Hebah Patel : ಪಡ್ಡೆ ಹೈಕ್ಳಿಗೆ ಪ್ರೀತಿಯ ಹೆಬ್ಬಯಕೆ ಹೆಚ್ಚಿಸಿತು ʼಅಧ್ಯಕ್ಷʼ ನಟಿ ಹೆಬ್ಬಾ ಸೌಂದರ್ಯ..!

Hebah Patel saree photos : ನಟ ಶರಣ್‌ ಅಭಿನಯದ ಸೂಪರ್‌ ಕಾಮಿಡಿ ಸಿನಿಮಾ ʼಅಧ್ಯಕ್ಷʼದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ಚೆಲುವೆ ನಟಿ ಹೆಬ್ಬಾ ಪಟೇಲ್‌. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಹೆಬ್ಬಾ ಇದೀಗ ಸೀರೆಯುಟ್ಟು ಫೋಟೋ ಶೂಟ್‌ ಮಾಡಿಸಿದ್ದು, ಚಿತ್ರಗಳನ್ನು ನೋಡಿದ ಪಡ್ಡೆ ಹೈಕ್ಳು ಇವಳಾ ಗುರು, ನಮ್ಮ ಅಧ್ಯಕ್ಷ ಹಿರೋಯಿನ್‌ ಆಂತ ಕಣ್ಬಿಟ್ಟು ನೋಡುತ್ತಿದ್ದಾರೆ.

ನಟ ಶರಣ್‌ ಅಭಿನಯದ ಸೂಪರ್‌ ಕಾಮಿಡಿ ಸಿನಿಮಾ ʼಅಧ್ಯಕ್ಷʼದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ಚೆಲುವೆ ನಟಿ ಹೆಬ್ಬಾ ಪಟೇಲ್‌. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಹೆಬ್ಬಾ ಇದೀಗ ಸೀರೆಯುಟ್ಟು ಫೋಟೋ ಶೂಟ್‌ ಮಾಡಿಸಿದ್ದು, ಚಿತ್ರಗಳನ್ನು ನೋಡಿದ ಪಡ್ಡೆ ಹೈಕ್ಳು ಇವಳಾ ಗುರು, ನಮ್ಮ ಅಧ್ಯಕ್ಷ ಹಿರೋಯಿನ್‌ ಆಂತ ಕಣ್ಬಿಟ್ಟು ನೋಡುತ್ತಿದ್ದಾರೆ.

1 /6

ಹೆಬ್ಬಾ ಪಟೇಲ್ ಲೇಟೆಸ್ಟ್ ಸೀರೆ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಕ್ರಿಯೇಟ್‌ ಮಾಡುತ್ತಿವೆ.

2 /6

ತೆಲುಗಿನಲ್ಲಿ ಹೆಬ್ಬಾ ಪಟೇಲ್‌ಗೆ ಒಳ್ಳೆಯ ಕ್ರೇಜ್ ಇದೆ. ಕನ್ನಡದ ಅಧ್ಯಕ್ಷ ಸಿನಿಮಾದಲ್ಲಿಯೂ ಹೆಬ್ಬಾ ನಟಿಸಿ ಕನ್ನಡಿಗರ ಮನಗೆದ್ದಿದ್ದರು.  

3 /6

ಟಾಲಿವುಡ್‌ನ ಕುಮಾರಿ 21 ಎಫ್ ಮತ್ತು ಎಕ್ಕಡಿಕಿ ಪೋತಾವು ಚಿನ್ನಿವಾಡದಂತಹ ಸಿನಿಮಾಗಳು ಹೆಬ್ಬಾಗೆ ಕ್ರೇಜ್‌ ತಂದು ಕೊಟ್ಟವು.  

4 /6

ಕಳೆದ ವರ್ಷ ಅವರು ಒಟಿಟಿಗೆ ಪ್ರವೇಶಿಸಿದ್ದರು. ಒಡೆಲಾ ರೈಲ್ವೇ ಸ್ಟೇಷನ್ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.  

5 /6

ಹೆಬ್ಬಾ ಪಟೇಲ್ ಹೆಚ್ಚಾಗಿ ಪಾರ್ಟಿ ಮತ್ತು ಪಬ್‌ಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಸುತ್ತಾಡ್ತಾರೆ. ಆಗಾಗ ಪಾರ್ಟಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

6 /6

ಇತ್ತೀಚೆಗೆ ಹೆಬ್ಬಾ ಪಟೇಲ್ ತೆಳ್ಳಗಿನ ಸೀರೆಯಲ್ಲಿ ಅದ್ದೂರಿಯಾಗಿ ಕಾಣಿಸಿಕೊಂಡಿದ್ದು, ಫೋಟೋಗಳನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.  

You May Like

Sponsored by Taboola