ಸವಾಲ್‌ ಗುರು..! ಈಕೆಯನ್ನ ಒಮ್ಮೆ ನೋಡಿದ್ರೆ ನಿಮ್ಗೆ ಮತ್ತೆ.. ಮತ್ತೆ.. ನೋಡ್ಬೇಕು ಅನಿಸುತ್ತೆ.. ಟ್ರೈ ಮಾಡಿ..

Janhvi Kapoor: ಕೆಲವೊಂದಿಷ್ಟು ನಟಿಯರ ಸೌಂದರ್ಯ ಹೇಗಿದೆ ಅಂದ್ರೆ, ಎಷ್ಟು ನೋಡಿದ್ರೂ ಸಹ ನೋಡುತ್ತಲೇ ಇರಬೇಕು ಅನಿಸುತ್ತದೆ.. ಅದೇ ರೀತಿ ʼದೇವರʼ ಸಿನಿಮಾದ ನಟಿ ಜಾನ್ವಿ ಕಪೂರ್ ಸಹ ಅಮ್ಮನಂತೆ ಅಪರೂಪದ ಸೌಂದರ್ಯವತಿ.. ಎಷ್ಟು ನೋಡಿದ್ರು ಸಾಕಾಗೋದಿಲ್ಲ.. ನೀವು ಎಷ್ಟು ಬಾರಿ ನೋಡಿದ್ರಿ..? ಕಾಮೆಂಟ್‌ ಮಾಡಿ.. 

1 /10

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಸೌಂದರ್ಯದ ಮೂಲಕ ವೈರಲ್‌ ಆಗುವ ನಟಿ ಅಂದ್ರೆ ಜಾನ್ವಿ ಕಪೂರ್. ಆಕೆ ಶೇರ್ ಮಾಡುವ ಒಂದೊಂದು ಫೋಟೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತದೆ...  

2 /10

ಗ್ಲಾಮರ್ ಡೋಸ್ ನೀಡುವಲ್ಲಿ ಫಸ್ಟ್‌ ಪ್ಲೇಸ್‌ನಲ್ಲಿರುವ ಈ ಚೆಲುವೆ ಇಂದ್ರ ಲೋಕದಲ್ಲಿರುವ ಅಪ್ಸರೆಯರಿಗೂ ಕಮ್ಮಿ ಇಲ್ಲ ಎನ್ನುತ್ತಾರೆ ನೆಟ್ಟಿಗರು..   

3 /10

ಒಂದೆಡೆ ಗ್ಲಾಮರ್‌ ಲುಕ್‌ ಮೂಲಕ ವೈರಲ್‌ ಆಗುವ ಸುಂದರಿ ಏಕಾಎಕಿ ಸಾಂಪ್ರದಾಯಿಕ ನೋಟದಿಂದ ಇಂಪ್ರೆಸ್ ಮಾಡಿಬಿಡುತ್ತಾಳೆ.. ಈ ಬಾರಿಯೂ ಸಹ ಸೀರೆಯಲ್ಲಿ ನೀರೆ ಅದ್ಭುತವಾಗಿ ಕಂಗೊಳಿಸಿದ್ದಾಳೆ..  

4 /10

ಜಾನ್ವಿ ದಿವಂಗತ ನಟಿ ಶ್ರೀದೇವಿ ಮಗಳು.. ಸಿನಿಮಾಗಳಿಗಿಂತ ಹೆಚ್ಚಾಗಿ ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳ ಮೂಲಕ ಸದ್ದು ಮಾಡುತ್ತಿದ್ದಾಳೆ..   

5 /10

6 /10

ಸಿನಿಮಾ ಹಿನ್ನಲೆ ಕುಟುಂಬದಿಂದ ಬಂದರೂ ಸಹ ಜಾನ್ವಿ ಕಪೂರ್ ನಟಿಯಾಗಿ ಚಿತ್ರರಂಗದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಶ್ರಮಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.   

7 /10

ಮಿಲಿ, ಮಿಸ್ಟರ್ ಅಂಡ್ ಮಿಸ್ ಮಹಿ ಸಿನಿಮಾಗಳಲ್ಲಿ ನಟಿಸಿರುವ ಜಾನ್ಹವಿ ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ.  

8 /10

9 /10

ಸಧ್ಯ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಜಾನ್ವಿ ಕಪೂರ್ ಎನ್‌ಟಿಆರ್-ಕೊರಟಾಲ ಶಿವ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.   

10 /10

ಮೊದಲ ಬಾರಿಗೆ ಸೌತ್ ಫಿಲ್ಮ್ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಹೇಳಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ.