Actress mother at the age of 24 without marriage: ಸ್ಟಾರ್ ನಟಿಯೊಬ್ಬರು ಮದುವೆಯಾಗದೇ 24ನೇ ವಯಸ್ಸಿನಲ್ಲಿ ತಾಯಿಯಾಗಿ ಇಡೀ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಅತ್ಯಂತ ಸೂಪರ್ ಡೂಪರ್ ಸಿನಿಮಾಗಳನ್ನು ನೀಡಿದ್ದಾರೆ.
sushmita sen : ಈ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿರುತ್ತಾರೆ. ಈ ನಟಿ 11 ಮಂದಿಯ ಜೊತೆ ಡೇಟಿಂಗ್ ಮಾಡಿದ್ದಾರೆಂದು ಹೇಳಲಾಗುತ್ತದೆ. ಆದರೆ ಈ ನಟಿ ಒಬ್ಬರನ್ನೂ ಮದುವೆ ಆಗಲಿಲ್ಲ. ಈಕೆ ಮದುವೆ ಆಗದೇ ತಾಯಿಯಾದರು.
Naga Chaitanya: ಸಮಂತಾ ಅಲ್ಲ, ಶೋಭಿತಾ ಧೂಳಿಪಾಲ ಅಲ್ಲ ಈ ನಟಿಯ ಮೇಲೆ ತಮಗೆ ಕ್ರಶ್ ಇತ್ತು ಎಂದು ನಾಗಚೈತನ್ಯ ಹೇಳಿಕೊಂಡಿದ್ದಾರೆ.
Sushmita Sen cardiac procedure: ಖ್ಯಾತ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ವೈಯಕ್ತಿಕ ಜೀವನದ ಕೆಲವು ಸಂಗತಿಗಳನ್ನು ಇಲ್ಲಿ ತಿಳಿಯೋಣ..
sushmita sen: ಈ ನಟಿಗಾಗಿ ತನ್ನ ಗೆಳೆಯ ಮಾಡಿದ್ದು ಅಂತಿತಾ ತ್ಯಾಗ ಅಲ್ಲ. ಮತ್ತೇನು? ತಿಳಿಯಲು ಮುಂದೆ ಓದಿ..
Sushmita Sen: ನಟಿ ಸುಶ್ಮಿತಾ ಸೇನ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಕುರಿತು ನಿಮಗೆ ತಿಳಿದಿರದ ಮಾಹಿತಿಗಳು ಇಲ್ಲಿದೆ.
Bollywood Actress Love Story: ಪ್ರಸಿದ್ಧ ನಟರಿಂದ ಹಿಡಿದು ಶ್ರೀಮಂತ ಉದ್ಯಮಿಗಳವರೆಗೆ, ನಟಿ ಒಬ್ಬರು ಅಥವಾ ಇಬ್ಬರಲ್ಲ, 11 ಪುರುಷರೊಂದಿಗೆ ಡೇಟಿಂಗ್ ಮಾಡಿದರು.. ಮತ್ತು 24 ನೇ ವಯಸ್ಸಿನಲ್ಲಿ ತಾಯಿಯಾದರು.. ಹಾಗಾದರೆ ಆ ನಟಿ ಯಾರು?
Aishwarya Rai lost Miss Universe crown: ಒಂದು ಕಾಲದಲ್ಲಿ ಐಶ್ವರ್ಯಾ ರೈ ಮಿಸ್ ಯೂನಿವರ್ಸ್ ಕಿರೀಟವನ್ನು ಗೆಲ್ಲುವ ಒಂದು ಹೆಜ್ಜೆ ದೂರದಲ್ಲಿದ್ದರು. ಆದರೆ ಒಂದು ಸಣ್ಣ ತಪ್ಪು ಅವರ ಕನಸಿನ ಕಿರೀಟವನ್ನು ಕಳೆದುಕೊಳ್ಳುವಂತೆ ಮಾಡಿತು. ಆ ತಪ್ಪು ಏನು ಗೊತ್ತಾ?
yukta mookhey: ಐಶ್ವರ್ಯ ರೈಗೆ ಪೈಪೋಟಿ ನೀಡಿದ್ದ ನಟಿಯ ಜೀವನ ಕಥೆ..
Sushmita Sen: ಬಾಲಿವುಡ್ನಲ್ಲಿ ಸೌಂದರ್ಯ, ಧೈರ್ಯ ಮತ್ತು ವಿಭಿನ್ನ ನಿರ್ಧಾರಗಳಿಂದ ಜನಮನ ಗೆದ್ದ ನಟಿ ಸುಶ್ಮಿತಾ ಸೇನ್. 49 ವರ್ಷದ ವಯಸ್ಸಿನಲ್ಲಿಯೂ ಮದುವೆಯಾಗದೆ ಬದುಕುತ್ತಿರುವ ಅವರು, ಇಬ್ಬರು ಮಕ್ಕಳಿಗೆ ತಾಯಿಯಾದರು. ತಮ್ಮ ಲವ್ ಲೈಫ್ಗಾಗಿ ಯಾವಾಗಲೂ ಸುದ್ದಿಯಾಗಿದ್ದರೂ, ಸುಶ್ಮಿತಾ ತಮ್ಮದೇ ರೀತಿಯಲ್ಲಿ ಜೀವನ ಸಾಗಿಸುತ್ತಿರುವುದು ವಿಶೇಷ.
