ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಬಣ್ಣಿಸಲ್ಪಡುವ ಶುಕ್ರನು ಸದ್ಯ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಮಯದಲ್ಲಿ ಶುಕ್ರನು ಕೆಲವು ರಾಶಿಯವರಿಗೆ ಉದ್ಯೋಗ, ವ್ಯವಹಾರ, ಆರೋಗ್ಯ ವಿಚಾರದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಐಶಾರಾಮಿ ಜೀವನ ಕಾರಕ ಎಂದು ಬಣ್ಣಿಸಲಾಗುತ್ತದೆ. ಇದೀಗ ಶುಕ್ರನು ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಅತ್ಯಂತ ಶುಭಕರ ಮಾಲವ್ಯ ರಾಜಯೋಗವೂ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮ ಯಾವ ರಾಶಿಗೆ ಶುಭ ಎಂದು ತಿಳಿಯೋಣ...
Malavya-Hamsa Raja Yoga Effects: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರೇಮಿಗಳ ದಿನಾಚರಣೆಯ ಮರುದಿನ ಮೀನ ರಾಶಿಯಲ್ಲಿ ಅತ್ಯಂತ ಮಂಗಳಕರವಾದ ಮಾಲವ್ಯ ರಾಜ ಯೋಗ ಮತ್ತು ಹಂಸ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದು ಕೆಲವು ರಾಶಿಯವರ ಜೀವನವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Shukra Gochara: ಸುಖ-ಸಂಪತ್ತು, ಐಶಾರಾಮಿ ಜೀವನದ ಅಂಶ ಎಂದು ಪರಿಗಣಿಸಲ್ಪಡುವ ಶುಕ್ರ ಗ್ರಹದ ಗೋಚಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ಎಂದು ಪರಿಗಣಿಸಲಾಗಿದೆ. ವ್ಯಾಲೆಂಟೈನ್ಸ್ ಡೇ ಬಳಿಕ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಶುಕ್ರನು ಬಹಳ ಉತ್ಕೃಷ್ಟನಾಗಿರುತ್ತಾನೆ. ಹಾಗಾಗಿಯೇ, ಮೀನ ರಾಶಿಗೆ ಶುಕ್ರನ ಪ್ರವೇಶವನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ.
Shukra Shani Yuti: ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಮತ್ತು ಶುಕ್ರ ಎರಡೂ ಗ್ರಹಗಳನ್ನು ಮಿತ್ರ ಗ್ರಹಗಳು ಎಂದು ಹೇಳಲಾಗುತ್ತದೆ. ಇದೀಗ ಈ ಎರಡೂ ಮಿತ್ರ ಗ್ರಹಗಳು ಕುಂಭ ರಾಶಿಯಲ್ಲಿ ಸಂಯೋಜನೆ ಹೊಂದಿದ್ದು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. ಕುಂಭ ರಾಶಿಯಲ್ಲಿ ಶನಿ-ಶುಕ್ರರ ಯುತಿಯು ಮೂರು ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ.
ನಾಳೆ, ಡಿಸೆಂಬರ್ 28, 2029 ರಂದು, ಬುಧ ಸಂಕ್ರಮಣದ ನಂತರ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮರುದಿನ ಅಂದರೆ ಡಿಸೆಂಬರ್ 29, 2022 ರಂದು, ಶುಕ್ರ ಕೂಡಾ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಮತ್ತು ಶುಕ್ರ ರಾಶಿಯನ್ನು ಬದಲಿಸಿ ಮಕರ ರಾಶಿ ಪ್ರವೇಶಿಸುವುದರಿಂದ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ.
Shukra Gochar November 2022 : ಶುಕ್ರನ ಈ ರಾಶಿಪರಿವರ್ತನೆಯು ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಿದ್ದರೆ ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ನೋಡೋಣ.
ಶುಕ್ರನು ಡಿಸೆಂಬರ್ 3 ರಂದು ಧನು ರಾಶಿಯಲ್ಲಿ ಮತ್ತು ಡಿಸೆಂಬರ್ 29 ರಂದು ಮಕರ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಶುಕ್ರ ಈ ರೀತಿ 2 ಬಾರಿ ಸಂಕ್ರಮಿಸುವುದರಿಂದ 4 ರಾಶಿಯವರಿಗೆ ಪ್ರಚಂಡ ಆರ್ಥಿಕ ಸಮೃದ್ಧಿ ಸಿಗಲಿದೆ.