IPL 2022 Mega Auction: ಆಟಗಾರರನ್ನು ಖರೀದಿಸಲು ಯಾವ ತಂಡದ ಬಳಿ ಎಷ್ಟು ಹಣ ಇದೆ ?

 30 ನವೆಂಬರ್ 2021 ರಂದು , ಐಪಿಎಲ್‌ನ ಎಲ್ಲಾ ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ  ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿವೆ.

ನವದೆಹಲಿ : 30 ನವೆಂಬರ್ 2021 ರಂದು , ಐಪಿಎಲ್‌ನ ಎಲ್ಲಾ ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ  ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿವೆ. ಪ್ರತಿಯೊಂದು ಫ್ರಾಂಚೈಸಿಯು ತಮ್ಮದೇ ಆದ ರೀತಿಯಲ್ಲಿ ಆಟಗಾರರನ್ನು ರಿಲೀಸ್  ಮಾಡಿದೆ. ಇನ್ನು ಉಳಿದ ಆಟಗಾರರನ್ನು ಮುಂದಿನ ದಿನಗಳಲ್ಲಿ ಖರೀದಿಸಲಾಗುವುದು. ಯಾವ ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ಹರಾಜಿಗಾಗಿ ಅವರು ಎಷ್ಟು ಹಣವನ್ನು ಉಳಿಸಿಕೊಂಡಿದೆ ಎನ್ನುವ  ಸಂಪೂರ್ಣ ವಿವರ ಇಲ್ಲಿದೆ. .
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /10

ಚೆನ್ನೈ ಸೂಪರ್ ಕಿಂಗ್ಸ್ :ರವೀಂದ್ರ ಜಡೇಜಾ (16 ಕೋಟಿ ರೂ.), ಮಹೇಂದ್ರ ಸಿಂಗ್ ಧೋನಿ ( 12 ಕೋಟಿ), ಮೊಯಿನ್ ಅಲಿ (. 8 ಕೋಟಿ), ಋತುರಾಜ್ ಗಾಯಕ್ವಾಡ್ ( 6 ಕೋಟಿ) ಪರ್ಸ್‌ನಲ್ಲಿ ಒಟ್ಟು ಹಣ  - 90 ಕೋಟಿ, ಖರ್ಚು - 42 ಕೋಟಿ, ಈಗ ಉಳಿದಿರುವ ಹಣ - 48 ಕೋಟಿ.  

2 /10

RCB :ವಿರಾಟ್ ಕೊಹ್ಲಿ (15 ಕೋಟಿ .), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ), ಮೊಹಮ್ಮದ್ ಸಿರಾಜ್ ( 7 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು - 33 ಕೋಟಿ, ಈಗ ಉಳಿದಿರುವ ಹಣ - 57 ಕೋಟಿ.  

3 /10

ಕೆಕೆಆರ್ :ಆಂಡ್ರೆ ರಸೆಲ್ (12 ಕೋಟಿ ), ವರುಣ್ ಚಕ್ರವರ್ತಿ ( 8 ಕೋಟಿ), ವೆಂಕಟೇಶ್ ಅಯ್ಯರ್ ( 8 ಕೋಟಿ), ಸುನಿಲ್ ನರೈನ್ ( 6 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು - 34 ಕೋಟಿ, ಈಗ ಉಳಿದಿರುವ ಹಣ - 48 ಕೋಟಿ.  

4 /10

ಸನ್ ರೈಸರ್ಸ್ ಹೈದರಾಬಾದ್ : ಕೇನ್ ವಿಲಿಯಮ್ಸನ್ (14 ಕೋಟಿ ರೂ.), ಅಬ್ದುಲ್ ಸಮದ್ ( 4 ಕೋಟಿ), ಉಮ್ರಾನ್ ಮಲಿಕ್ ( 4 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು - 22 ಕೋಟಿ, ಈಗ ಉಳಿದಿರುವ ಹಣ - 68 ಕೋಟಿ.  

5 /10

ಪಂಜಾಬ್ ಕಿಂಗ್ಸ್  :ಮಯಾಂಕ್ ಅಗರ್ವಾಲ್ (12 ಕೋಟಿ ), ಅರ್ಷದೀಪ್ ಸಿಂಗ್ ( 4 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು- 16 ಕೋಟಿ, ಈಗ ಉಳಿದಿರುವ ಹಣ - 72 ಕೋಟಿ.  ಮಯಾಂಕ್ ಅಗರ್ವಾಲ್‌ಗೆ, ಈ ತಂಡದ ಪರ್ಸ್‌ನಿಂದ 2 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ಕಡಿತಗೊಳಿಸಲಾಗುವುದು.  ಯಾಕೆಂದರೆ ನಿಯಮಗಳ ಪ್ರಕಾರ, ಕ್ಯಾಪ್ಡ್ ಆಟಗಾರರಿಗೆ ಪರ್ಸ್‌ನಿಂದ 14 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ.  

