ನಾಳೆಯಿಂದ ಈ ಎರಡು ರಾಶಿಯವರಿಗೆ ಆಗಲಿದೆ ಧನವೃಷ್ಟಿ, ಶನಿ ಶುಕ್ರರ ಕೃಪೆಯಿಂದ ಸಿಗಲಿದೆ ಐಶಾರಾಮಿ ಜೀವನ

 ಶುಕ್ರ ಗ್ರಹವು ಶುಭವಾಗಿದ್ದರೆ, ವ್ಯಕ್ತಿಯು ರಾಜನಂತೆ ಜೀವನ ನಡೆಸುತ್ತಾನೆ. ತನ್ನ ಜೀವನದಲ್ಲಿ ಎಲ್ಲಾ ಭೌತಿಕ ಸಂತೋಷವನ್ನು ಪಡೆಯುತ್ತಾನೆ. 

ನವದೆಹಲಿ : ಶುಕ್ರ ಗ್ರಹವು ಶುಭವಾಗಿದ್ದರೆ, ವ್ಯಕ್ತಿಯು ರಾಜನಂತೆ ಜೀವನ ನಡೆಸುತ್ತಾನೆ. ತನ್ನ ಜೀವನದಲ್ಲಿ ಎಲ್ಲಾ ಭೌತಿಕ ಸಂತೋಷವನ್ನು ಪಡೆಯುತ್ತಾನೆ. ಹಾಗಾಗಿ ಶುಕ್ರ ಗ್ರಹದ ಸ್ಥಾನದಲ್ಲಿನ ಬದಲಾವಣೆಯನ್ನು ತುಂಬಾ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಮತ್ತೊಮ್ಮೆ ಶುಕ್ರ ಗ್ರಹ ತನ್ನ ಸ್ಥಾನವನ್ನು ಬದಲಾಯಿಸಲಿದೆ. ನಾಳೆ ಅಂದರೆ ಡಿಸೆಂಬರ್ 8 ರಂದು ಮಕರ ರಾಶಿಯಲ್ಲಿ ಪ್ರವೆಶಿಸಲಿದ್ದಾನೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಶುಕ್ರ ಗ್ರಹವು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಶನಿ ಗ್ರಹ ಕೂಡಾ ಈಗಾಗಲೇ ಅದೇ ರಾಶಿಯಲ್ಲಿದ್ದಾನೆ. ಅಂದರೆ ಶನಿ ಮತ್ತು ಶುಕ್ರರು ಮಕರ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.  12 ರಾಶಿಗಳಲ್ಲಿ 4 ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. 

2 /5

ಶುಕ್ರನ ಈ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಅಗಾಧವಾದ ಲಾಭಗಳನ್ನು ತರುತ್ತದೆ. ಅವರು ದೊಡ್ಡ ಯಶಸ್ಸನ್ನು ಪಡೆಯಬಹುದು. ಆಸ್ತಿ ಹೆಚ್ಚಾಗಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಉದ್ಯಮಿಗಳಿಗೂ ಈ ಸಮಯ ವರದಾನಕ್ಕಿಂತ ಕಡಿಮೆಯೇನಲ್ಲ. ಅವರು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದಾದರೆ ಈ ಅವಧಿಯಲ್ಲಿ ಮಾಡಬಹುದು.    

3 /5

ವೃಷಭ ರಾಶಿಯ ಅಧಿಪತಿ ಶುಕ್ರನಾಗಿದ್ದು ಅವನೇ ತನ್ನ ಸ್ಥಾನವನ್ನು ಬದಲಾಯಿಸುತ್ತಿರುವುದರಿಂದ ವೃಷಭ ರಾಶಿಯ ಮೇಲೆ ಇದರ ಪ್ರಭಾವ ಹೆಚ್ಚು ಇರುತ್ತದೆ. ಈ ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಸಿಗಲಿದೆ. ಸಂಪತ್ತು ಮತ್ತು ಸಂತೋಷ ಹೆಚ್ಚಾಗುತ್ತದೆ. 

4 /5

ಮಕರ ರಾಶಿಯವರಿಗೆ, ಶುಕ್ರನ ರಾಶಿಚಕ್ರದ ಬದಲಾವಣೆಯು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅವರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ.   

5 /5

ಶುಕ್ರನು ಮೀನ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ. ಹಲವು ರೀತಿಯಲ್ಲಿ ಧನಲಾಭವಾಗಲಿದೆ.  ಮನೆ ಕಾರು ಖರೀದಿಸಬಹುದು. ಈ ರಾಶಿಯವರ ಇಚ್ಚೆಯ ಕೆಲಸದ ಆಫರ್ ಬರಬಹುದು.