Sapthami Gowda Photos : ಸಿಂಗಾರ ಸಿರಿಯೇ, ಅಂಗಾಲಿನಲ್ಲಿ ಬಂಗಾರ ಅಗೆವ ಮಾಯೆ...!

ಸಿಂಗಾರ ಸಿರಿಯೇ, ಅಂಗಾಲಿನಲ್ಲಿ ಬಂಗಾರ ಅಗೆವ ಮಾಯೆ...! ಈ ಹಾಡು ಕೇಳಿದ್ರೆ ಸಾಕು ಥಟ್​ ಅಂತ ಕಣ್ಣು ಮುಂದೆ ಬರೋದು ನಮ್ಮ ಕಾಂತಾರದ ಲೀಲಾ. ಹೌದು.. ಕಾಂತಾರ ಸಿನಿಮಾ ಎಷ್ಟು ಹಿಟ್‌ ಆಯ್ತೋ ಸಪ್ತಮಿಗೌಡ ಕೂಡಾ ಅಷ್ಟೇ ಫೇಮಸ್‌ ಆಗಿದ್ದಾರೆ. ತಮ್ಮ ನಟನೆ ಹಾಗೂ ಸೌಂದರ್ಯದಿಂದ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ ನಟಿಯ ಲೆಟೆಸ್ಟ್‌ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿವೆ.

Sapthami Gowda Latest Photos : ಸಿಂಗಾರ ಸಿರಿಯೇ, ಅಂಗಾಲಿನಲ್ಲಿ ಬಂಗಾರ ಅಗೆವ ಮಾಯೆ...! ಈ ಹಾಡು ಕೇಳಿದ್ರೆ ಸಾಕು ಥಟ್​ ಅಂತ ಕಣ್ಣು ಮುಂದೆ ಬರೋದು ನಮ್ಮ ಕಾಂತಾರದ ಲೀಲಾ. ಹೌದು.. ಕಾಂತಾರ ಸಿನಿಮಾ ಎಷ್ಟು ಹಿಟ್‌ ಆಯ್ತೋ ಸಪ್ತಮಿಗೌಡ ಕೂಡಾ ಅಷ್ಟೇ ಫೇಮಸ್‌ ಆಗಿದ್ದಾರೆ. ತಮ್ಮ ನಟನೆ ಹಾಗೂ ಸೌಂದರ್ಯದಿಂದ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ ನಟಿಯ ಲೆಟೆಸ್ಟ್‌ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿವೆ.

1 /4

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ಸಪ್ತಮಿಗೌಡ ಆಗಾಗ ಕ್ಯೂಟ್‌ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ನಿದ್ದೆ ಹಾಳುಮಾಡುತ್ತಿರುತ್ತಾರೆ. ಸದ್ಯ ದಿ ಡಿವೈನ್‌ ಬ್ಲಾಕ್ಬಸ್ಟರ್ ಕಾಂತಾರ ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ಲೀಲಾ ಸಖತ್‌ ಖುಷಿಯಾಗಿದ್ದಾರೆ.

2 /4

ಇನ್ನು ಕಾಂತಾರದಲ್ಲಿ ಮುಗ್ದ ಲೀಲಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಪ್ತಮಿ, ನಟಿ ಅಷ್ಟೇ ಅಲ್ಲ, ಇಂಟ್​​ನ್ಯಾಷನಲ್​ ಈಜು ಪಟು ಕೂಡ. ಇನ್ನೋಂದು ವಿಚಾರ ಅಂದ್ರೆ ಸಪ್ತಮಿಗೌಡ ಕರ್ನಾಟಕ ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ.ಉಮೇಶ್‌ ಅವರ ಮುದ್ದು ಮಗಳು.

3 /4

ಸ್ಟೈಲಿಸ್ಟ್ ತೇಜಸ್ವಿನಿ ಕ್ರಾಂತಿ, ಔಟ್‌ಫಿಟ್‌ ಮನುಗೌಡ, ಹೇರ್‌ ಸ್ಟೈಲಿಶ್‌ ಪ್ರಶಾಂತ, ಅಥಿರಾ ಕ್ರಿಯೇಷನ್‌ ಜ್ಯುವೆಲರಿಯಲ್ಲಿ ಸಪ್ತಮಿ ಮಿಂಚಿದ್ದಾರೆ. ಪಾಪ್​ಕಾರ್ನ್​ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಜಾರಿ ಲುಕ್‌ನಲ್ಲಿ ಕಾಲಿಟ್ಟನಟಿ ಸದ್ಯ ಕನ್ನಡಾಭಿಮಾನಿಗಳ ಮನೆ ಮಗಳಾಗಿದ್ದಾಳೆ.

4 /4

ಕಾಂತಾರ ಫಾರೆಸ್ಟ್​ ಗಾರ್ಡ್ ಲೀಲಾ ಮೂಗುತ್ತಿ ಸುಂದರಿ. ಸದ್ಯ ಲೆಹೆಂಗಾ ತೊಟ್ಟು ಕ್ಯೂಟ್‌ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಸಪ್ತಮಿ ಫೋಟೋಸ್‌ ನೋಡಿದ ಪಡ್ಡೆ ಹೈಕ್ಲು ನೀವು ನಿಜವಾಗ್ಲೂ ನೀವು ಸಿಂಗಾರ ಸಿರಿನೇ ಬಿಡಿ ಎಂದು ಹೊಗಳುತ್ತಿದ್ದಾರೆ.