್ಧ ಪ್ರೇಮಕಥೆ. ಇದೇ ಶುಕ್ರವಾರ ತೆರೆಕಾಣಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
Sandalwood News: ಯುವ ನಿರ್ದೇಶಕ ಸಮರ್ಥ್ ಕಡಕೋಳ್ ಸಾರಥ್ಯದಲ್ಲಿ ಮೂಡಿಬಂದಿರುವ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಹೊಸ ಪೋಸ್ಟರ್ ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಬಿಡುಗಡೆ ಮಾಡಲಾಗಿದೆ.
Bhagirath Kannada Movie: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಬಾಲ ರಾಜವಾಡಿ, ನಯನ, ಸುರಭಿ ರವಿ ಮುಂತಾದವರಿದ್ದಾರೆ.
Dhruva Sarja: ಗಣೇಶ ಹಬ್ಬದಂದು ಸರ್ಜಾ ಕುಟುಂಬಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಅವರ ಪತ್ನಿ ಪ್ರೇರಣ ಅವರ ಮನೆಗೆ ಪುಟ್ಟ ಗಣೇಶ ಆಗಮನವಾಗಿದೆ. ಹೆರಿಗೆ ನೋವಿನಿಂದ ಕೆ ಆರ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಪ್ರೇರಣ ಅವರನ್ನ ದಾಖಲಾಗಿಸಿದ್ದು, ಅವರಿಗೆ ಗಂಡು ಮಗುವೊಂದು ಜನಿಸಿದೆ. ಈ ವಿಷಯವನ್ನ ಧ್ರುವ ಸರ್ಜಾ ತಮ್ಮ ಇನ್ಸ್ಟಾರ್ಗಾಮ್ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ.
Movie : ಇಂದು (ಸೆ.15) ರಂದು ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿದ್ದು, ಮೇಘನಾ ರಾಜ್ ನಟನೆಯ ʼತತ್ಸಮ ತದ್ಭವʼ ಸೇರಿದಂತೆ ʼಟೇಲ್ಸ್ ಮಹಾನಗರʼ, ʼ13ʼ, ʼಪರಿಮಳ ಡಿಸೋಜʼ ರಿಲೀಸ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.