ʼನನ್‌ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್‌ ಯಾರೆಂದು ಪರಿಚಯಿಸಿದ ರಂಜನಿ ರಾಘವನ್‌! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್‌ ಇವರೇ!!

Actress Ranjani Raghavan Boyfriend: ನಟಿ ರಂಜನಿ ರಾಘವನ್‌ ಯಾರಿಗೆ ಗೊತ್ತಿಲ್ಲ ಹೇಳಿ.. ಪುಟ್ಟಗೌರಿ ಮದುವೆ ಸಿರೀಯಲ್‌ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಕನ್ನಡತಿಯಾಗಿ ಪ್ರೇಕ್ಷಕರ ಮನೆಮಗಳಾಗಿದ್ದಾಳೆ.. ಯಾವುದೇ ಆಡಂಬರವಿಲ್ಲದ ಸಿಕ್ಕಾಪಟ್ಟೆ ಸಿಂಪಲ್‌ ಲೈಪ್‌ ಲೀಡ್‌ ಮಾಡುತ್ತಿರುವ ಈ ಚೆಲುವೆ ಇದೀಗ ಪೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. ಅದು ಭಾರೀ ಚರ್ಚೆಗೆ ಗ್ರಾಸವಾಗಿದೆ.. 
 

1 /7

ಪಕ್ಕಾ ಕನ್ನಡತಿಯಾಗಿ ಅಭಿಮಾನಿಗಳ ಮನಗೆದ್ದ ನಟಿ ರಂಜನಿ ಒಂದೇ ಒಂದು ಕಾಂಟ್ರವರ್ಸಿ ಇಲ್ಲದೇ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಆದರೆ ಇದೀಗ ದೊಡ್ಡದೊಂದು ವಿಷಯಕ್ಕೆ ಭಾರೀ ಚರ್ಚೆ ಶುರುವಾಗಿದೆ.. ಏನದು ಅಂತೀರಾ.. ಮುಂದೆ ಓದಿ..    

2 /7

ನಟಿ ರಂಜನಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಇತ್ತೀಚೆಗಷ್ಟೇ ನಟಿ ಪೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. ಅದು ಇದೀಗ ಹಾಟ್‌ ಟಾಪಿಕ್‌ ಆಗಿದೆ.. ಹಾಗಾದ್ರೆ ಏನಿದೆ ಆ ಪೋಸ್ಟ್‌ನಲ್ಲಿ ಅನ್ನೋದೆ ಕುತುಹಲಕಾರಿಯಾದ ವಿಚಾರ..    

3 /7

ರಂಜನಿ ಶೇರ್‌ ಮಾಡಿಕೊಂಡಿರುವ ಪೋಟೋದಲ್ಲಿ ನಟಿ ರಂಜನಿ ರಾಘವನ್ ತಮ್ಮ ಲೈಫ್‌ ಪಾರ್ಟ್ನರ್‌ ಯಾರು ಎಂಬುದನ್ನು ಪರಿಚಯಿಸಿದ್ದಾರೆ.. ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ..   

4 /7

ಹೌದು ನಟಿ ರಂಜನಿ ರಾಘವನ್‌ ಶೇರ್‌ ಮಾಡಿಕೊಂಡಿರುವ ಪೋಟೋದಲ್ಲಿ ವ್ಯಕ್ತಿಯೊಬ್ಬರ ಜೊತೆ ಮಿರರ್‌ ಸೆಲ್ಫಿ ತೆಗೆದುಕೊಂಡಿದ್ದಾರೆ.. ಅದರಲ್ಲಿ ರಂಜನಿ ಸ್ಕರ್ಟ್‌ ಧರಿಸಿದ್ದಾರೆ.. ಅವರ ಹಿಂದೆ ಇರುವ ವ್ಯಕ್ತಿ ನಟಿಯ ಬೆನ್ನಿನ ಮೇಲೆ ಕೈಇಟ್ಟು ಪೋಸ್‌ ನೀಡಿದ್ದಾರೆ..   

5 /7

ಈ ಪೋಸ್ಟ್‌ಗೆ ಕ್ಯಾಪ್ಷನ್‌ ಆಗಿ ನಟಿ ರಂಜನಿ ಸಾಗರ್‌ ಭಾರಧ್ವಜ್-ರಂಜನಿ ರಾಘವನ್‌ ಎಂದು ಬರೆದಿದ್ದಲ್ಲದೇ.. ನನ್ನ ಹುಡುಗ, ಲೈಫ್‌ ಪಾರ್ಟ್ನರ್‌, BFF ಎಂದು ಟ್ಯಾಗ್‌ ನೀಡಿದ್ದಾರೆ..   

6 /7

ಸದ್ಯ ರಂಜನಿ ಅವರು ಶೇರ್‌ ಮಾಡಿರುವ ಈ ಪೋಸ್ಟ್‌ಗೆ ನೆಟ್ಟಿಗರಿಂದ ಶುಭಾಷಯದ ಸುರಿಮಳೆಯೇ ಸುರಿಯುತ್ತಿದ್ದು, ಚೆನ್ನಾಗಿರಿ, ಶುಭವಾಗಲಿ ಎಂದು ವಿಷ್‌ ಮಾಡುತ್ತಿದ್ದಾರೆ..   

7 /7

ಇನ್ನು ರಂಜನಿ ರಾಘವನ್‌ ಎಂದರೇ ಅಭಿಮಾನಿಗಳಿಗೆ ಅಚ್ಚು.. ಕಾರಣ ಅವರ ನಡೆ ನುಡಿ,, ನಟಿ ಅಚ್ಚ ಕನ್ನಡದಲ್ಲೇ ಮಾತನಾಡಿ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.. ಈ ಚೆಲುವೆ ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ..