Actress Ranjani Raghavan Boyfriend: ನಟಿ ರಂಜನಿ ರಾಘವನ್ ಯಾರಿಗೆ ಗೊತ್ತಿಲ್ಲ ಹೇಳಿ.. ಪುಟ್ಟಗೌರಿ ಮದುವೆ ಸಿರೀಯಲ್ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಕನ್ನಡತಿಯಾಗಿ ಪ್ರೇಕ್ಷಕರ ಮನೆಮಗಳಾಗಿದ್ದಾಳೆ.. ಯಾವುದೇ ಆಡಂಬರವಿಲ್ಲದ ಸಿಕ್ಕಾಪಟ್ಟೆ ಸಿಂಪಲ್ ಲೈಪ್ ಲೀಡ್ ಮಾಡುತ್ತಿರುವ ಈ ಚೆಲುವೆ ಇದೀಗ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಅದು ಭಾರೀ ಚರ್ಚೆಗೆ ಗ್ರಾಸವಾಗಿದೆ..
Ranjani Raghavan: ಪುಟ್ಟ ಗೌರಿ ಮೂಲಕ ಗಮನ ಸೆಳೆದ ನಟಿ ರಂಜನಿ ರಾಘವನ್, ಕನ್ನಡತಿ ಧಾರವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು. ಇದೀಗ ಕೇರಳದ ವಯನಾಡಿನಲ್ಲಿ ನಿಸರ್ಗದ ಮಡಲಿಲ್ಲಿ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ಧಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.