Best White Hair Remedy: ಆಧುನಿಕ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಅನೇಕ ಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಪ್ರಾರಂಭವಾಗುತ್ತದೆ. ಕೆಲವರು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ವಿವಿಧ ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಆದರೆ, ಇಂತಹ ರಾಸಾಯನಿಕ ಬಣ್ಣಗಳ ಬಳಕೆ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
Home Remedies For white Hair: ಬಿಳಿಕೂದಲಿನ ಸಮಸ್ಯೆಗೆ ಈರುಳ್ಳಿ ಎಣ್ಣೆ ಪರಿಣಾಮಕಾರಿ. ಈರುಳ್ಳಿ ಎಣ್ಣೆ ವಿಟಮಿನ್ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಕೂಡ ಇದರಲ್ಲಿರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ.
Best Home Remedy to White Hair: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಹದಿಹರೆಯದಿಂದಲೇ ಈ ಸಮಸ್ಯೆ ಇರುತ್ತದೆ. ಇದು ವಂಶವಾಹಿಯಾಗಿ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಉಂಟಾಗಬಹುದು.
Mustard Seeds For Premature White Hair :ಬಿಳಿ ಕೂದಲಿಗೆ ರಾಸಾಯನಿಕ ಕಲರ್ ಗಳನ್ನು ಬಳಸುವ ಬದಲು ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮಾಡಲು ಈ ಕಾಳನ್ನು ಬಳಸಿ.ನಿತ್ಯ ಅಡುಗೆಗೆ ಬಳಸುವ ಈ ಕಾಳು ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರವೂ ಹೌದು.
ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಮುಜುಗರಕ್ಕೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗಬಾರದು ಎಂದಾದರೆ, ನೈಸರ್ಗಿಕ ಪರಿಹಾರಗಳ ಮೊರೆ ಹೋಗಬಹುದು.
ಬೆಂಗಳೂರು : ಕೂದಲು ಬೆಳ್ಳಗಾಗುವುದಕ್ಕೆ ನಾನಾ ಕಾರಣಗಳಿರುತ್ತವೆ. ಇದರಿಂದ ಅನೇಕ ಬಾರಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಕೆಲವು ಮನೆಮದ್ದುಗಳ ಮೂಲಕ ಬಿಳಿ ಕೂದಲಿನ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಪಡೆಯಬಹುದು.
ರಾಸಾಯನಿಕಗಳ ಬದಲು ನೈಸರ್ಗಿಕ ಉತ್ಪನ್ನಗಳನ್ನು ಬಳಸಿದರೆ ಕೂದಲಿಗೆ ಕಪ್ಪು ಬಣ್ಣವೂ ಬರುವುದಲ್ಲದೆ, ಯಾವ ರೀತಿಯ ಅಡ್ಡ ಪರಿಣಾಮವೂ ಆಗುವುದಿಲ್ಲ. ಬಿಳಿ ಕೂದಲಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈ ಕೆಳಗಿನ ನೈಸರ್ಗಿಕ ವಸ್ತುಗಳನ್ನು ಬಳಸಿ ನೋಡಿ.
Grey Hair remedy:ದೀರ್ಘಕಾಲದವರೆಗೆ ಬಣ್ಣವನ್ನು ಬಳಸುವುದರಿಂದ, ಅವರ ಕೂದಲು ಹಾಳಾಗುವುದಲ್ಲದೆ, ಕಪ್ಪಾಗಿರುವ ಕೂದಲು ಸಹಾ ಬೆಳ್ಳಗಾಗಲು ಆರಂಭವಾಗುತ್ತದೆ. ಇಂದು ನಾವು ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕವಾಗಿ ಕೂದಲು ಕಪ್ಪಾಗಿಸುವ ವಿಧಾನವನ್ನು ತಿಳಿಸಿ ಕೊಡುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.