ಶೇರ್ ಮಾಡುತ್ತಲೇ ವೈರಲ್ ಆದ ಇಲಿಯಾನಾ ಡಿ ಕ್ರೂಜ್ ಹಾಟ್ ಫೋಟೋಸ್

ಅಜಯ್ ದೇವಗನ್ ನಿರ್ಮಾಣದ 'ದಿ ಬಿಗ್ ಬುಲ್' ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಎದುರು ಇಲಿಯಾನಾ ಕಾಣಿಸಿಕೊಳ್ಳಲಿದ್ದಾರೆ.

May 22, 2020, 02:47 PM IST

ನವದೆಹಲಿ: ಲಾಕ್‌ಡೌನ್‌ನ ಈ ದಿನಗಳಲ್ಲಿ ಬಾಲಿವುಡ್ ನಟಿ ಇಲಿಯಾನಾ ಡಿ ಕ್ರೂಜ್ ಕಡಲತೀರಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇಲಿಯಾನಾ ತನ್ನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಬಿಳಿ ಕಟ್ ಔಟ್ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತನ್ನ ಚಿತ್ರದೊಂದಿಗೆ "ನನಗೆ ಬೀಚ್ ನೆನಪಾಗುತ್ತಿದೆ" ಎಂಬ ಶೀರ್ಷಿಕೆ ನೀಡಿದ್ದಾರೆ. ಇದರೊಂದಿಗೆ ಅವರು ಪ್ರಸಿದ್ಧ ಛಾಯಾಗ್ರಾಹಕ ಕೋಲ್ಸ್ಟನ್ ಜೂಲಿಯನ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇಲಿಯಾನಾ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಇನ್ನೂ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಒಂದು ಗ್ಲಾಸ್ ವೈನ್‌ನ ಚಿತ್ರವೂ ಇದೆ, ಅದರ ಶೀರ್ಷಿಕೆಯಲ್ಲಿ "ನನಗಾಗಿ ಸ್ವಲ್ಪ ಸಮಯ" ಎಂದು ಬರೆದಿದ್ದಾರೆ. ಇಲಿಯಾನಾ ಇತ್ತೀಚೆಗೆ ತನ್ನ ತಾಯಿ ಸಮೀರಾ ಡಿಕ್ರೂಜ್ ಅವರೊಂದಿಗೆ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾಳೆ.

1/10

2/10

3/10

4/10

5/10

6/10

7/10

8/10

9/10

10/10

(ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಇಲಿಯಾನಾ ಡಿಕ್ರುಜ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)