Beauty Infront of whom Aishwarya rai lost miss India: ಐಶ್ವರ್ಯ ರೈ ಒಮ್ಮೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಈಕೆಯ ಎದುರು ಸೋತಿದ್ದರು. ಅಷ್ಟಕ್ಕೂ ಐಶ್ವರ್ಯ ರೈ ಅವರನ್ನೇ ಮೀರಿಸಿದ್ದ ಆ ಸುಂದರಿ ಯಾರು?
sushmita sen : ಈ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿರುತ್ತಾರೆ.ಈ ನಟಿ 11 ಮಂದಿಯ ಜೊತೆ ಡೇಟಿಂಗ್ ಮಾಡಿದ್ದಾರೆಂದು ಹೇಳಲಾಗುತ್ತದೆ. ಆದರೆ ಈ ನಟಿ ಒಬ್ಬರನ್ನೂ ಮದುವೆ ಆಗಲಿಲ್ಲ. ಈಕೆ ಮದುವೆ ಆಗದೇ ತಾಯಿಯಾದರು.
ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಮತ್ತು ಲಾರಾ ದತ್ತಾ ಅವರಂತಹ ಹಲವಾರು ಉನ್ನತ ಬಾಲಿವುಡ್ ನಟಿಯರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಸೌಂದರ್ಯ ಸ್ಪರ್ಧೆಯ ವಿಜೇತರಾಗಿದ್ದರು.
Sushmita Sen: ಮಾಜಿ ವಿಶ್ವ ಸುಂದರಿಯ ಜೊತೆ ಪಾಕಿಸ್ತಾನಿ ಕ್ರಿಕೆಟಿಗನ ಮದುವೆ ಸದ್ದು. ಏನಿದು ಸೋರಿ? ಮುಂದೆ ಓದಿ..
sushmita sen: ಈ ನಟಿ ಬೀದಿ ಬದಿಯ ಬಟ್ಟೆಯನ್ನು ಧರಿಸಿ ಮಿಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡಿದ್ದರು.
Actress Shocking Comment: ಪೋಸ್ಟರ್ನಲ್ಲಿ ಈ ನಟಿಯನ್ನು ನೋಡಿದ ಕೂಡಲೇ ಹುಡುಗರು ನಾಯಕ ಯಾರು ಎಂದು ಯೋಚಿಸದೆ ಚಿತ್ರಮಂದಿರಗಳಿಗೆ ಓಡುತ್ತಿದ್ದರು. ಈ ಸುಂದರಿ ಕೂಡ ಆಗಾಗ್ಗೆ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಇದೀಗ ತಮ್ಮ ಶಾಕಿಂಗ್ ಹೇಳಿಕೆಯ ಮೂಲಕ ಸದ್ದು ಮಾಡುತ್ತಿದ್ದಾರೆ..
Famous Actress Real Life: ಅನೇಕ ನಾಯಕಿಯರು ಮದುವೆಯಾಗದೆ ಒಂಟಿಯಾಗಿರುತ್ತಾರೆ. ನಲವತ್ತು ವರ್ಷ ದಾಟಿದ ನಂತರವೂ ಮದುವೆಯ ವಿಷಯವಿಲ್ಲದೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಈ ನಾಯಕಿ ಅವರಲ್ಲಿ ಒಬ್ಬರು.
ವಿಶ್ವ ಸುಂದರಿಯರನ್ನೇ ಮೀರಿಸಿದ ಸೌಂದರ್ಯ.. ಸಾಕೆನಿಸಿದ ಬದುಕು! ಒಂದು ಕಾಲದಲ್ಲಿ ಐಶ್ವರ್ಯ ರೈ ಬಚ್ಚನ್, ಸುಶ್ಮಿತಾ ಸೇನ್ಗೆ ಟಕ್ಕರ್ ಕೊಟ್ಟಿದ್ದ ಅಪ್ಸರೆ ಈಗ ಸನ್ಯಾಸಿನಿ..
Nag Chaitanya: ಅಕ್ಕಿನೇನಿ ಕುಟುಂಬದ ವಾರಸುದಾರ ನಾಗಚೈತನ್ಯ, ಸಿನಿಮಾ ವಿಚಾರಗಳ ಬದಲಿಗೆ ತಮ್ಮ ವೈಯಕ್ತಿಕ ವಿಷಯಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
Actress Real Life: ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದ ಸ್ಟಾರ್ ನಟಿಗೆ 50 ವರ್ಷ ಸಮೀಪಿಸುತ್ತಿದೆ. ಅವರು ಇಲ್ಲಿಯವರೆಗೆ ಚಿತ್ರರಂಗದ 12 ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಅವರು ಮದುವೆಯಾಗಿಲ್ಲ.