Nabha Natesh : ʼನಭಾʼ ನಶೆಯ ನೋಟಕ್ಕೆ ನಾಶವಾಯ್ತು ಬೇಸರ.. ಹುಟ್ಟುತ್ತಿದ್ದೆ ಪ್ರೀತಿಯ ಅಂಕುರ..!

Nabha Natesh bold pics : ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸ್ಯಾಂಡಲ್‌ವುಡ್‌ ಸುಂದರಿ ನಭಾ ನಟೇಶ್ ಆಗಾಗ ತಮ್ಮ ಸೌಂದರ್ಯ ಪ್ರದರ್ಶನ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ ಸುಂದರಿ ಹಂಚಿಕೊಂಡಿರುವ ಚಿತ್ರಗಳು ನೆಟ್ಟಿಗರ ಮನ ಸೆಳೆಯುತಿವೆ.
 

Nabha Natesh : ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆ ʼವಜ್ರಕಾಯʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಭಾ ನಟೇಶ್ ಇದೀಗ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಗ್ಲಾಮರ್ ಹಾಗೂ ನಟನೆಯಿಂದ ಹೆಚ್ಚು ಫ್ಯಾನ್‌ ಪಾಲೋಯಿಂಗ್‌ ಹೊಂದಿರುವ ಬೆಡಗಿ ಪಡ್ಡೆ ಹುಡುಗರ ಫೇವರಿಟ್ ಆಗಿದ್ದಾರೆ. ಸಧ್ಯ ಟಾಲಿವುಡ್‌ನಲ್ಲಿ ಡಿಮ್ಯಾಂಡ್‌ ಹೊಂದಿರುವ ನಟಿ ಆಗಾಗ ತಮ್ಮ ಪ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

1 /6

ವಜ್ರಕಾಯ ಸಿನಿಮಾದ ಮೂಲಕ ನಭಾ ನಟೇಶ್‌ ಸಿನಿ ರಂಗಕ್ಕೆ ಪ್ರವೇಶಿಸಿದರು.    

2 /6

ರಾಮ್‌ ಪೋತಿನೇನಿ ನಟನೆಯ ಇಸ್ಮಾರ್ಟ್‌ ಶಂಕರ್ ಸಿನಿಮಾದ ಮೂಲಕ ನಭಾ ತೆಲುಗು ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.    

3 /6

ಅದಕ್ಕೂ ಮೊದಲು ನಭಾ ನಟನೆಯ ʼನನ್ನನ್ನು ದೋಚುಕುಂದುವಟೆʼ ಸಿನಿಮಾ ಫ್ಲಾಪ್ ಆಗಿತ್ತು.    

4 /6

ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ನಿಂದ ನಭಾಗೆ ಕ್ರೇಜ್ ಸಿಕ್ಕಿತು.     

5 /6

ಕಳೆದ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ನಭಾ ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.  

6 /6

ಸದ್ಯ ನಭಾ ಎನ್‌ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬುರವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.