Kriti Sanon: ಬಾಲಿವುಡ್ ನಟಿ ಕೃತಿ ಸನೋನ್ ಇತ್ತಿಚೀಗಿನ ಪ್ರಶಸ್ತಿ ಕಾರ್ಯಕ್ರಮವೊಂದಕ್ಕೆ ವೈಟ್ ಮಿನುಗು ಸೀರೆ ಧರಿಸಿ ಅಪ್ಸರೆಯಂತೆ ಕಂಡಿರುವ ಫೋಟೋಗಳು ಪಡ್ಡೆ ಹೈಕ್ಳ ತಲೆ ಕೆಡಿಸಿವೆ.
Kriti Sanon: ಆಧುನಿಕ ಯುಗದಲ್ಲಿ ವಿಧ ವಿಧವಾದ ಫ್ಯಾಷನ್ ಲೋಕವೇ ಆರಂಭಗೊಂಡಿದೆ. ಆದರಲ್ಲೂ ಉಡುಪಗಳ ಬಗ್ಗೆ ಕೇಳುವುದೇ ಬೇಡವಾಗಿದೆ.. ಸಂಪ್ರಾದಾಯಿಕ ಉಡುಗೆಯಾದ ಸ್ಯಾರಿಯು ಡಿಫ್‌ರೆಂಟ್ ರೂಪ ಪಡೆದುಕೊಂಡಿದೆ.. ಕೋಟಿ ಬೆಲೆ ಬಾಳುವ ಮಾರ್ಡನ್ ಡ್ರಸ್ ಧರಿಸಿದ್ದರೂ ಅವುಗಳು ಕಣ್ಣುಗಳನ್ನು ಸೆಳೆಯಬಹುದು ಆದರೆ ಮನಸ್ಸನ್ನು ಸೆಳೆಯವುದು ಮಾತ್ರ ಸಂಪ್ರಾದಾಯಿಕ ಉಡುಗೆಯಾದ ಸ್ಯಾರಿಯೇ ಸರಿ..
ಸ್ಯಾರಿ ಬಗೆಗೆ ಇಷ್ಟೆಲ್ಲಾ ಪೀಠಿಕೆ ಯಾಕೆ ಯೋಚಿಸುತ್ತಿರಬಹುದು ಕಾರಣ ಇಲ್ಲಿದೆ . ಬಾಲಿವುಡ್ ನಟಿ ಕೃತಿ ಸನೋನ್ ಇತ್ತಿಚೀಗಿನ ಪ್ರಶಸ್ತಿ ಕಾರ್ಯಕ್ರಮವೊಂದಕ್ಕೆ ವೈಟ್ ಮಿನುಗು ಸೀರೆ ಧರಿಸಿ ಅಪ್ಸರೆಯಂತೆ ಕಂಡಿರುವ ಫೋಟೋಗಳು ಪಡ್ಡೆ ಹೈಕ್ಳ ತಲೆ ಕೆಡಿಸಿವೆ ಅಷ್ಟಕ್ಕೂ ಕಾರ್ಯಕ್ರಮಕ್ಕೆ ಹೇಗೆ ರೆಡಿಯಾಗಿದ್ದರು ತಿಳಿಯೋಣ..
ತಿ ಸನೋನ್ ಮುಂಬೈನಲ್ಲಿ ನಡೆದ ಪ್ರಶಸ್ತಿ ನೈಟ್‌ಗಾಗಿ ಸಿಲ್ವರ್ ಅಲಂಕರಣಗಳೊಂದಿಗೆ ಪಾರದರ್ಶಕ ಬಿಳಿ ಬಣ್ಣದ ಸೀರೆಯನ್ನು ಧರಿಸಿದ್ದರು
ಪ್ರಶಸ್ತಿ ಕಾರ್ಯಕ್ರಮದ ವೈರಲ್ ಚಿತ್ರಗಳಲ್ಲಿ ಕೃತಿ ಸನೋನ್ ಏಂಜಲ್‌ನಂತೆ ಕಾಣುತ್ತಿದ್ದರು.
ಕೃತಿ ಸನೋನ್ ಸೀಮಾ ಗುಜ್ರಾಲ್ ಅವರ ಬಿಳಿ ಸೀರೆಯಲ್ಲಿ ಪಡ್ಡೆಹೈಕ್ಳ ನಿದ್ದೆ ಕೆಡಿಸುವಂತಿತ್ತು.
ಹರಳು ಮತ್ತು ಮುತ್ತುಗಳಿಂದ ರೂಪಿತವಾದ ಸೀರೆ ಬೆಲೆ 64,000 ಕ್ಕೂ ಅಧಿಕವಾಗಿದೆ.
ಕೃತಿ ಸನೋನ್ ಇತ್ತೀಚಿನ ವೈರಲ್ ಫೋಟೋಗಳಲ್ಲಿ ಅಪ್ಸರೆಯ ಸೌಂದರ್ಯ ಹೊರ ಹಾಕಿದ್ದಾರೆ.
ನಟಿ ತನ್ನ ಸೀರೆಯನ್ನು ಉದ್ದನೆಯ ತೋಳಿನ ನೆಕ್‌ಲೈನ್ ಕ್ರಾಪ್ ಮಾಡಿದ ರವಿಕೆಯೊಂದಿಗೆ ಜೋಡಿಸಿದ್ದಳು.