ಧನಶ್ರೀ ವರ್ಮಾ-ಯುಜ್ವೇಂದ್ರ ಚಾಹಲ್‌ನಿಂದ ತಮನ್ನಾ ಭಾಟಿಯಾ-ವಿಜಯ್ ವರ್ಮಾವರೆಗೆ ಹಲವು ಜೋಡಿಗಳು 2025ರಲ್ಲಿ ಬೇರ್ಪಟ್ಟಿವೆ. ಕೆಲವರು ವಿಚ್ಛೇದನದ ಮೂಲಕ ತಮ್ಮ ಸಂಗಾತಿಗಳಿಂದ ಬೇರ್ಪಟ್ಟರೆ, ಇನ್ನು ಕೆಲವರು ಕಾರಣವಿಲ್ಲದೇ ಪರಸ್ಪರ ದೂರವಾಗಿದ್ದಾರೆ.
chahal divorce : ರೈಸ್ ಅಂಡ್ ಫಾಲ್' ಕಾರ್ಯಕ್ರಮದಲ್ಲಿ, ಧನಶ್ರೀ ಸಂಬಂಧಗಳಲ್ಲಿನ ಮೋಸದ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಕುಬ್ರಾ ಸೇಠ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ತನ್ನ ಸಂಗಾತಿ ಮೊದಲ ವರ್ಷದೊಳಗೆ ತನಗೆ ಮೋಸ ಮಾಡಿದನೆಂದು ಬಹಿರಂಗಪಡಿಸಿದರು.
Dhanashree Verma : ಚಾಹಲ್ ಮಾಜಿ ಪತ್ನಿ ಧನಶ್ರೀ ವರ್ಮಾ ಅಮೆಜಾನ್ ಪ್ರೈಮ್‌ನ ರಿಯಾಲಿಟಿ ಶೋ ರೈಸ್ ಅಂಡ್ ಫಾಲ್‌ನಲ್ಲಿ ಸ್ಪರ್ಧಿಯಾಗಿ ಸೇರಿಕೊಂಡಿದ್ದಾರೆ. ಈ ವೇಳೆ ಕೊಟ್ಟ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Dhanashree verma on Chahal : ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಬೇರ್ಪಟ್ಟಿದ್ದಾರೆ. ಅವರಿಬ್ಬರ ಸಂಬಂಧ ವಿಚಾರ ಈಗ ಹಳೆಯದ್ದು, ಆದರೂ ಇಬ್ಬರು ಆಗಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ನೀಡಿರುವ ಹೇಳಿಕೆ ಒಂದು ಸಂಚಲನ ಸೃಷ್ಟಿಸುತ್ತಿದೆ.
Dhanashree Verma new life begins post: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆದು ಬಹಳ ದಿನಗಳಾಗಿವೆ. ಆದರೆ ಅವರ ವಿಚ್ಛೇದನದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕೆಲವು ಸಮಯದ ಹಿಂದೆ, ಚಾಹಲ್ ಪಾಡ್‌ಕ್ಯಾಸ್ಟ್‌ನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ್ದರು.
Dhanashree Verma post: ತಮ್ಮ ಬಾಲ್ಯದ ಬಹುಪಾಲು ದುಬೈನಲ್ಲಿ ಕಳೆದಿರುವ ಧನಶ್ರೀ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ್ದರು. ದುಬೈನಲ್ಲಿ ಸುತ್ತಾಡುವಾಗ ತೆಗೆದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆರು.
ಧನಶ್ರೀ ವರ್ಮಾ ಅವರೊಂದಿಗಿನ ವಿಚ್ಛೇದನದ ಬಗ್ಗೆ ಯುಜ್ವೇಂದ್ರ ಚಾಹಲ್ ಕೊನೆಗೂ ಮಾತನಾಡಿದ್ದಾರೆ. ತಾವು ಈ ನಿರ್ಧಾರವನ್ನ ಏಕೆ ತೆಗೆದುಕೊಂಡೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ವಿಚ್ಛೇದನದ ನಂತರ ತಮ್ಮನ್ನು ವಂಚಕನೆಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ನಾನು ತುಂಬಾ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೆ ಎಂದು ಚಾಹಲ್ ಹೇಳಿಕೊಂಡಿದ್ದಾರೆ.
