600 ಜನರ ಜೊತೆ S*X.. ಮಾಡಿದ್ರೂ ಇನ್ನೂ ಈಕೆ ಆಸೆ ಈಡೇರಿಲ್ಲ..! ಒಂದೇ ದಿನಕ್ಕೆ 22 ಮಲಗಿ ದಾಖಲೆ ಬರೆದ ಸುಂದರಿ..

Bonnie Blue : ಬೋನಿ ಬ್ಲೂ ತನ್ನ ಹೇಳಿಕೆ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ್ದಳು.. ಈ ಸುಂದರಿ ಕೇವಲ ಮೂರು ವಾರಗಳಲ್ಲಿ 120 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳೊಂದಿಗೆ ಹುಕ್‌ಅಪ್‌ಗಳನ್ನು ಹೊಂದಿದ್ದಾಗಿ ಹೇಳಿಕೊಂಡು ನೆಟ್ಟಿಗರಿಗೆ ಶಾಕ್‌ ನೀಡಿದ್ದಳು.. ಮೆಕ್ಸಿಕೋ ಪ್ರವಾಸಕ್ಕೆ ಹೋಗಿದ್ದ ಈ ಚೆಲುವೆ 21 ದಿನಗಳಲ್ಲಿ ಬರೋಬ್ಬರಿ $ 250,000 ಸಂಗ್ರಹಿಸಿದ್ದಳಂತೆ.. ಕುತೂಹಲಕಾರಿ ವಿಷಯ ಇಲ್ಲಿದೆ..
 

1 /8

ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಬೋನಿ ಬ್ಲೂ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಒಂದೇ ರಾತ್ರಿಯಲ್ಲಿ 22 ಪುರುಷರೊಂದಿಗೆ ಸಂಬಂಧ ಹೊಂದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾಳೆ.    

2 /8

25 ವರ್ಷದ ಬೋನಿ ಬ್ಲೂ ಅವರು 11 ಗಂಟೆಗಳ ಅವಧಿಯ ಅವಧಿಯಲ್ಲಿ ಒಂದು ರಾತ್ರಿಯಲ್ಲಿ 22 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ.   

3 /8

ಯುಕೆಯಲ್ಲಿ ಜನಿಸಿದ ಬೋನಿ ಸಧ್ಯ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾಳೆ.. ಅಚ್ಚರಿ ವಿಚಾರ ಅಂದ್ರೆ, ತನ್ನೊಂದಿಗೆ ರಾತ್ರಿ ಕಳೆಯಲು ಪುರುಷರು ತನ್ನ ಹೋಟೆಲ್ ಕೋಣೆಯ ಹೊರಗೆ ಸಾಲುಗಟ್ಟಿ ನಿಂತಿದ್ದರು ಎಂದು ಹೇಳಿಕೆ ನೀಡಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದರು.   

4 /8

ಪಾಡ್‌ಕ್ಯಾಸ್ಟರ್ ಅನ್ನಿ ನೈಟ್ ಅವರೊಂದಿಗಿನ ಸಂದರ್ಶನದಲ್ಲಿ ಬ್ಲೂ ಇದನ್ನು ಹೇಳಿದ್ದಾಳೆ. ಈ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   

5 /8

ಬ್ಲೂ ಅವರು ತಮ್ಮ ಹೋಟೆಲ್ ಕೋಣೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು.. "ನಾನು ನನ್ನ ಕೊಠಡಿಯಲ್ಲಿದ್ದೇನೆ ನೀವು ಹೊರಗೆ ಸಾಲಿನಲ್ಲಿ ನಿಲ್ಲಿರಿ" ಎಂದು ಹೇಳಿದರು.     

6 /8

ನಾನು ನಿಮ್ಮಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ.. ಬೆಳಿಗ್ಗೆ ವರೆಗೂ 22ರನ್ನು ಭೇಟಿಯಾದರೂ ಸಹ ಹೋಟೆಲ್ ಕೊಠಡಿಯ ಬಾಗಿಲಿನ ಹೊರಗೆ ಇನ್ನೂ ಸರತಿ ಸಾಲಿನಲ್ಲಿ ಹಲವಾರು ಜನ ನಿಂತಿದ್ದರು ಅಂತ ತಿಳಿಸಿದ್ದಾರೆ..     

7 /8

ಮತ್ತೊಂದೆಡೆ, ಸಂದರ್ಶಕ ಅನ್ನಿ ಬ್ಲೂ ಇದುವರೆಗೆ 600 ಜನರೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಿದ್ದಾರೆ.. ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಈಕೆ ಬದ್ಧ ಎಂದು ತಿಳಿಸಿದ್ದಾರೆ..   

8 /8

365 ದಿನದಲ್ಲಿ 600 ಜನ ಸಂಪರ್ಕಕ್ಕೆ ಬಂದಿದ್ದು, ಇನ್ನೂ ಈ ಲಿಸ್ಟ್‌ ಬೆಳೆಯುತ್ತದೆ ಎಂದು ನೋಡಿ ತಿಳಿಸಿದ್ದಾರೆ... ಇದನ್ನ ಕೇಳಿ ನೆಟ್ಟಿಗರು ದಂಗಾಗಿದ್ದಾರೆ..