"ಆ ಸೀನ್‌ಗಳನ್ನು ಮಾಡೋವಾಗ ತುಂಬಾ ನೋವಾಗುತ್ತೆ" ಇಂಟಿಮೇಟ್ ದೃಶ್ಯಗಳ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ಖ್ಯಾತ ನಟಿ!!

Famous actress: ಕನ್ನಡದ ಮಾಸ್ಟರ್‌ ಕಿಶನ್‌ ನಿರ್ದೇಶನದಲ್ಲಿ ಮೂಡಿಬಂದ ಕೇರ್‌ ಆಫ್‌ ಫುಟ್ಪಾತ್‌ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅವಿಕಾ ಗೋರ್‌ ಸದ್ಯ ಟಾಲಿವುಡ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.. 

1 /5

ಆರಂಭದಲ್ಲಿ ಹೆಚ್ಚಾಗಿ ಸಂಪ್ರದಾಯಸ್ತ ಪಾತ್ರಗಳಲ್ಲಿ ಮಿಂಚಿದ್ದ ಈ ಅವಿಕಾ ಇತ್ತೀಚೆಗ ಬೋಲ್ಡ್‌ ಪಾತ್ರಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ..   

2 /5

ಸದ್ಯ ಯಾವುದೇ ಪಾತ್ರವಾದರೂ ಸೈ ಎನ್ನುತ್ತಿರುವ ನಟಿ ಅವಿಕಾ ಇತ್ತೀಚೆಗೆ ಇಂಟಿಮೇಟ್‌ ಸೀನ್‌ಗಳ ಬಗ್ಗೆ ಬೋಲ್ಡ್‌ ಕಾಮೆಂಟ್‌ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಹಾಟ್‌ ಟಾಫಿಕ್‌ ಆಗಿದ್ದಾರೆ..   

3 /5

ನಟಿ ಅವಿಕಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು,, ಅದರಲ್ಲಿ ಇಂಟೀಮೇಟ್‌ ಹಾಗೂ ಕಿಸ್ಸಿಂಗ್‌ ಸೀನ್‌ಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಲ್ಲದೇ ಕೆಲವು ಬೋಲ್ಡ್‌ ಕಾಮೆಂಟ್‌ ಮಾಡಿದ್ದಾರೆ..  

4 /5

"ಸಿನಿಮಾದಲ್ಲಿನ ಹಾಟ್ ದೃಶ್ಯಗಳ ಬಗ್ಗೆ ಕೇಳಿದಾಗ ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವುದು ಖುಷಿ ಕೊಡುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ ಆದರೆ ಅಂತಹ ದೃಶ್ಯಗಳು ತುಂಬಾ ಬೇಸರ ತರಿಸುತ್ತವೆ" ಎಂದಿದ್ದಾರೆ..   

5 /5

ಇನ್ನು ನಟಿ ಅವಿಕಾ ಸಿನಿಮಾ ವಿಚಾರಕ್ಕೆ ಬರುವುದಾದರೇ ಬ್ಲಡಿ ಡೆಸ್ಕ್‌ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಇವರು ಕನ್ನಡದಲ್ಲಿ ಕೇರ್‌ ಆಪ್‌ ಫುಟ್‌ಪಾತ್‌ ಸಿನಿಮಾ ಬಿಟ್ಟರೆ ಪುನೀತ್‌ ಅವರ ನಟಸಾರ್ವಬೌಮದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.