Name Astrology: ಈ ಅಕ್ಷರಗಳ ಹೆಸರಿನ ಹುಡುಗರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ!

Best Husband by Name Astrology: ಜ್ಯೋತಿಷ್ಯದ ಪ್ರಕಾರ ಕೆಲವು ಅಕ್ಷರಗಳಿಂದ ಹೆಸರು ಆರಂಭವಾಗುವ ಹುಡುಗರು ತಮ್ಮ ಮಡದಿಯನ್ನು ತುಂಬಾ ಪ್ರೀತಿಸುತ್ತಾರೆ. ಮಾತ್ರವಲ್ಲ ಅವರನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.  ಈ ಹುಡುಗರನ್ನು ಅವರ ಹೆಸರಿನ ಮೊದಲ ಅಕ್ಷರದಿಂದ ಗುರುತಿಸಬಹುದು.

Best Husband by Name Astrology: ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುವ ವರನನ್ನು ಮದುವೆ ಆಗುವುದು ಪ್ರತಿ ಹೆಣ್ಣಿನ ಬಯಕೆ. ಆದರೆ, ಅದೃಷ್ಟವಂತರಿಗೆ ಮಾತ್ರ  ಒಳ್ಳೆಯ ಪತಿ ಸಿಗುತ್ತಾರೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವು ಅಕ್ಷರಗಳಿಂದ ಹೆಸರು ಆರಂಭವಾಗುವ ಹುಡುಗರು ತಮ್ಮ ಮಡದಿಯನ್ನು ತುಂಬಾ ಪ್ರೀತಿಸುತ್ತಾರೆ. ಮಾತ್ರವಲ್ಲ ಅವರನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.  ಈ ಹುಡುಗರನ್ನು ಅವರ ಹೆಸರಿನ ಮೊದಲ ಅಕ್ಷರದಿಂದ ಗುರುತಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾರ ಹೆಸರು A ಅಕ್ಷರದಿಂದ ಪ್ರಾರಂಭವಾಗುತ್ತದೋ ಅಂತಹ ಹುಡುಗರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ. ಅವರ ಮನದ ಆಸೆಗಳನ್ನು ಪೂರೈಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ ಎಂದು ಹೇಳಲಾಗುತ್ತದೆ. 

2 /5

ಯಾರ ಹೆಸರು D ಅಕ್ಷರದಿಂದ ಪ್ರಾರಂಭವಾಗುತ್ತದೋ ಅಂತಹ ಹುಡುಗರು ಕುಟುಂಬದವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅದರಲ್ಲೂ ಮಡದಿಯನ್ನು ನೋಡಿಕೊಳ್ಳುವ ವಿಷಯವಲ್ಲಿ ಯಾರೂ ಅವರನ್ನು ಸರಿಗಟ್ಟಲು ಸಾಧ್ಯವಿಲ್ಲ. ಇವರು ತಮ್ಮೆಲ್ಲಾ ಕೆಲಸಗಳಲ್ಲಿ ಪತ್ನಿಯ ಸಲಹೆಯನ್ನು ಖಂಡಿತ ತೆಗೆದುಕೊಳ್ಳುತ್ತಾರೆ.

3 /5

ಯಾರ ಹೆಸರು N ಅಕ್ಷರದಿಂದ ಪ್ರಾರಂಭವಾಗುತ್ತದೋ ಅಂತಹ ಹುಡುಗರು ತಮ್ಮ ಹೆಂಡತಿಯ ಪ್ರೀತಿಗಾಗಿ ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಾರೆ. ಇವರು ಪತ್ನಿಯನ್ನು ತುಂಬಾ ಪ್ರೀತಿಸುವುದು ಮಾತ್ರವಲ್ಲ ಅವರಿಗೆ ಗೌರವವನ್ನೂ ಕೊಡುತ್ತಾರೆ. ಈ ಅಕ್ಷರದ ಹುಡುಗರನ್ನು ಬೆಸ್ಟ್ ಪತಿ ಎಂದು ಹೇಳಲಾಗುತ್ತದೆ.

4 /5

ಯಾರ ಹೆಸರು P ಅಕ್ಷರದಿಂದ ಪ್ರಾರಂಭವಾಗುತ್ತದೋ ಅಂತಹ ಹುಡುಗರ ವೈವಾಹಿಕ ಜೀವನ ತುಂಬಾ ಸಂತೋಷವಾಗಿರಲಿದೆ. ಸ್ವಭಾವತಃ ತುಂಬಾ ಭಾವುಕರಾದ ಅವರು ಸದಾ ತಮ್ಮ ಹೆಂಡತಿಗೆ ಯಾವುದೇ ರೀತಿಯ ನೋವಾಗದಂತೆ ಕಾಳಜಿ ವಹಿಸುತ್ತಾರೆ.

5 /5

ಯಾರ ಹೆಸರು R ಅಕ್ಷರದಿಂದ ಪ್ರಾರಂಭವಾಗುತ್ತದೋ ಅಂತಹ ಹುಡುಗರು  ತಮ್ಮ ಹೆಂಡತಿಗೆ ತುಂಬಾ ನಿಷ್ಠರಾಗಿರುತ್ತಾರೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಅವಳನ್ನು ಬೆಂಬಲಿಸುತ್ತಾರೆ. ತಮ್ಮ ಮಡದಿಯನ್ನು ತುಂಬಾ ಪ್ರೀತಿಸುವ ಇವರು ಅವರಿಗೆ ಗೌರವವನ್ನೂ ನೀಡುತ್ತಾರೆ. ಈ ಹುಡುಗರು ಅತ್ಯುತ್ತಮ ಜೀವನ ಸಂಗಾತಿಗಳೆಂದು ಸಾಬೀತುಪಡಿಸುತ್ತಾರೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.