Janhvi Kapoor : ಪರ್ಪಲ್‌ ಡ್ರೇಸ್‌ನಲ್ಲಿ ಬಿಟೌನ್‌ ಬೆಡಗಿ..! ಇಂಟರ್‌ನೆಟ್‌ನಲ್ಲಿ ಶ್ರೀದೇವಿ ಮಗಳ ಅಂದದ ದರ್ಬಾರ್‌..

Janhvi Kapoor Photos : ಬಾಲಿವುಡ್‌ ಸುಂದರಿ ಜಾನ್ವಿ ಕಪೂರ್ ನೇರಳೆ ಬಣ್ಣದ ಗೌನ್‌ನಲ್ಲಿರುವ ಕೆಲವೊಂದಿಷ್ಟು ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೆಲುವೆ ಅಂದ ನೋಡಿದ ನೆಟ್ಟಿಗರು, ಕನಸ್ಸಿನ ರಾಣಿ ಅಂತ ಕಾಮೆಂಟ್‌ ಮಾಡುವ ಮೂಲಕ ಶ್ರೀದೇವಿ ಮಗಳ ಸೌಂದರ್ಯವನ್ನು ವರ್ಣಿಸುತ್ತಿದ್ದಾರೆ.

Janhvi Kapoor filmfare 2023 pics : ಫಿಲ್ಮ್‌ಫೇರ್ 2023 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾನ್ವಿ ಕಪೂರ್ ಫೋಟೋಗಳು ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿವೆ. ಸುಂದರಿಯ ಅಮೋಘ ಸೌಂದರ್ಯದ ಚಿತ್ರಗಳು ಯುವಕರ ಹಾರ್ಟ್‌ ಬೀಟ್‌ ಹೆಚ್ಚಿಸುವಂತಿದ್ದು, ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ. 

1 /6

ಬಿಟೌನ್‌ ಸುಂದರಿ ಜಾನ್ವಿ ಕಪೂರ್‌ ನಟಿ ಶ್ರೀದೇವಿ ಮಗಳು ಎನ್ನುವುದು ಎಲ್ಲರಿಗೂ ತಿಳಿದಿದೆ. ಜಾನ್ವಿ ಸಿನಿಮಾಗಳು ಹಿಟ್ ಆಗದಿದ್ದರೂ ಸುಂದರಿಯ ಕ್ರೇಜ್ ತಗ್ಗಿಲ್ಲ.

2 /6

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ, ಜಾನ್ವಿ ಕಪೂರ್ ಅವರ ಚಲನಚಿತ್ರಗಳು OTT ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದವು.

3 /6

ಜಾನ್ವಿ ಕಪೂರ್‌ಗೆ ಅವಕಾಶಗಳು ಬರುತ್ತಿವೆ, ಆದರೆ ಅದೃಷ್ಟ ಕೂಡಿ ಬರುತ್ತಿಲ್ಲ. ಒಂದೇ ಒಂದು ಚಿತ್ರವೂ ಸಹ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ.

4 /6

ಸದ್ಯ ಜಾನ್ವಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕೊರಟಾಲ ಶಿವ ಕಾಂಬೋದಲ್ಲಿ ಮೂಡಿಬರುತ್ತಿರುವ ಎನ್‌ಟಿಆರ್ 30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

5 /6

ಈ ಸಿನಿಮಾದಲ್ಲಿ, ಜೂ. ಎನ್‌ಟಿಆರ್ ನಾಯಕಿಯಾಗಿ ಶ್ರೀದೇವಿ ಮಗಳು ನಟಿಸುತ್ತಿದ್ದಾರೆ. ಅಲ್ಲದೇ ರಾಮ್ ಚರಣ್ ಜೊತೆಯೂ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

6 /6

ಇತ್ತೀಚೆಗಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಜಾನ್ವಿ ಕಪೂರ್ ಮಿಂಚಿದ್ದರು. ಪರ್ಪಲ್‌ ಬಣ್ಣದ ಗೌನ್‌ ತೊಟ್ಟು ಶೋನ ಅಂದ ಹೆಚ್ಚಿಸಿದ್ದರು.