Khushi Kapoor : ಹಾಸಿಗೆಯ ಮೇಲೆ ಬೆಳದಿಂಗಳ ಬಾಲೆ..! ʼಖುಷಿʼ ಫೊಟೋಸ್‌ ನೋಡಿ

Khushi Kapoor : ಬಿಟೌನ್‌ ನಟಿ ಖುಷಿ ಕಪೂರ್, ಒಂದೂ ಸಿನಿಮಾ ಮಾಡಿಲ್ಲ ಅಂದ್ರೂ ಈ ಸುಂದರಿಯ ಕ್ರೇಜ್‌ ಅಷ್ಟಿಷ್ಟಲ್ಲ.. ಸೋಷಿಯಲ್‌ ಮೀಡಿಯಾದಲ್ಲಿ ಕಾಲ ಕಾಲಕ್ಕೆ ಗ್ಲಾಮರಸ್‌ ಫೊಟೋ ಹಂಚಿಕೊಳ್ಳುವ ಸುಂದರಿಗೆ, ಸಾಕಷ್ಟು ಪ್ಯಾನ್ಸ್‌ ಫಾಲೋಯಿಂಗ್‌ ಇದೆ.. ಸಧ್ಯ ನಟಿಯ ಹಾಟ್‌ ಚಿತ್ರಗಳ ಸರಣಿ ಇಂಟರ್‌ನೆಟ್‌ನಲ್ಲಿ ಜಗಮಗಿಸುತ್ತಿವೆ..
 

1 /5

ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಎರಡನೇ ಪುತ್ರಿ ಖುಷಿ ಕಪೂರ್, 5 ನವೆಂಬರ್ 2000 ರಂದು ಜನಿಸಿದರು. ಸದ್ಯದಲ್ಲೇ ಅವರು ದಕ್ಷಿಣ ಚಿತ್ರರಂಗಕ್ಕೆ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ. ಖುಷಿಯ ತಾಯಿ ಶ್ರೀದೇವಿ ಮತ್ತು ಅಕ್ಕ ಜಾನ್ವಿ ಕಪೂರ್‌.  

2 /5

ಖುಷಿ ಕಪೂರ್.. ಚಿತ್ರರಂಗದಲ್ಲಿ ಒಂದೇ ಒಂದು ಸಿನಿಮಾ ಮಾಡದಿದ್ದರೂ.. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿದ್ದಾರೆ. ಖುಷಿ ಯಾವಾಗ ನಾಯಕಿಯಾಗಿ ಬೆಳ್ಳಿತೆರೆಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  

3 /5

ಶ್ರೀದೇವಿ ಭಾರತೀಯ ಚಿತ್ರರಂಗದಲ್ಲಿ ತೆಲುಗು ಮತ್ತು ಹಿಂದಿ ಸೇರಿದಂತೆ ಎಲ್ಲಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಾಯಕಿಯಾಗಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಶ್ರೀದೇವಿ ಗ್ಲಾಮರ್ ಶೋ ಮಾಡಿದ್ರೂ.. ಎಲ್ಲೂ ಗಡಿ ದಾಟಿಲ್ಲ. ಆದರೆ ಶ್ರೀದೇವಿಯ ಹೆಣ್ಣುಮಕ್ಕಳು ಸೌಂದರ್ಯ ಹುಡುಕಾಟದಲ್ಲಿ ಎಲ್ಲೆ ಮೀರುತ್ತಿದ್ದಾರೆ.   

4 /5

ಜಾನ್ವಿ ಜೊತೆಗೆ ಖುಷಿ ಕಪೂರ್ ಗ್ಲಾಮರ್ ಶೋ ಮೂಲಕ ಸೋಷಿಯಲ್ ಮೀಡಿಯಾವನ್ನು ಬಿಸಿ ಮಾಡುತ್ತಿದ್ದಾರೆ. ಅಕ್ಕ ಈಗಾಗಲೇ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರೂ, ಖುಷಿ ಕಪೂರ್ ಯಾವಾಗ ಪಾದಾರ್ಪಣೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  

5 /5

ಸರಣಿ ಫೋಟೋಶೂಟ್‌ಗಳ ಮೂಲಕ ತನ್ನ ಸೌಂದರ್ಯದ ಅಮಲೇರಿಸಿದ್ದಾಳೆ ಖುಷಿ. ಆಕೆಯ ಫೋಟೋ ಶೂಟ್‌ಗಳು ಹುಡುಗರನ್ನು ಹುಚ್ಚರನ್ನಾಗಿ ಮಾಡುತ್ತಿವೆ.