ಮದುವೆಯಾಗದೆ ಎರಡು ಮಕ್ಕಳ ತಾಯಿ!ವೈರಲ್ ಆಗಿತ್ತು ಈ ವ್ಯಕ್ತಿಯೊಂದಿಗಿನ ಫೋಟೋ! 12 ಜನರೊಂದಿಗೆ ಪ್ರೇಮವಿದ್ದರೂ ಇನ್ನೂ ಮದುವೆಯಾಗದ ನಟಿ !

Sushmita love life : ಸುಶ್ಮಿತಾ ತನ್ನ ಪ್ರೇಮ ಜೀವನದ ಬಗ್ಗೆ ಸದಾ ಗಮನ ಸೆಳೆದ ನಟಿ.ಆದರೂ ಇನ್ನು ಕೂಡಾ ಈ ನಟಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ. 12 ಕ್ಕೂ ಎಚ್ಚು ಮಂದಿಯೊಂದಿಗೆ ಡೇಟಿಂಗ್ ಮಾಡಿದರೂ ಮದುವೆ ಮಾತ್ರ ಯಾರನ್ನೂ ಆಗಿಲ್ಲ. ಆದರೆ ಈಗ ಎರಡು ಮಕ್ಕಳ ತಾಯಿ.  

1994ರಲ್ಲಿ ಮಿಸ್ ಯುವಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಸುಶ್ಮಿತಾ ಸೇನ್. ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು  ಸುಶ್ಮಿತಾ ನಿರ್ಮಿಸಿದ್ದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

1994ರಲ್ಲಿ ಮಿಸ್ ಯುವಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಸುಶ್ಮಿತಾ ಸೇನ್. ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು  ಸುಶ್ಮಿತಾ ನಿರ್ಮಿಸಿದ್ದರು. 

2 /8

ಸುಶ್ಮಿತಾ ತನ್ನ ಪ್ರೇಮ ಜೀವನದ ಬಗ್ಗೆ ಸದಾ ಗಮನ ಸೆಳೆದ ನಟಿ.ಇವರು ಬರೋಬ್ಬರಿ ೧೨ಕ್ಕೂ ಅಧಿಕ ಮಂದಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಯಾರ ಯಾರ ಜೊತೆ ಈ ಮಾಜಿ ಭುವನ ಸುಂದರಿಯ ಹೆಸರು ಸೇರಿ ಕೊಂಡಿತ್ತು ನೋಡೋಣ.  

3 /8

 ಸುಶ್ಮಿತಾ ಸೇನ್ ಮತ್ತು ವಿಕ್ರಮ್ ಭಟ್ ಪ್ರೇಮಕಥೆ 1996ರಲ್ಲಿ ಅವರ ಚೊಚ್ಚಲ ಚಿತ್ರ 'ದಸ್ತಕ್' ಚಿತ್ರೀಕರಣದ ಸಮಯದಲ್ಲಿಯೇ ಪ್ರಾರಂಭವಾಯಿತು.ಆ ಸಮಯದಲ್ಲಿ ವಿಕ್ರಮ್ ಗೆ ಮದುವೆಯಾಗಿತ್ತು. ಸುಶ್ಮಿತಾ ಜೊತೆಗಿನ ಸಂಬಂಧಕ್ಕಾಗಿ ವಿಕ್ರಮ್ ಭಟ್ ಕುಟುಂಬವನ್ನು ದೂರ ಮಾಡಿದ್ದರು. ಆದರೆ, ಇವರಿಬ್ಬರ ಸಂಬಂಧ ಕೂಡಾ ಹೆಚ್ಚು ಕಾಲ ಉಳಿಯಲಿಲ್ಲ. 

4 /8

ರಣದೀಪ್ ಹೂಡಾ, ಮುಂಬೈ ಮೂಲದ ರೆಸ್ಟೋರೆಂಟ್ ಮಾಲೀಕ ರಿತಿಕ್ ಬಾಸಿನ್ ,  ಪಾಕಿಸ್ತಾನ ಕ್ರಿಕೆಟಿಗ ವಾಸಿಂ ಅಕ್ರಮ್, ಕಾರ್ನರ್‌ಸ್ಟೋನ್ ಹೆಸರಿನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯಸ್ಥ ಬಂಟಿ ಸಚ್‌ದೇವ್, ಮುಂತಾದವರೊಂದಿಗೆ ಸುಶ್ಮಿತಾ ಹೆಸರು ತಳಕು ಹಾಕಿಕೊಂಡಿತ್ತು. ಆದರೆ ಯಾರೊಂದಿಗೂ ಇವರ ಸಂಬಂಧ ಹೆಚ್ಚು ಸಮಯದವರೆಗೆ ನಡೆಯಲಿಲ್ಲ.   

5 /8

ಇದಲ್ಲದೆ, ತನಗಿಂತ 22 ವರ್ಷ ಕಿರಿಯ ಬಿಸ್ ನೆಸ್ ಮ್ಯಾನ್ ಇಮ್ತಿಯಾಜ್ ಕತ್ರಿ ಜೊತೆಗೆ ಕೂಡಾ ಸುಶ್ಮಿತಾ ಸಂಬಂಧದ ಬಗ್ಗೆ ವರದಿಯಾಗಿತ್ತು. ಇನ್ನು ಲಲಿತ್ ಮೋದಿ  ಜೊತೆಗಿನ ನಟಿಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾದಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.  

6 /8

ಅವರನ್ನು ಡೇಟ್ ಮಾಡುತ್ತಿದ್ದರು. ಆದರೆ 2021 ರಲ್ಲಿ ಇವರಿಬ್ಬರೂ ತಮ್ಮ ಬ್ರೇಕ್ ಅಪ್ ಅನ್ನು ಸಾಮಾಜಿಕ ಮಾಧ್ಯಮದ ಮೂಲಕವೇ ಘೋಷಿಸಿದ್ದರು.

7 /8

ತಮ್ಮ ಪ್ರೇಮ ಪ್ರಕರಣಗಳ ನಡುವೆಯೇ 24 ನೇ ವಯಸ್ಸಿನಲ್ಲಿ, ಸುಶ್ಮಿತಾ ಸೇನ್ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು.ನಂತರ 2010 ರಲ್ಲಿ,ಮತ್ತೊಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು.

8 /8

ಇದೆಲ್ಲದರ ಮಧ್ಯೆ ಸುಶ್ಮಿತಾ ಅಡಿಸನ್ ಕಾಯಿಲೆಯಿಂದ ಬಳಲಿದ್ದಾರೆ. ಆದರೆ ಈ ಕಾಯಿಲೆ ವಿರುದ್ದ ಹೋರಾಡಿ, ಸಂಪೂರ್ಣ ಗುಣಮುಖರಾಗಿದ್ದಾರೆ.  ಈ ಮಧ್ಯೆ ತನ್ನ 43 ನೇ ವಯಸ್ಸಿನಲ್ಲಿ ಲಘು ಹೃದಯಾಘಾತಕ್ಕೂ ಒಳಗಾಗಿದ್ದಾರೆ.