Happy Friendship Day : ಮನಸೆಂಬ ಮಂದಿರದಲ್ಲಿ..ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ..ಚಿರಕಾಲ ಮಿನುಗುತ್ತಿರಲಿ ಅಮರ ಸ್ನೇಹ.

Friendship Day 2023 : ಸ್ನೇಹ ಎಂಬುದು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪೂರ್ತಿ ವಿಶ್ವಾಸ ಖುಷಿ ದುಃಖ-ದುಮ್ಮಾನ ಹಂಚಿಕೊಂಡು ಬದುಕುವುದು. ಜೀವನದಲ್ಲಿ ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ ಒಬ್ಬ ಉತ್ತಮ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳಿ ನಿಮ್ಮ ಜೀವನ ನಿಜವಾಗಿಯೂ ಸುಂದರವಾಗಿರುತ್ತದೆ. ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು.  
 

1 /6

ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದೇ ದೊಡ್ಡ ಸಾಧನೆಯಲ್ಲ ಸಂಪಾದಿಸಿದ ಒಂದು ಸ್ನೇಹ ಸಾವಿರ ಕಾಲ ಇರುವಂತೆ ಮಾಡುವುದೇ ನಿಜವಾದ ಸಾಧನೆ..  

2 /6

ಮನದ ಮಾತಿನಲ್ಲಿ ಪ್ರೀತಿಯ ತಾರಂಗ ಹೃದಯದ ಬಡಿತದಲ್ಲಿ ಸ್ನೇಹದ ಸುರಂಗ  

3 /6

ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಒಬ್ಬ ಗೆಳೆಯನಿದ್ದರೆ ಸಾಕು.

4 /6

ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ  

5 /6

ಸ್ನೇಹ ಒಂದು ಸುಂದರ ಕವನ, ಬರೆದರೂ ಮುಗಿಯದ ಕಥನ, ಮರೆತರೂ ಮರೆಯಲಾಗದ ಸ್ಪಂದನ, ಬಿಟ್ಟರು ಬಿಡಲಾಗದ ಬಂಧನ, ಅದುವೇ ಗೆಳೆತನ.

6 /6

ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು.