T20 ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
cricketer to score a triple century in the T20 format: ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಬಿಡಿ... ಶತಕ ಬಾರಿಸೋದೇ ದೊಡ್ಡ ಮಾತು. ಆದರೆ ಇಲ್ಲೊಬ್ಬ ಕ್ರಿಕೆಟಿಗ ತ್ರಿಶತಕ ಬಾರಿಸಿ ಸಾಧನೆ ಮಾಡಿದ್ದಾನೆ. ಆತ ಯಾರು? ಯಾವ ಟೂರ್ನಿಯಲ್ಲಿ ಈ ಸಾಧನೆ ಮಾಡಲಾಗಿದೆ? ಎಂಬುದನ್ನು ತಿಳಿಯೋಣ.
Triple Century In T20 Cricket: ಟಿ20 ಕ್ರಿಕೆಟ್ ಅಂದರೇನೆ ನಿಜವಾದ ಥ್ರಿಲ್.. ನಿಜವಾದ ಕಿಕ್... ಈ ಸ್ವರೂಪದಲ್ಲಿ ಸಿಕ್ಸರ್ ಬೌಂಡರಿಗಳದ್ದೇ ಅಬ್ಬರ... ಅಂದಹಾಗೆ ಈ ಸ್ವರೂಪದಲ್ಲಿ ದ್ವಿಶತಕ ಬಾರಿಸೋದೇ ಹೆಚ್ಚು. ಅಂತಹದ್ದರಲ್ಲಿ ತ್ರಿಶತಕ ಬಾರಿಸಿದ ಕ್ರಿಕೆಟಿಗನಿದ್ದಾನೆ. ಆತ ಯಾರೆಂಬುದು ನಿಮಗೆ ತಿಳಿದಿದೆಯೇ? ಆತನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Unique Cricket Records: ಭಾರತೀಯ ಬ್ಯಾಟ್ಸ್ʼಮನ್ ಮೋಹಿತ್ ಅಹ್ಲಾವತ್ 7 ಫೆಬ್ರವರಿ 2017 ರಂದು ದೆಹಲಿಯಲ್ಲಿ ನಡೆದ T20 ಕ್ರಿಕೆಟ್ʼನಲ್ಲಿ ತ್ರಿಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್ʼಮನ್ ಮೋಹಿತ್ ಅಹ್ಲಾವತ್ 39 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಾಯದಿಂದ ಈ ಸಾಧನೆ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.