ಇಪಿಎಫ್ ಸದಸ್ಯರು ತಮ್ಮ ಬ್ಯಾಂಕ್ ಖಾತೆ ಮತ್ತು ಸಾರ್ವತ್ರಿಕ ಖಾತೆ ಸಂಖ್ಯೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ ಎಂದು ಇಪಿಎಫ್ಒ ನಿಗದಿಪಡಿಸಿದೆ.
ನೀವು EPF ಸದಸ್ಯರೇ? ಪ್ರತಿ ತಿಂಗಳು ನಿಮ್ಮ EPF ಖಾತೆಗೆ ನಿರ್ದಿಷ್ಟ ಮೊತ್ತವನ್ನು ಜಮಾ ಮಾಡುತ್ತೀರಾ? ಹಾಗಾದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯವಾಗುತ್ತದೆ. ಇಪಿಎಫ್ ಸದಸ್ಯರಿಗೆ ಒಂದು ಪ್ರಮುಖ ಅಪ್ಡೇಟ್ ಇಲ್ಲಿದೆ.
ಸಿಬಿಟಿಯ 237ನೇ ಸಭೆ ಫೆಬ್ರವರಿ 28 ರಂದು ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರ ನೇತೃತ್ವದ CBT, EPFO ದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.
KYC ಒಂದು ಬಾರಿ ಪ್ರಕ್ರಿಯೆಯಾಗಿದೆ. KYC ವಿವರಗಳೊಂದಿಗೆ ತಮ್ಮ ಯೂನಿವರ್ಸಲ್ ಖಾತೆ ಸಂಖ್ಯೆಯನ್ನು (UAN) ಲಿಂಕ್ ಮಾಡುವ ಮೂಲಕ ತಮ್ಮ ಗುರುತನ್ನು ಪರಿಶೀಲಿಸಲು ಚಂದಾದಾರರನ್ನು ಸಕ್ರಿಯಗೊಳಿಸುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಉದ್ಯೋಗಿಗಳು ಮತ್ತು ಖಾತೆದಾರರಿಗೆ ಸಕಾರಾತ್ಮಕ ಸುದ್ದಿ ಬಂದಿದೆ. ಮುಂಬರುವ 2025 ರಲ್ಲಿ ಇಪಿಎಫ್ನ ವೇತನ ಮಿತಿಯನ್ನು 15,000 ರಿಂದ 21,000 ಅಥವಾ 25,000 ಕ್ಕೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ.ಈ ಪ್ರಸ್ತಾಪವನ್ನು ಸ್ವೀಕರಿಸಿದರೆ, ನಿವೃತ್ತಿಯ ನಂತರ ಪಡೆಯುವ ಪಿಂಚಣಿ ಕೂಡ ಹೆಚ್ಚಾಗಬಹುದು.
ಹೊಸ ನೀತಿಯ ಪ್ರಕಾರ, ಕನಿಷ್ಠ ಐದು ವರ್ಷಗಳವರೆಗೆ ನಿಧಿಯನ್ನು ಇಡುವುದು ಕಡ್ಡಾಯವಾಗಿದೆ. ಉಳಿದ ಮೊತ್ತವನ್ನು ಸರ್ಕಾರಿ ಭದ್ರತೆಗಳು ಮತ್ತು ಕಾರ್ಪೊರೇಟ್ ಬಾಂಡ್ಗಳಂತಹ ಇತರ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ.
PF Interest Credit : ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ EPFO ಕಡೆಯಿಂದ ದೊಡ್ಡ ಅಪ್ಡೇಟ್ ಇದೆ.
EPFO Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರನ್ವಯ ಕೆಲವು ಷರತ್ತುಗಳನ್ನು ಪೂರೈಸಿದರೆ ಇಪಿಎಫ್ ಖಾತೆದಾರರು ₹ 50,000 ನೇರ ಪ್ರಯೋಜನವನ್ನು ಪಡೆಯಬಹುದು.
UAN Password: ಪಿಎಫ್ ಖಾತೆಯನ್ನು ನಿರ್ವಹಿಸಲು ಸಾರ್ವತ್ರಿಕ ಖಾತೆ ಸಂಖ್ಯೆ ಎಂದರೆ ಯುಎಎನ್ ಹೊಂದಿರುವುದು ತುಂಬಾ ಮುಖ್ಯ. ಆದರೆ, ನಿವೇನಾದರೂ ಯುಎಎನ್ ಸಂಖ್ಯೆಯ ಪಾಸ್ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
Epfo Latest Update : ಏಪ್ರಿಲ್ 1 ರಿಂದ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪ್ರಮುಖ ಬದಲಾವಣೆಗಳನ್ನು ತಂದಿದೆ. ಇದು ವೇತನ ಪಡೆಯುವ ವರ್ಗಕ್ಕೆ ಸಮಾಧಾನಕರ ವಿಷಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.