Megha Shetty : ಕಲರ್‌ಫುಲ್‌ ಕಾಸ್ಟ್ಯೂಮ್‌ನಲ್ಲಿ ಕಣ್ಮನ ಸೆಳೆದ ಕರಾವಳಿ ಸುಂದರಿ..ಪೋಟೋಸ್‌ ನೋಡಿ

ಜೊತೆಜೊತೆಯಲಿ ಸಿರೀಯಲ್‌ನ ಅನು ಪಾತ್ರದಿಂದ ಮನೆಮಾತಾಗಿರುವ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಇವರು ವಿಭಿನ್ನ ರೀತಿಯ ಪೋಟೋಗಳನ್ನು ಹರಿಬಿಡುತ್ತಾರೆ. ಇವರ ಪೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 

Megha Shetty Viral Photos : ಜೊತೆಜೊತೆಯಲಿ ಸಿರೀಯಲ್‌ನ ಅನು ಪಾತ್ರದಿಂದ ಮನೆಮಾತಾಗಿರುವ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಇವರು ವಿಭಿನ್ನ ರೀತಿಯ ಪೋಟೋಗಳನ್ನು ಹರಿಬಿಡುತ್ತಾರೆ. ಇವರ ಪೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 
 

1 /6

ಜೊತೆಜೊತೆಯಲಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಮೇಘಾ ಶೆಟ್ಟಿ   

2 /6

ಇದೀಗ ನಟಿ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.   

3 /6

ನಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ  

4 /6

ವಿಭಿನ್ನ ರೀತಿಯ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹರಿಬಿಡುತ್ತಾರೆ  

5 /6

ಇವರ ಪೋಟೋಗಳಿಗೆ ಸಾಕಷ್ಟು ಕಾಮೆಂಟ್‌ಗಳು ವ್ಯಕ್ತವಾಗಿದ್ದು, ಮೇಘಾ ಅಂದವನ್ನು ಹೊಗಳಿದ್ದಾರೆ  

6 /6

ಇದೀಗ ಕಲರ್‌ಫುಲ್‌ ಬಟ್ಟೆ ಧರಿಸಿ ಪೋಟೋಗಳನ್ನು ಶೇರ್‌ ಮಾಡಿದ್ದಾರೆ