ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ :ಕಷ್ಟ ಕಳೆದು ಸಿರಿ ಸಂಪತ್ತು ಒಲಿದು ಬರುವ ಪರ್ವ ಕಾಲ ! ಸ್ವಂತ ಮನೆ, ವಾಹನ ಖರೀದಿ ನನಸಾಗುವ ಸಮಯ

ಶತಭಿಷಾ ನಕ್ಷತ್ರದಲ್ಲಿ ಶುಕ್ರನ ಸಂಕ್ರಮಣವು ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆದಿದೆ. 

Shukra Star Tranist Effect : ಶುಕ್ರನು ತನ್ನ ನಕ್ಷತ್ರವನ್ನು ಬದಲಾಯಿಸುವ ಮೂಲಕ ಪಥವನ್ನು ಬದಲಾಯಿಸಿದ್ದಾನೆ. ಶುಕ್ರ ಧನಿಷ್ಠಾ ನಕ್ಷತ್ರವನ್ನು ತೊರೆದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶುಕ್ರವು ಅತ್ಯಂತ ಮಂಗಳಕರ ಗ್ರಹವಾಗಿದ್ದು, ಅದರ ರಾಶಿ ಮತ್ತು ನಕ್ಷತ್ರ ಬದಲಾವಣೆಗಳು ಎಲ್ಲಾ ರಾಶಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /8

ಶುಕ್ರನು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಸಂಕ್ರಮಿಸಿದಾಗ ಅದರ ಶಕ್ತಿ ಮತ್ತು ಗುಣಗಳು ಬದಲಾಗುತ್ತವೆ. ಈ ಬದಲಾವಣೆಯು ಶುಕ್ರ ಗ್ರಹದಿಂದ ಆಳಲ್ಪಡುವ ರಾಶಿ ಮೇಲೆಯೂ ಕಾಣಿಸುತ್ತದೆ. 

2 /8

ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರ ಸೌಂದರ್ಯ, ಸಂಪತ್ತು, ಐಶ್ವರ್ಯ, ವೈಭವ, ಆಕರ್ಷಣೆ, ಪ್ರೀತಿ, ಮದುವೆ, ಕಾಮ ಮತ್ತು ಭೌತಿಕ ಸೌಕರ್ಯಗಳ ಅಧಿಪತಿ. ಅಂದರೆ  ಶುಕ್ರ ಸಂಕ್ರಮಣ ಈ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.  

3 /8

ಇದೀಗ ಶುಕ್ರನು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ. ಈ ಮೂಲಕ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶತಭಿಷಾ ನಕ್ಷತ್ರದಲ್ಲಿ ಶುಕ್ರನ ಸಂಕ್ರಮಣವು ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆದಿದೆ. 

4 /8

ಮೇಷರಾಶಿ  : ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಹಠಾತ್ ಆರ್ಥಿಕ ಲಾಭವಾಗುವುದು. ಉದ್ಯಮಿಗಳು ಶೀಘ್ರದಲ್ಲೇ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. ಹಣಕಾಸಿನ ತೊಂದರೆ ಕಾಡುವುದಿಲ್ಲ.   

5 /8

ಮಿಥುನ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

6 /8

ತುಲಾ ರಾಶಿ : ನಿಮ್ಮ ಮೇಲೆ  ಶುಕ್ರನ ದಯೆ ಹೆಚ್ಚಾಗಿರುತ್ತದೆ. ವಾಹನ ಅಥವಾ ಮನೆ ಖರೀದಿಸುವ ಕನಸು ಈ ವರ್ಷ ನನಸಾಗಬಹುದು. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು. 

7 /8

ಧನು ರಾಶಿ :ನಿಮ್ಮ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಸುವರ್ಣ ದಿನಗಳು ಬರಲಿವೆ. ನೀವು ಮಾಡುವ ಕೆಲಸಕ್ಕೆ ಹಿರಿಯ ಅಧಿಕಾರಿಗಳ ಮನ್ನಣೆ ಸಿಗಲಿದೆ. ವೃತ್ತಿಯಲ್ಲಿ ಉನತ ಸ್ಥಾನಕ್ಕೆ ಏರುವಿರಿ. 

8 /8

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS  ಅದನ್ನು ಖಚಿತಪಡಿಸುವುದಿಲ್ಲ.