ಕುಬೇರ ದೇವನ ನೆಚ್ಚಿನ ರಾಶಿಗಳಿವು... ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರದಂತೆ ಸುಖ ಸಂಪತ್ತು ಕೊಟ್ಟು ಕಾಯುವನು, ಅದೃಷ್ಟವಂತರೆಂದರೆ ಅದು ನೀವೇ !

Kuber Dev Favorite Zodiac Sign: ಕೆಲವು ರಾಶಿಗಳು ಕುಬೇರನ ವಿಶೇಷ ಆಶೀರ್ವಾದ ಪಡೆದಿವೆ. ಕುಬೇರನ ಕೃಪೆಯಿಂದ ಈ ರಾಶಿಗಳಿಗೆ ಹಣ್ದ ಕೊರತೆ ಉಂಟಾಗುವುದಿಲ್ಲ. 

Lord Kubera Special Blessing: ಕುಬೇರನನ್ನು ಸಂಪತ್ತು ಮತ್ತು ವೈಭವದ ದೇವರು ಎಂದು ಪರಿಗಣಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಕುಬೇರ ದೇವನ ನೆಚ್ಚಿನ ರಾಶಿ: ಕುಬೇರನ ಆಶೀರ್ವಾದದಿಂದ ಈ ರಾಶಿಗಳ ಜೀವನದಲ್ಲಿ ಎಂದಿಗೂ ಸಂಪತ್ತು ಮತ್ತು ಐಶ್ವರ್ಯಕ್ಕೆ ಯಾವುದೇ ಕೊರತೆಯಿರುವುದಿಲ್ಲ.  

2 /6

ವೃಶ್ಚಿಕ ರಾಶಿ - ಬಹಳ ಬುದ್ಧಿವಂತರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. 

3 /6

ವೃಷಭ ರಾಶಿ - ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಹಣದ ಕೊರತೆ ಇವರಿಗೆ ಎಂದಿಗೂ ಬರುವುದಿಲ್ಲ. 

4 /6

ತುಲಾ ರಾಶಿ - ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಬಿಡಲಾರರು. ಎಷ್ಟೇ ಬಡತನದಲ್ಲಿ ಹುಟ್ಟಿದರು ಈ ರಾಶಿಯವರು ಶ್ರೀಮಂತರಾಗುತ್ತಾರೆ. ಕುಬೇರ ದೇವನ ವಿಶೇಷ ದಯೆ ಇವರ ಮೇಲಿರುತ್ತದೆ. 

5 /6

ಕಟಕ ರಾಶಿ - ಕಠಿಣ ಪರಿಶ್ರಮದಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಕುಬೇರನ ಆಶೀರ್ವಾದದಿಂದ ಹಣ ಸಂಪಾದಿಸುವ ಸುಲಭದ ದಾರಿ ಸಿಗುತ್ತದೆ. ಲಕ್ಷ್ಮಿ ಕುಬೇರ ಪೂಜೆಯಿಂದ ಜೀವನದಲ್ಲಿ ಉನ್ನತಿ ಗಳಿಸುವಿರಿ.

6 /6

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.