6 /10

ದೆಹಲಿ ಕ್ಯಾಪಿಟಲ್ಸ್ : ರಿಷಬ್ ಪಂತ್ (16 ಕೋಟಿ ), ಅಕ್ಸರ್ ಪಟೇಲ್ (9 ಕೋಟಿ , ನಿಯಮದ ಪ್ರಕಾರ ಪರ್ಸ್‌ನಿಂದ  12 ಕೋಟಿ ರೂ. ಕಡಿತಗೊಳಿಸಲಾಗುವುದು), ಪೃಥ್ವಿ ಶಾ ( 7.5 ಕೋಟಿ ರೂ., ರೂ. ನಿಯಮದ ಪ್ರಕಾರ  8 ಕೋಟಿ ರೂ. ಪರ್ಸ್‌ನಿಂದ ಕಡಿತಗೊಳ್ಳಲಿದೆ), ಎನ್ರಿಚ್ ನಾರ್ಕಿಯಾ 6.5 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು 42.50, ಈಗ ಉಳಿದಿರುವ ಹಣ - 47.50 ಕೋಟಿ.  

7 /10

ಮುಂಬೈ ಇಂಡಿಯನ್ಸ್  :ರೋಹಿತ್ ಶರ್ಮಾ (16 ಕೋಟಿ ರೂ.), ಜಸ್ಪ್ರೀತ್ ಬುಮ್ರಾ (12 ಕೋಟಿ ರೂ.), ಸೂರ್ಯಕುಮಾರ್ ಯಾದವ್ (ರೂ. 8 ಕೋಟಿ), ಕೀರಾನ್ ಪೊಲಾರ್ಡ್ (ರೂ. 6 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು - 42 ಕೋಟಿ, ಈಗ ಉಳಿದಿರುವ ಹಣ - 48 ಕೋಟಿ.  

8 /10

ರಾಜಸ್ಥಾನ್ ರಾಯಲ್ಸ್   :ಸಂಜು ಸ್ಯಾಮ್ಸನ್ (14 ಕೋಟಿ ), ಜೋಸ್ ಬಟ್ಲರ್ ( 10 ಕೋಟಿ) ಮತ್ತು ಯಶಸ್ವಿ ಜೈಸ್ವಾಲ್ ( 4 ಕೋಟಿ) ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು - 28 ಕೋಟಿ, ಈಗ ಉಳಿದಿರುವ ಹಣ - 62 ಕೋಟಿ.  

9 /10

ಅಹಮದಾಬಾದ್ :ಐಪಿಎಲ್ ಮೆಗಾ ಹರಾಜಿನ ಮೊದಲು ಅಹಮದಾಬಾದ್ ತನ್ನ ತಂಡದಲ್ಲಿ ಯಾವುದೇ ಆಟಗಾರನನ್ನು ಸೇರಿಸಿಕೊಂಡಿಲ್ಲ, ಆದ್ದರಿಂದ ಅವರ ಪರ್ಸ್‌ನಲ್ಲಿ ಪೂರ್ಣ ಹಣ ಉಳಿದಿದೆ. ಪರ್ಸ್‌ನಲ್ಲಿ ಒಟ್ಟು - 90 ಕೋಟಿ, ಖರ್ಚು - 0, ಈಗ ಉಳಿದಿರುವ ಹಣ - 90 ಕೋಟಿ.

10 /10

ಲಕ್ನೋ :ಅಹಮದಾಬಾದ್‌ನಂತೆ, ಲಕ್ನೋ ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನ ಮೊದಲು ತಮ್ಮ ತಂಡದಲ್ಲಿ ಯಾವುದೇ ಆಟಗಾರರನ್ನು ಸೇರಿಸಿಕೊಂಡಿಲ್ಲ, ಆದ್ದರಿಂದ ಅವರ ಪರ್ಸ್‌ನಲ್ಲಿ ಪೂರ್ಣ ಹಣ ಉಳಿದಿದೆ.