Mughal Harem dark secret: ಕಾಮೋತ್ತೇಜಕವಾಗಿ ಮಾವು ತಿನ್ನುತ್ತಾನೆ ಭಾರತವನ್ನಾಳಿದ ಈ ರಾಜ!

Mughal Harem dark secret: ನಾವು ಪಠ್ಯ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯದ ಆಳ್ವಿಕೆ ಬಗ್ಗೆ ಓದಿರುತ್ತೇವೆ. ಆದರೆ ಎಂದಾದರೂ ಅಲ್ಲಿ ನಡೆಯುತ್ತಿದ್ದ ಮಹಿಳಾ ದೌರ್ಜನ್ಯದ ಬಗ್ಗೆ ಕೇಳಿದ್ದೀರಾ? ಈ ಮೊಘಲ್ ಅರಸರು ಹೆಣ್ಣುಮಕ್ಕಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದರು ಎಂಬೆಲ್ಲಾ ವಿಚಾರದ ಬಗ್ಗೆ ಈ ಹಿಂದೆ ಮಾಹಿತಿಯನ್ನು ನೀಡಿದ್ದೆವು.

1 /4

ಇತಿಹಾಸ ಪ್ರೇಮಿಗಳು ಮೊಘಲ್ ಅವಧಿಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಹೀಗಾಗಿ ಇಂದು ನಾವು ನಿಮಗೆ ಮೊಘಲ್ ಹರಾಮ್ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಹೇಳಲಿದ್ದೇವೆ. ಮೊಘಲ್ ಚಕ್ರವರ್ತಿಗಳು ಕಾಮೋತ್ತೇಜಕವಾಗಿ, ಮಾವನ್ನು ತಿನ್ನುತ್ತಿದ್ದರಂತೆ.

2 /4

ಮೊಘಲ್ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮಾವಿನ ಹಣ್ಣುಗಳು ಮತ್ತು ಅದರ ಭಕ್ಷ್ಯಗಳನ್ನು ತುಂಬಾ ಇಷ್ಟಪಡುತ್ತಿದ್ದ ಎಂದು ಉಲ್ಲೇಖಗಳಿವೆ. ಅನೇಕ ಇತಿಹಾಸಕಾರರು ಈ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ.

3 /4

ಔರಂಗಜೇಬ್ ಕೂಡ ಮಾವಿನ ಹಣ್ಣನ್ನು ಬಹಳಷ್ಟು ಇಷ್ಟಪಟ್ಟು ತಿನ್ನುತ್ತಿದ್ದನಂತೆ. ಈ ಬಗ್ಗೆಯೂ ಅನೇಕ ಕಥೆಗಳು ಸಾಕ್ಷಿ ಹೇಳುತ್ತವೆ. ಜಹನಾರಾ ಮತ್ತು ಔರಂಗಜೇಬ್ ಮಾವಿನ ವಿಚಾರದಲ್ಲಿಯೇ ಶಾಂತಿ ಒಪ್ಪಂದವಾಗಿತ್ತು ಎಂದು ಹೇಳಲಾಗುತ್ತದೆ.

4 /4

ಔರಂಗಜೇಬ್, ಬುದ್ಧಿವಂತ ಮತ್ತು ಕಠೋರ ರಾಜ. ಆದರೆ ಆತ ಮಾವಿನ ಹಣ್ಣುಗಳನ್ನು ತಿನ್ನುವಾಗ ಸೌಮ್ಯವಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಔರಂಗಜೇಬನಿಗೆ ಸುಧಾರಸ್ ಮತ್ತು ರಸ್ನಾ ವಿಲಾಸ್ ಮಾವು ಎಂದರೆ ಬಹಳ ಇಷ್ಟವಾಗಿತ್ತಂತೆ. ಇದಕ್ಕೆ ಈ ಹೆಸರುಗಳನ್ನು ಖುದ್ದಾಗಿ ಆತನೇ ಇಟ್ಟಿದ್ದನು ಎಂದು ಹೇಳಲಾಗುತ್ತದೆ.