ನಟಿ ಕರಿಷ್ಮಾ ಕಪೂರ್ ಮಗಳನ್ನ ನೋಡಿದ್ದೀರಾ? ಯಾವ ಸಿನಿಮಾ ಸ್ಟಾರ್‌ಗೂ ಕಮ್ಮಿಯಿಲ್ಲ ಅಭಿಷೇಕ್‌ ಬಚ್ಚನ್‌ ಮಾಜಿ ಗರ್ಲ್‌ಫ್ರೇಂಡ್‌ ಪುತ್ರಿ!!

 Actress Karishma Kapoor Daughter: ಖ್ಯಾತ ನಟಿ ಕರಿಷ್ಮಾ ಕಪೂರ್ 90 ರ ದಶಕದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಅವರು ಈ ವರ್ಷ ‘ಮರ್ಡರ್ ಮುಬಾರಕ್’ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. 
 

1 /6

ಬಾಲಿವುಡ್‌ ಬ್ಯೂಟಿ ಕರಿಷ್ಮಾ ಕಪೂರ್‌ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಲವ್‌ ಅಫೇರ್ಸ್‌ನಿಂದ ಹಿಡಿದು ವೃತ್ತಿ ಜೀವನದವರೆಗೂ ನಟಿ ಯಾವಾಗಲೂ ಸುದ್ದಿಯಲ್ಲಿರತ್ತಾರೆ..   

2 /6

ಇದೀಗ 90 ರ ದಶಕದ ಟಾಪ್ ನಟಿ ಕರಿಷ್ಮಾ ಕಪೂರ್ ಅವರ ಪುತ್ರಿ ಸಮೈರಾ ಕಪೂರ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಕಾರಣ ಆಕೆಯ ಇತ್ತೀಚಿನ ಮೇಕ್ ಓವರ್.   

3 /6

ಅವರ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಡುತ್ತಿವೆ. ಸಮೈರಾ ಕಪೂರ್ ಜನಪ್ರಿಯ ಸ್ಟಾರ್ ಮಕ್ಕಳಲ್ಲಿ ಒಬ್ಬರು ಮತ್ತು ಅವರು 19 ವರ್ಷ ವಯಸ್ಸಿನವರಾಗಿದ್ದಾರೆ.   

4 /6

 ಸಮೈರಾ ಸೌಂದರ್ಯದಲ್ಲಿ ತಾಯಿಯನ್ನು ಹೋಲುತ್ತಾಳೆ. ಸಮೀರಾ ಅವರ ಲೇಟೆಸ್ಟ್ ಫೋಟೋ ನೋಡಿ ಜನ ತುಂಬಾ ಹೊಗಳುತ್ತಿದ್ದಾರೆ. ಆಕೆಯ ಈ ವೈರಲ್ ಫೋಟೋದಲ್ಲಿ, ಜನರು ಮುಂದಿನ ಬಾಲಿವುಡ್ ಕ್ವೀನ್ ಎಂದು ಹೇಳುತ್ತಿದ್ದಾರೆ.   

5 /6

ಫೋಟೋದಲ್ಲಿ ಸಮೈರಾ ಎತ್ತರದಲ್ಲಿ ಕರಿಷ್ಮಾಗಿಂತ ಎತ್ತರವಾಗಿ ಕಾಣುತ್ತಿದ್ದಾರೆ. ಅವರ ಬಾಲಿವುಡ್ ಚೊಚ್ಚಲ ಪ್ರವೇಶಕ್ಕಾಗಿ ಕೆಲವರು ಈಗಾಗಲೇ ಕಾಯುತ್ತಿದ್ದಾರೆ.  

6 /6

ಇನ್ನು ಕರಿಷ್ಮಾ ಪ್ರಸ್ತುತ ಡ್ಯಾನ್ಸ್ ರಿಯಾಲಿಟಿ ಶೋ 'ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್' ನಲ್ಲಿ ತೀರ್ಪುಗಾರರಾಗಿದ್ದಾರೆ. ಇಲ್ಲಿ ಇತ್ತೀಚಿಗೆ ಕರಿಷ್ಮಾ ಕಪೂರ್ ರಾಜಕುಮಾರ್ ಜೊತೆ ಡ್ಯಾನ್ಸ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಅವರ ವಿಡಿಯೋ ಕೂಡ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. 'ಜುಡ್ವಾ' ಚಿತ್ರದ 'ತಾನ್ ತಾನಾ ತಾನ್ ಟನ್' ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ.