Most Expensive Cars: ಕಾರಿನ ಕ್ರೇಜ್ ಇರುವವರಿಗೆ ಕಾರಿನ ಬೆಲೆಯೊಂದಿಗೆ, ಅವುಗಳ ವಿನ್ಯಾಸವು ಬಹಳ ಮುಖ್ಯವಾಗಿದೆ. ವಿಶ್ವದ ಐದು ಅತ್ಯಂತ ದುಬಾರಿ ಕಾರುಗಳನ್ನು ನೋಡಿ, ಅವುಗಳ ಬೆಲೆ ತಿಳಿದರೆ ಶಾಕ್ ಆಗ್ತೀರಾ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಜೂನ್ 2018 ರಲ್ಲಿ ಈ ಕಾರ್ ವಿಶ್ವದ ಅತ್ಯಂತ ದುಬಾರಿ ಕಾರ್ ಎಂಬ ದಾಖಲೆಯನ್ನು ಸೃಷ್ಟಿಸಿತು. 1963 ಫೆರಾರಿ 250 GTO (ಚಾಸಿಸ್ 4153GT) ಖಾಸಗಿ ಮಾರಾಟದಲ್ಲಿ $70 ಮಿಲಿಯನ್‌ಗೆ ಮಾರಾಟವಾಯಿತು.
ರೋಲ್ಸ್ ರಾಯ್ಸ್ ಬೋಟ್ ಟೈಲ್ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ 28 ಮಿಲಿಯನ್ ಡಾಲರ್. ಇದರ ರಾಯಲ್ ಶೈಲಿಯು ಅನೇಕ ಜನರನ್ನು ಆಕರ್ಷಿಸಿದೆ.
ಐಷಾರಾಮಿ ಕಾರು ತಯಾರಕ ಬುಗಾಟ್ಟಿ ಲಾ ವೋಚರ್ ನಾಯರ್ ಅನ್ನು $18 ಮಿಲಿಯನ್‌ಗೆ ಮಾರಾಟ ಮಾಡಿದೆ.
ಪಗಾನಿ ಜೊಂಡಾ ಒಂದು ಸೊಗಸಾದ ಮತ್ತು ಡ್ಯಾಶಿಂಗ್ ಕಾರು. ಇದರ ಬೆಲೆ $17.6 ಮಿಲಿಯನ್. ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಇದು ಕೂಡ ಸೇರಿದೆ.
ಮೇ 2017 ರ ಆರಂಭದಲ್ಲಿ, ರೋಲ್ಸ್ ರಾಯ್ಸ್ ಸ್ವೆಟ್‌ಟೈಲ್ ಪ್ರಪಂಚದ ಅತ್ಯಂತ ದುಬಾರಿ ಹೊಸ ಆಟೋಮೊಬೈಲ್ ಆಗಿದ್ದು, ಇದರ ಅಂದಾಜು $12.8 ಮಿಲಿಯನ್ಎನ್ನಲಾಗಿದೆ.