ಈ ರಾಶಿಯ ಹುಡುಗಿಯರು ಶ್ರೀಮಂತ ವರನನ್ನೇ ಪಡೆಯುವುದು !ಅತ್ತೆ ಮನೆಯಲ್ಲಿ ನಡೆಯುವುದು ಇವರದ್ದೇ ರಾಜ್ಯ !

ಕಠಿಣ ಪರಿಶ್ರಮ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡದೆ, ಶ್ರೀಮಂತರಾಗುವುದು ಕಷ್ಟ. ಆದರೆ,ಯಾರ ಅದೃಷ್ಟದಲ್ಲಿ ಲಕ್ಷಾಧಿಪತಿಯಾಗುವ ಯೋಗವಿದೆಯೋ, ಅದನ್ನು ತಡೆಯಲು  ಯಾರಿಂದಲೂ ಸಾಧ್ಯವಿಲ್ಲ. 

ಬೆಂಗಳೂರು : ಜ್ಯೋತಿಷ್ಯದ  ಪ್ರಕಾರ, ಕೆಲವು ರಾಶಿಯ ಹುಡುಗಿಯರು ತಮ್ಮ ಜೀವನದಲ್ಲಿ ಸಿರಿವಂತ ವರನನ್ನೇ ಪಡೆಯುತ್ತಾರೆ.  ಅಷ್ಟು ಮಾತ್ರವಲ್ಲ ಈ ರಾಶಿಯ ಹುಡುಗಿಯರು, ಅತ್ತೆ ಮನೆಯಲ್ಲಿ ರಾಣಿಯರಂತೆ ಜೀವನ ನಡೆಸುತ್ತಾರೆ.ಅತ್ತೆ ಮನೆ ಮತ್ತು ಮನೆ ಮಂದಿ ಮುಂದೆ ಇವರದ್ದೇ ರಾಜ್ಯಭಾರ ನಡೆಯುವುದು. 
  ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಈ ರಾಶಿಯ ಹುಡುಗಿಯರು, ಶ್ರೀಮಂತ ಪತಿಯನ್ನು ಪಡೆಯುತ್ತಾರೆ. ಅಲ್ಲದೆ, ಈ ಅತ್ತೆ ಮನೆಯಲ್ಲಿ ತುಂಬಾ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾರೆ. ಈ ರಾಶಿಯ ಹುಡುಗಿಯರ 

2 /6

ಮಿಥುನ ರಾಶಿಯ ಹೆಣ್ಣ ಮಕ್ಕಳ  ಪತಿ, ಯಾವಾಗಲೂ ತನ್ನ ಹೆಂಡತಿಯ ಭಾವನೆಗಳನ್ನು ಗೌರವಿಸುತ್ತಾನೆ.ತಮ್ಮ ಪತ್ನಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಪತ್ನಿಯ ಪ್ರತಿಯೊಂದು ಕನಸನ್ನು ನನಸಾಗಿಸಲು ತುಂಬಾ ಶ್ರಮಿಸುತ್ತಾರೆ.  

3 /6

ಪತಿಯ ವಿಷಯದಲ್ಲಿ ತುಲಾ ರಾಶಿಯ ಹೆಣ್ಣು ಮಕ್ಕಳು ಅದೃಷ್ಟವಂತರು. ತನ್ನ ಪ್ರತಿ ಒಂದು ಮಾತನ್ನು ತಪ್ಪದೇ ನಡೆಸಿಕೊಡುವ ಪತಿಯೇ ಇವರಿಗೆ ಸಿಗುತ್ತಾರೆ. ತುಲಾ ರಾಶಿಯವರು ಕೇವಲ ಹಣದಿಂದ ಶ್ರೀಮಂತ ಪತಿ ಪಡೆಯುವುದಿಲ್ಲ ಗುಣದಿಂದಲೂ ಸಿರಿವಂತ ಪತಿಯನ್ನು ಪಡೆಯುತ್ತಾರೆ. 

4 /6

ಮೀನ ರಾಶಿಯ ಹುಡುಗಿಯರಿಗೂ ಶ್ರೀಮಂತ ವರಣೆ ಸಿಗುತ್ತಾನೆ. ಈ ರಾಶಿಯ ಹುಡುಗಿಯರಿಗೆ ಅತ್ತೆಯ ಮನೆಯಲ್ಲಿ ಅತ್ತೆಯ ಪ್ರೀತಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಈ ರಾಶಿಯ ಹುಡುಗಿಯರು ತಮ್ಮ ಅತ್ತೆಯ ಮನೆಯಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ. 

5 /6

ಕುಂಭ ರಾಶಿಯ ಹೆಣ್ಣುಮಕ್ಕಳು ಸಿರಿವಂತ ಪತಿಯನ್ನೇ ಪಡೆಯುತ್ತಾರೆ. ಈ ರಾಶಿಯ ಹೆಣ್ಣುಮಕ್ಕಳ ಪತಿ ತನ್ನ ಹೆಂಡತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಅಲ್ಲದೆ, ತನ್ನ ಹೆಂಡತಿಯ ಪ್ರತಿಯೊಂದು ಆಸೆಯನ್ನು ಪೂರೈಸಳು ಮುಂದಾಗುತ್ತಾನೆ. ಈ ರಾಶಿಯ ಹುಡುಗಿಯರು ಸಹ ಪತಿಗೆ ನಿಷ್ಠರಾಗಿರುತ್ತಾರೆ. 

6 /6

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.