Heat Wave Diet : ಬೇಸಿಗೆಯಲ್ಲಿ ಯಾವ ಆಹಾರಗಳು ಆರೋಗ್ಯಕ್ಕೆ ಪ್ರಯೋಜನಕಾರಿ : ಇಲ್ಲಿದೆ ನೋಡಿ

ಬಿಸಿಲು ಏಕಾಏಕಿ ಏರಿಕೆಯಿಂದ ನಿಮ್ಮ ಆರೊಗ್ಯದಲ್ಲಿ ಏರು ಪೆರು ಕಂಡು ಬರುತ್ತದೆ, ಅದಕ್ಕೆ ಬೇಸಿಗೆಯಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಆಹಾರಗಳನ್ನು ತಪ್ಪದೆ ಸೇವಿಸಿ. 

ದೇಶದಲ್ಲಿ ಏಪ್ರಿಲ್ ತಿಂಗಳಿನಿಂದ, ತೀವ್ರವಾದ ಬಿಸಿಲಿಗೆ ಜನ ಸಿಲುಕಿಸಿದೆ. ಬಿಸಿಲಿನ ಝಳಕ್ಕೆ ಹಲವರು ಊಟ-ತಿಂಡಿಗೆ ಮನಸೋತಿದ್ದಾರೆ. ಹೀಗಾಗಿ, ಖಾಲಿ ಹೊಟ್ಟೆಯಲ್ಲಿ, ನೀವು ಬಿಸಿಲಿನ ಅನುಭವ ನಿಮ್ಮಗೆ ಅಪಾಯವನ್ನು ತರುತ್ತದೆ. ಆದ್ದರಿಂದ, ಬಿಸಿಲು ಏಕಾಏಕಿ ಏರಿಕೆಯಿಂದ ನಿಮ್ಮ ಆರೊಗ್ಯದಲ್ಲಿ ಏರು ಪೆರು ಕಂಡು ಬರುತ್ತದೆ, ಅದಕ್ಕೆ ಬೇಸಿಗೆಯಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಆಹಾರಗಳನ್ನು ತಪ್ಪದೆ ಸೇವಿಸಿ. 
 

1 /5

ಮೆಕ್ಕೆ ಜೋಳ : ಮೆಕ್ಕೆ ಜೋಳದಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಫೈಬರ್ ಮುಂತಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಕಾಳು ತಿನ್ನುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ತುಂಬಾ ಚೆನ್ನಾಗಿ ಆಗುತ್ತದೆ.

2 /5

ಮೊಸರು : ನಿಮ್ಮ ದೇಹಕ್ಕೆ ಬೇಸಿಗೆ ಕಾಲದಲ್ಲಿ ಮೊಸರು ಬೇಕೆ ಬೇಕು, ವಿಶೇಷವಾಗಿ ಬಿಸಿಲಿನಿಂದ ತುಂಬಾ ಸಮಯದವರೆಗೆ ನಿಮ್ಮನ್ನು ರಕ್ಷಿಸಲು ಇದು ಪ್ರಯೋಜನಕಾರಿಯಾಗಿದೆ. ಇದು ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ಇದು ತೂಕ ಇಳಿಕೆಗೆ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

3 /5

ಕಲ್ಲಂಗಡಿ : ಬೇಸಿಗೆಯಲ್ಲಿ, ದೇಹದಲ್ಲಿ ಗರಿಷ್ಠ ಪ್ರಮಾಣದ ನೀರನ್ನು ತರುವುದು ಬಹಳ ಮುಖ್ಯ. ಹಾಗಾಗಿ, ಕಲ್ಲಂಗಡಿ ಹಣ್ಣು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಕಲ್ಲಂಗಡಿಯಲ್ಲಿ ಸೋಡಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ ಅನ್ನು ಹೊಂದಿರುತ್ತದೆ.

4 /5

ಹಲಸಿನ ಹಣ್ಣು : ಬೇಸಿಗೆಯಲ್ಲಿ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಹಲಸಿನ ಹಣ್ಣು ಪರಿಣಾಮಕಾರಿಯಾಗಿದೆ. ಉತ್ತಮ ಜೀರ್ಣಕ್ರಿಯೆಗೆ ಹಲಸು ಉತ್ತಮ ಆಯ್ಕೆಯಾಗಿದೆ.

5 /5

ಸೌತೆಕಾಯಿ : ಸೌತೆಕಾಯಿಯನ್ನು ಬೇಸಿಗೆಯಲ್ಲಿ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದರ ಹೆಚ್ಚಿನ ನೀರಿನ ಅಂಶವು ನಿಮಗೆ ಹೆಚ್ಚು ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಉಂಟಾಗುವ ಅನೇಕ ಸಮಸ್ಯೆಗಳು ಸೌತೆಕಾಯಿ ತಿನ್ನುವುದರಿಂದ ದೂರವಾಗುತ್ತವೆ.