ಸಾಮಾಜಿಕ ಮಾಧ್ಯಮದಲ್ಲಿ ರಾತೋರಾತ್ರಿ ಖ್ಯಾತಿ ಪಡೆದ IPL Mystery Girls ಇವರು

ಐಪಿಎಲ್ 2022 ಇದೇ ತಿಂಗಳ 26 ರಿಂದ ಆರಂಭವಾಗಲಿದೆ. ಈ ಬಾರಿಯೂ ಅಭಿಮಾನಿಗಳು ಈ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್‌ನಲ್ಲಿ ಹಲವು ಬಾರಿ ಎಲ್ಲರ ಗಮನ ಸೆಳೆಯುವ  IPL Mystery Girls ಕಾಣಿಸಿಕೊಂಡಿದ್ದಾರೆ. 

ನವದೆಹಲಿ : ಐಪಿಎಲ್ 2022 ಇದೇ ತಿಂಗಳ 26 ರಿಂದ ಆರಂಭವಾಗಲಿದೆ. ಈ ಬಾರಿಯೂ ಅಭಿಮಾನಿಗಳು ಈ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್‌ನಲ್ಲಿ ಹಲವು ಬಾರಿ ಎಲ್ಲರ ಗಮನ ಸೆಳೆಯುವ  IPL Mystery Girls ಕಾಣಿಸಿಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

2018 ರಲ್ಲಿ, ಮಾಲ್ತಿ ಚಾಹರ್ ರಾತೋರಾತ್ರಿ   ಸೆಲೆಬ್ರಿಟಿಯಾದರು. ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವೊಂದರಲ್ಲಿ ಅವರ ಫೋಟೋ ವೈರಲ್ ಆಯಿತು. ಪುಣೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಆಡಿರುವ ವೇಳೆ, ಮಾಲ್ತಿ ಚಹರ್ ಫೋಟೋ ಕ್ಯಾಮರಾದಲ್ಲಿ ಸೆರೆಯಾಗಿತ್ತು., ಮಾಲ್ತಿ  ದೀಪಕ್ ಚಹಾರ್ ಅವರ ಸಹೋದರಿ.  ಇವರು ಧೋನಿಯ ಅಭಿಮಾನಿ.

2 /5

ಐಪಿಎಲ್ 2019 ರ ಫೈನಲ್‌ನಲ್ಲಿ ಅದಿತಿ ಹುಂಡಿಯಾ ಫೋಟೋ ಕ್ಲಿಕ್ಕಿಸಲಾಗಿದೆ. ಅದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ನಂತರ ಆಕೆಯ ಹೆಸರು ಅದಿತಿ ಹುಂಡಿಯಾ ಎನ್ನುವುದು ಎಲ್ಲರಿಗೂ ತಿಳಿಯಿತು. ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಅದಿತಿ ಹುಂಡಿಯಾ ಐಪಿಎಲ್ ವೇಳೆಯೂ ಸಾಕಷ್ಟು ಸುದ್ದಿ ಮಾಡಿದ್ದರು. ಅದಿತಿ ಹುಂಡಿಯವರು ವೃತ್ತಿಯಲ್ಲಿ ಫ್ಯಾಷನ್ ಮಾಡೆಲ್. 

3 /5

ಐಪಿಎಲ್ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹುರಿದುಂಬಿಸಲು ಬಂದ ಹುಡುಗಿಯೊಬ್ಬಳು ಅಭಿಮಾನಿಗಳ ಕ್ಯಾಮೆರಾದಲ್ಲಿ ಸೆರೆಯಾದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಈ ಪಂದ್ಯ ನಡೆದಿತ್ತು. ಈ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಹುಡುಗಿ ಆಟಗಾರರಿಗಿಂತ  ಹೆಚ್ಚು ಸುದ್ದಿ ಮಾಡಿದ್ದರು. ಈ ಮಿಸ್ಟರಿ ಗರ್ಲ್ ಹೆಸರು ದೀಪಿಕಾ ಘೋಷ್ . ದೀಪಿಕಾ ಘೋಷ್ ನೃತ್ಯ ಸಂಯೋಜಕಿ ಮತ್ತು ಕಂಟೆಂಟ್ ಕ್ರಿಯೇಟರ್.  

4 /5

ಇಂಡಿಯನ್ ಪ್ರೀಮಿಯರ್ ಲೀಗ್ 2020 (IPL 2020) ನ 36 ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ XI ಪಂಜಾಬ್ (MI vs KXIP) ನಡುವೆ ನಡೆದಿದ್ದು, ಎರಡು ಸೂಪರ್ ಓವರ್‌ಗಳ ಪಂದ್ಯಕ್ಕೆ ಸಂಬಂಧಿಸಿದಂತೆ ಈ ಪಂದ್ಯವು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆದರೆ ಆ ಪಂದ್ಯದ ವೇಳೆ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರ ಹುಡುಗಿಯೊಬ್ಬಳು ಕಾಣಿಸಿಕೊಂಡಿದ್ದರು. ಅವರೇ  ರಿಯಾನಾ ಲಾಲ್ವಾನಿ. .

5 /5

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಬಲಿಸಲು ಈ ಬುದುಗಿ ಯಾವಾಗಲೂ ಬರುತ್ತಿದ್ದರು. ಈ ಹುಡುಗಿಯ ಹೆಸರು ಕಾವ್ಯಾ ಮಾರನ್. ಕಾವ್ಯಾ ಮಾರನ್ ಸನ್ ಗ್ರೂಪ್ ಮಾಲೀಕ ಕಲಾನಿಧಿ  ಮಾರನ್ ಅವರ ಪುತ್ರಿ. ಸನ್‌ರೈಸರ್ಸ್ ಹೈದರಾಬಾದ್ (SRH) ಅವರ ತಂಡವಾಗಿದೆ.