Garlic Benefits: ಅಡುಗೆ ಮನೆಯಲ್ಲಿ ಸಿಗುವ ಈ ಬಿಳಿ ಬಣ್ಣದ ವಸ್ತು ಕ್ಷಣಮಾತ್ರದಲ್ಲಿ ಕೂದಲನ್ನು ಕಪ್ಪು ಮಾಡುತ್ತೆ!

ಬೊಜ್ಜು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಅಸಿಡಿಟಿ, ಮಲಬದ್ಧತೆ ನಿವಾರಿಸಲು ಬೆಳ್ಳುಳ್ಳಿ ಸೇವನೆ ಮಾಡಬೇಕು.

1 /7

ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳು ದೇಹಕ್ಕೆ ಮಾತ್ರವಲ್ಲದೆ ಕೂದಲ ಪೋಷಣೆಗೂ ಸಹಕಾರಿಯಾಗುತ್ತವೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು.

2 /7

ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳಿದ್ದು, ತ್ವಚೆ ಮತ್ತು ಕೂದಲಿಗೆ ಬಹಳಷ್ಟು ಸಹಕಾರಿಯಾಗಿದೆ.

3 /7

ಅಡುಗೆಗೆ ಬೆಳ್ಳುಳ್ಳಿ ಹಾಕಿದ್ರೆ ರುಚಿ ಹೆಚ್ಚಾಗುತ್ತದೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ಇದರಲ್ಲಿ ವಿಟಮಿನ್ ಬಿ 1, ಬಿ 6, ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಂ ಮತ್ತು ಮ್ಯಾಂಗನೀಸ್ ಇರುವ ಕಾರಣ ಅನಾರೋಗ್ಯದಿಂದ ಮುಕ್ತಿ ಸಿಗುತ್ತದೆ

4 /7

ಬೆಳ್ಳುಳ್ಳಿಯ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ. ಬೆಳ್ಳುಳ್ಳಿ ಮುಖದ ಮೇಲಿರುವ ಮೊಡವೆಗಳನ್ನು ಹೋಗಲಾಡಸಲು ಸಹಕಾರಿಯಾಗಿದೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ರುಬ್ಬಿ ಅದಕ್ಕೆ ವಿನೆಗರ್ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಮೊಡವೆಗಳ ಶಮನಕ್ಕೆ ಸೂಕ್ತ ಪರಿಹಾರ.

5 /7

ಮುಖದಲ್ಲಿರುವ ಸುಕ್ಕುಗಳನ್ನು ತಡೆಗಟ್ಟಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲವಂಗ, ಬೆಳ್ಳುಳ್ಳಿ, ಜೇನುತುಪ್ಪ ಮತ್ತು ನಿಂಬೆಯ ರಸವನ್ನು ಮಿಕ್ಸ್ ಮಾಡಿ ತಿನ್ನಬೇಕು

6 /7

ಇವಿಷ್ಟೇ ಅಲ್ಲದೆ, ತಲೆಹೊಟ್ಟು ಸಮಸ್ಯೆ ನಿವಾರಣೆಗೆ ಬೆಳ್ಳುಳ್ಳಿಯನ್ನು ಪುಡಿಮಾಡಿ, ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಬಳಿಕ ತಲೆಗೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ತೊಳೆಯಿರಿ. ಹೀಗೆ ಮಾಡಿದರೆ ತಲೆಹೊಟ್ಟು ಮಾತ್ರವಲ್ಲ ಕೂದಲ ಕಪ್ಪಾಗಿರುತ್ತದೆ.

7 /7

. ಬೊಜ್ಜು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಅಸಿಡಿಟಿ, ಮಲಬದ್ಧತೆ ನಿವಾರಿಸಲು ಬೆಳ್ಳುಳ್ಳಿ ಸೇವನೆ ಮಾಡಬೇಕು