Janhvi kapoor : ನಿರಾಭರಣ ಸುಂದರಿಯ ಸೊಬಗಿನ ಮುಂದೆ ಸ್ವರ್ಗವೂ ನಶ್ವರ..!

Janhvi kapoor bold look : ಬಾಲಿವುಡ್‌ನ ಬ್ಯೂಟಿ ಆಂಡ್‌ ಕ್ಯೂಟ್‌ ನಟಿಯರಲ್ಲಿ ಜಾನ್ವಿ ಕಪೂರ್ ಕೂಡ ಒಬ್ಬರು. ಜಾನ್ವಿ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಕಪ್ಪು ಬಟ್ಟೆ ತೊಟ್ಟು ಅದ್ಭುತವಾಗಿ ಕಂಗೊಳಿಸುತ್ತಿರುವ ಸುಂದರಿಯ ಸೊಬಗಿಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.

Janhvi kapoor : ಬಿಟೌನ್‌ ನಟಿ ಜಾನ್ವಿ ಕಪೂರ್‌ ಮತ್ತೊಮ್ಮೆ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಅಭಿಮಾನಿಗಳ ಮಂತ್ರಮುಗ್ಧರನ್ನಾಗಿಸಿದ್ದಾರೆ. ಜಾನ್ವಿ ಇತ್ತೀಚೆಗೆ ತಮ್ಮ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಕಪ್ಪು ಬಣ್ಣದ ಡ್ರೆಸ್ ಧರಿಸಿ ಪಡ್ಡೆ ಹೈಕ್ಳ ಜಾನ್‌ ಕದ್ದಿರುವ ಜಾನ್ವಿ ನೋಟ ಸಖತ್‌ ಹಾಟ್‌ ಆಗಿದೆ. 

1 /8

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಜಾನ್ವಿ ಕಪೂರ್ ಆಗಾಗ ಕ್ಯೂಟ್‌ ಫೋಟೋಗಳನ್ನು ಪ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.  

2 /8

ಜಾನ್ವಿ ಕಪೂರ್ ಕಪ್ಪು ಟೈಟ್‌ ಡ್ರೇಸ್‌ನಲ್ಲಿ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.   

3 /8

ಸಖತ್‌ ಫಿಟ್‌ ಬಟ್ಟೆಯಲ್ಲಿ ಸುಂದರಿಯ ಪರಿಪೂರ್ಣ ಆಕೃತಿ ಅದ್ಭುತವಾಗಿ ಕಾಣುತ್ತಿದೆ.  

4 /8

ನಿರಾಭರಣ ಸುಂದರಿ ಚಿಕ್ಕ ಕಿವಿಯೋಲೆಗಳನ್ನು ಧರಿಸಿ, ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.   

5 /8

ಕಾಜಲ್, ನ್ಯೂಡ್ ಬ್ರೌನ್ ಐಶ್ಯಾಡೋ ಮತ್ತು ಗ್ಲೋಸಿ ಬ್ರೌನ್ ಲಿಪ್‌ಸ್ಟಿಕ್ ಲುಕ್‌ನಲ್ಲಿ ಸಖತ್ತಾಗಿ ಕಾಣಿಸುತ್ತಿದ್ದಾರೆ.  

6 /8

ಜಾನ್ವಿ ಫೋಟೋಗಳಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.  

7 /8

ಪ್ರಸ್ತುತ, ಜಾನ್ವಿ ಕಪೂರ್ ʼಮಿಸ್ಟರ್ ಅಂಡ್ ಮಿಸಸ್ ಮಹಿʼ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.   

8 /8

ಮತ್ತೊಂದೆಡೆ, ʼಜನ-ಗಣ-ಮನʼ, 'ತಖ್ತ್' ಮತ್ತು 'ಬಾವಲ್' ನಂತಹ ದೊಡ್ಡ ಚಿತ್ರಗಳಿವೆ ನಟಿಸುತ್ತಿದ್ದಾರೆ.