Ketika Sharma : ಬೇಸಿಗೆ ಬಿಸಿ ನಡುವೆ ಕೇತಿಕಾ ಸೌಂದರ್ಯ ಮೈಬಿಸಿ ಹೆಚ್ಚಿಸುತ್ತಿದೆ..! ಬೇಕಿದ್ರೆ ಫೋಟೋಸ್‌ ನೋಡಿ..

Ketika Sharma : ನಟಿ ಕೇತಿಕಾ ಶರ್ಮಾ ತೆಲುಗು ಚಿತ್ರರಂಗದ ಮೂಲಕ ಮುನ್ನೆಲೆಗೆ ಬಂದರು. 'ರೊಮ್ಯಾಂಟಿಕ್' ಸಿನಿಮಾದ ಮೂಲಕ ಸೌತ್‌ ಸಿನಿರಂಗಕ್ಕೆ ಕಾಲಿಟ್ಟರು. ಸಿನಿಮಾಗಳಿಗಿಂತ ಹೆಚ್ಚಾಗಿ ಸೋಷಿಯಲ್‌ ಮೀಡಿಯಾದ ಮೂಲಕ ಸದ್ದು ಮಾಡುತ್ತಿರುವ ಚೆಲುವೆಯ ಇತ್ತೀಚಿನ ಫೋಟೋಸ್‌ ಸಖತ್‌ ವೈರಲ್‌ ಆಗಿವೆ..

1 /8

ಕೇತಿಕಾ ಶರ್ಮಾ ತೆಲುಗು 'ರೊಮ್ಯಾಂಟಿಕ್' ಸಿನಿಮಾದ ಮೂಲಕ ಸೌತ್‌ ಸಿನಿರಂಗಕ್ಕೆ ಕಾಲಿಟ್ಟರು.  

2 /8

ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದರು.  

3 /8

ಫೋಟೋಸ್‌ ಹಂಚಿಕೊಳ್ಳುವ ಮೂಲಕ ಸಿನಿಮಾಗಿಂತ ಹೆಚ್ಚು ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾಳೆ ಕೇತಿಕಾ.  

4 /8

ಕಳೆದ ಕೆಲವು ದಿನಗಳ ಹಿಂದೆ ಫಾರೀನ್‌ ಟ್ರಿಪ್‌ಗೆ ಹೋಗಿದ್ದ ಚೆಲುವೆ ಫೋಟೋಸ್‌ ಮೂಲಕ ಸದ್ದು ಮಾಡಿದ್ದರು.  

5 /8

ಮೊದಲ ರೊಮ್ಯಾಂಟಿಕ್ ಸಿನಿಮಾದಲ್ಲಿಯೇ ಈ ಚೆಲುವೆಗೆ ಅಭಿಮಾನಿ ಬಳಗ ಸಿಕ್ಕಿತು.   

6 /8

ಆದರೆ ಎಷ್ಟೇ ಸುಂದರವಾಗಿದ್ದರೂ ಕೇತಿಕಾಗೆ ಸರಿಯಾದ ಅವಕಾಶಗಳು ಸಿಗಲಿಲ್ಲ.   

7 /8

ಸದ್ಯ ರಜೆಯಲ್ಲಿರುವ ಕೇತಿಕಾ ಸಖತ್‌ ಎಂಜಾಯ್ ಮಾಡುತ್ತಿದ್ದಾರೆ.   

8 /8

ರಜೆ ಮಜಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು ಅವರ ಫ್ಯಾನ್ಸ್‌ಗೆ ಇಷ್ಟವಾಗುತ್ತಿವೆ.