Dhanashree Verma : ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ, ನೃತ್ಯಗಾರ್ತಿ ಧನಶ್ರೀ ವರ್ಮಾ ವಿಚ್ಛೇದನ ನೀಡಿದ್ದಾರೆ. ಈ ಸುದ್ದಿ ಕೆಲವು ದಿನಗಳಕಾಲ ಸಂಚಲನ ಮೂಡಿಸಿತ್ತು. ಅಲ್ಲದೆ ಧನಶ್ರೀ ಹೊಸ ಬಾಯ್‌ಫ್ರೆಂಡ್ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದರು. ಇದರ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾಳೆ.
Chahal RJ Mahvash dating : ಟೀಂ ಇಂಡಿಯಾ ಕ್ರಿಕೆಟಿಗ ಚಾಹಲ್ ಮತ್ತು ಧನಶ್ರೀ ವಿಚ್ಛೇದನದ ನಂತರ, ಆರ್‌ಜೆ ಮಹ್ವಾಶ್ ಮತ್ತು ಚಾಹಲ್ ಪ್ರೇಮ ಸಂಬಂಧ ಪ್ರಸ್ತುತ ಚರ್ಚೆಯಲ್ಲಿದೆ. ಮಹ್ವಾಶ್ ಈಗ ತಮ್ಮ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.. ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Most Expensive Divorces in Sports: ಇದುವರೆಗೆ ಅನೇಕ ಕ್ರಿಕೆಟರ್‌ಗಳು ವಿಚ್ಛೇದನ ಪಡೆದಿದ್ದಾರೆ. ತಮ್ಮ ಪತ್ನಿಗೆ ಕೋಟಿ ಕೋಟಿ ಜೀವನಾಂಶ ಸಹ ನೀಡಿದ್ದಾರೆ. ಆದರೆ ಈ ಸ್ಟಾರ್ ಆಟಗಾರ ತನ್ನ ಹೆಂಡತಿಗೆ ಪತ್ನಿಗೆ 1450 ಕೋಟಿ ಜೀವನಾಂಶ ನೀಡಿದ್ದಾರೆ.
Dhanashree Verma: ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಕ್ರಿಕೆಟಿಗ ಚಹಾಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ಸಿಕ್ಕಾಪಟ್ಟೆ ಸುದ್ದಿಯಲಿದ್ದಾರೆ. ಇತ್ತೀಚೆಗೆ ಇಬ್ಬರೂ ವಿಚ್ಛೇದನ ಪಡೆದು ಇನ್ನಷ್ಟು ಚರ್ಚೆಗೆ ಗ್ರಾಸವಾದರು.
Yuzvendra Chahal T-shirt: ಚಾಹಲ್ ಧರಿಸಿದ್ದ ಟಿ-ಶರ್ಟ್ ಮೇಲೆ "Be Your Own Sugar Daddy..." ಎಂದು ಬರೆದಿತ್ತು. ಇದರಿಂದಾಗಿಯೇ ಚಾಹಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅನೇಕ ಬಳಕೆದಾರರು ಅವರು ಬೇಕು ಬೇಕೆಂದೇ ಈ ಟಿ-ಶರ್ಟ್ ಧರಿಸಿ ಬಂದಿದ್ದಾರೆಂದು ಹೇಳುತ್ತಿದ್ದಾರೆ.
Yuzvendra Chahal Dhanashree Verma Divorce: ಟೀಂ ಇಂಡಿಯಾ ಆಟಗಾರ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನ ಪ್ರಕರಣದ ಕುರಿತು ಬಹುದೊಡ್ಡ ಮಾಹಿತಿ ಹೊರಬಿದ್ದಿದೆ. ಧನಶ್ರೀ ಮತ್ತು ಚಹಾಲ್ ಅವರ ವಿಚ್ಛೇದನದ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು.
Yuzvendra Chahal mystery girl: ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ಸುದ್ದಿಯ ನಡುವೆ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಭಾರತ vs ನ್ಯೂಜಿಲೆಂಡ್ ಫೈನಲ್ ವೇಳೆ ಸುಂದರ ಹುಡುಗಿ ಒಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ.
Yuzvendra Chahal Dhanashree Verma Divorce: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಸುದ್ದಿಗೆ ಧನಶ್ರೀ ಅವರ ವಕೀಲೆ ಅದಿತಿ ಮೋಹಿನಿ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆಗಳು ಈಗ ವೈರಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.