ಒಂದು ಮಧ್ಯಮ ಗಾತ್ರದ ಆವಕಾಡೊ 240 ಕ್ಯಾಲೋರಿಗಳು, 13 ಗ್ರಾಂ ಕಾರ್ಬೋಹೈಡ್ರೇಟ್ಗಳು, 3 ಗ್ರಾಂ ಪ್ರೋಟೀನ್, 22 ಗ್ರಾಂ ಕೊಬ್ಬು, 10 ಗ್ರಾಂ ಫೈಬರ್ ಮತ್ತು 11 ಗ್ರಾಂ ಸೋಡಿಯಂ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ.
ಪಪ್ಪಾಯಿಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಹಣ್ಣು. ಪಪ್ಪಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಿಟಮಿನ್ ಸಿ, ಫೋಲೇಟ್, ವಿಟಮಿನ್ ಎ, ಮೆಗ್ನೀಸಿಯಮ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಂತಹ ಪೋಷಕಾಂಶಗಳು ಪಪ್ಪಾಯಿಯಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡಲು ಸಹಾಯಕವಾಗಿದೆ. ಹಾಗಾದರೆ ಯಾವ ಜನರು ಪಪ್ಪಾಯಿಯನ್ನು ಸೇವಿಸಬೇಕು ಮತ್ತು ಏಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರಬೇಕಾದರೆ ನಿತ್ಯ ಮಾತ್ರೆ ಸೇವಿಸಲೇ ಬೇಕು. ಆದರೆ ಇದರ ಬದಲಿಗೆ ಕೆಲವು ನೈಸರ್ಗಿಕ ಮನೆ ಮದ್ದು ಅಳವಡಿಸುವ ಮೂಲಕ ಕೂಡಾ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
Diabetes: ʻಆನ್ ಆಪಲ್ ಎ ಡೆ ಕೀಪ್ಸ್ ಆ ಡಾಕ್ಟರ್ ಅವೇʼ ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಸೇಬಿನಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಲವಾರು ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನೆಗಲು ಸಿಗುತ್ತೆ ಎಂಬುದು ಗೊತ್ತಿರುವ ವಿಚಾರ. ಆದರೆ, ಇದೇ ಸೇಬು ಹಣ್ಣನ್ನು ಸೇವಿಸುವುದರಿಂದ ನಿಮ್ಮ ಬ್ಲಡ್ ಶುಗರ್ ಅನ್ನು ಕಂಟ್ರೋಲ್ನಲ್ಲಿ ಇಡಬಹುದು.
Home Remedy to Diabetes : ಚಳಿಗಾಲದಲ್ಲಿ ಬ್ಲಡ್ ಶುಗರ್ ಹೆಚ್ಚಾಗುವ ಅಪಾಯ ಬಹಳ ಜಾಸ್ತಿ. ಆದರೆ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ತರಕಾರಿ ಸೇವನೆ ಮೂಲಕವೇ ಶುಗರ್ ಅನ್ನು ನಾರ್ಮಲ್ ಆಗಿಯೂ ಇಟ್ಟುಕೊಳ್ಳಬಹುದು.
Diabetes: ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ, ಈ ಕಾಯಿಲೆಯಿಂದ ವಯಸ್ಕರು ಅಷ್ಟೆ ಅಲ್ಲದೆ ಯುವಕರು ಕೂಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ಆಹಾರ ಕ್ರಮವನ್ನು ನಾವು ಸರಿಯಾಗಿ ಪಾಲಿಸುವುದರಿಂದ ನಾವು ಬ್ಲಡ್ ಶುಗರ್ ಅನ್ನು ಕಂಟ್ರೋಲ್ಗೆ ತರಬಹುದು. ಅದರಲ್ಲಿ ಈ ತರಕಾರಿ ಕೂಡ ಒಂದು. ನಾವು ಪ್ರತಿನಿತ್ಯ ಈ ತರಕಾರಿಯನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಅನ್ನು ಕಂಟ್ರೋಲ್ನಲ್ಲಿಡಬಹುದು. ಹಾಗಾದರೆ ಆ ತರಕಾರಿ ಯಾವುದು? ತಿಳಿಯಲು ಮುಂದೆ ಓದಿ...
Figs dry fruit Health Benefits: ಫೈಬರ್ ಸಮೃದ್ಧವಾಗಿರುವ ಅಂಜೂರ ಒಣಹಣ್ಣು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಮಧುಮೇಹದಿಂದ ಬಳಲುತ್ತಿರುವವರು ಇದನ್ನು ತಿನ್ನಬೇಕೋ ಬೇಡವೋ? ಎಂಬ ದ್ವಂದ್ವ ಇರುತ್ತದೆ. ಅಂಜೂರವನ್ನು ಅತ್ಯುತ್ತಮ ಒಣ ಹಣ್ಣು. ಇದು ಕಡಿಮೆ ಕ್ಯಾಲೋರಿ ಇದ್ದು, ಅದರಲ್ಲಿರುವ ಬೀಜಗಳು ಕುರುಕುಲಾದ ಮತ್ತು ಒಣಗಿದಾಗ ರುಚಿಯಾಗಿರುತ್ತವೆ.
Diabetes Control Fruit: ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯವಾಗಿದೆ. ಇದರೊಂದಿಗೆ ಈ ವಿಶೇಷ ಹಣ್ಣನ್ನು ಸೇವಿಸುವುದರಿಂದ ಶುಗರ್ ಮಟ್ಟವನ್ನು ನಿಯಂತ್ರಿಸಬಹುದು..
ಗೊರಕೆಯು ನಿಮಗೆ ಅಥವಾ ನಿಮ್ಮ ಸುತ್ತಮುತ್ತಲಿನ ಜನರಿಗೆ ನೇರವಾಗಿ ಸಮಸ್ಯೆಗಳನ್ನು ಉಂಟುಮಾಡುವ ಅಭ್ಯಾಸವಾಗಿದೆ, ಆದರೂ ಈ ಅಭ್ಯಾಸವು ಆಂತರಿಕವಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ನಡೆದ ಸಂಶೋಧನೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
How to lose weight?: ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಸುಲಭಗೊಳಿಸಲು ನೀವು ಬಯಸುತ್ತೀರಾ? ಹೌದು ಎಂದಾದರೆ, ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ಪ್ರತಿದಿನದ ನಡಿಗೆಯನ್ನು ರೂಢಿಸಿಕೊಳ್ಳಬೇಕು.
Blood Sugar Control Tips: ನಾವು ಆಹಾರವಾಗಿ ಸೇವಿಸುವ ಅನೇಕ ತರಕಾರಿಗಳು ಕೆಲವು ಔಷಧಿಯ ಗುಣಗಳನ್ನು ಹೊಂದಿವೆ.. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ..
Health Benefits of Coconut Water: ತೆಂಗಿನ ನೀರಿನ ಉತ್ತಮ ಪ್ರಯೋಜನವೆಂದರೆ ಅದು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ನೈಸರ್ಗಿಕ ಡಿಟಾಕ್ಸ್ ಪರಿಣಾಮವು ನಿಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮೂತ್ರದ ಮೂಲಕ ದೇಹದಲ್ಲಿ ಸಂಗ್ರಹವಾದ ಹಾನಿಕಾರಕ ಅಂಶಗಳನ್ನು ತೆಗೆದುಹಾಕುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.