IIFA 2022: ಸ್ಟ್ರಾಪ್‌ಲೆಸ್ ಕಪ್ಪು ಗೌನ್‌ನಲ್ಲಿ ಸಾರಾ ಅಲಿ ಖಾನ್ ಮೋಹಕ ನೋಟ

IIFA 2022: ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಸ್ಟ್ರಾಪ್‌ಲೆಸ್ ಕಪ್ಪು ಗೌನ್‌ನಲ್ಲಿ ಹಸಿರು ಕಾರ್ಪೆಟ್‌ನಲ್ಲಿ ನಡೆದರು. 
 

IIFA 2022: ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಸ್ಟ್ರಾಪ್‌ಲೆಸ್ ಕಪ್ಪು ಗೌನ್‌ನಲ್ಲಿ ಹಸಿರು ಕಾರ್ಪೆಟ್‌ನಲ್ಲಿ ನಡೆದರು. ಸಾರಾ ಅಲಿ ಖಾನ್ ಇತ್ತೀಚೆಗೆ ತನ್ನ Instagram ನಲ್ಲಿ IIFA 2022 ಈವೆಂಟ್‌ನಲ್ಲಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

1 /5

ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಸ್ಟ್ರಾಪ್‌ಲೆಸ್ ಕಪ್ಪು ಗೌನ್‌ನಲ್ಲಿ ಹಸಿರು ಕಾರ್ಪೆಟ್‌ನಲ್ಲಿ ನಡೆದರು. 

2 /5

ಸಾರಾ ಅಲಿ ಖಾನ್ ಇತ್ತೀಚೆಗೆ ತನ್ನ Instagram ನಲ್ಲಿ IIFA 2022 ಈವೆಂಟ್‌ನಲ್ಲಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.  

3 /5

ಅವರು ಬೆರಗುಗೊಳಿಸುವ ಕಪ್ಪು ಸ್ಟ್ರಾಪ್‌ಲೆಸ್ ಗೌನ್ ಧರಿಸಿದ್ದು, ಮೋಹಕವಾಗಿ ಕಾಣುತ್ತಿದ್ದಾರೆ. 

4 /5

ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ 2022 ಜೂನ್ 2 ಮತ್ತು 3 ರಂದು ಅದ್ದೂರಿಯಾಗಿ ನಡೆಯಿತು. 

5 /5

ಅಬುಧಾಬಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.