ಹೇರ್ ಡೈ ಬೇಡವೇ ಬೇಡ... ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ ಈ ಸೀರಮ್..!

Gray Hair: ಬದಲಾದ ಜೀವನಶೈಲಿಯಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. 

Gray Hair Remedy: ಮಕ್ಕಳ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆಯೇ? ಈ ಬಗ್ಗೆ ಚಿಂತೆ ಬೇಡವೇ ಬೇಡ... ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವ ಸರಳ ವಿಧಾನ ಇಲ್ಲಿದೆ... 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬಿಳಿ ಕೂದಲಿಗೆ ಯಾವುದೇ ಹೇರ್ ಡೈ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲೇ ಹೇರ್ ಸೀರಮ್ ತಯಾರಿಸಿ ಬಳಸುವುದು ನಿಮ್ಮ ಕೂದಲನ್ನು ಸುಲಭವಾಗಿ ಗಾಢ ಕಪ್ಪಾಗಿಸುತ್ತದೆ. 

2 /8

ಹೇರ್ ಸೀರಮ್ ತಯಾರಿಸಲು ಬೇಕಾಗುವ ಪದಾರ್ಥಗಳು,  ಕಲೋಂಜಿ, ಮೆಂತ್ಯ ಕಾಳುಗಳು ಹಾಗೂ ವಿಟಮಿನ್ ಇ ಕ್ಯಾಪ್ಸುಲ್ ಬಳಸಿ ಕೂದಲನ್ನು ಕಪ್ಪಾಗಿಸಬಹುದು. 

3 /8

ಸಮ ಪ್ರಮಾಣದದಲ್ಲಿ ಕಲೋಂಜಿ, ಮೆಂತ್ಯ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ಗ್ಲಾಸ್ ನೀರು ಹಾಕಿ. ನೀರು ಅರ್ಧ ಆಗುವವರೆಗೂ ಕಾಯಿಸಿ.

4 /8

ಕಲೋಂಜಿ, ಮೆಂತ್ಯ ಸಾಫ್ಟ್ ಆಗುವವರೆಗೂ ನೀರನ್ನು ಕಾಯಿಸಿದ ಬಳಿಕ ಅದನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸರ್ ಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ನೀರನ್ನು ಶೋಧಿಸಿಕೊಳ್ಳಿ. 

5 /8

ಶೋಧಿಸಿಟ್ಟ ನೀರಿನಲ್ಲಿ ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 

6 /8

ಈ ರೀತಿಯಾಗಿ ಮನೆಯಲ್ಲೇ ತಯಾರಿಸಿದ ಸೀರಮ್ ಅನ್ನು ಒಂದು ಸ್ಪ್ರೆ ಬಾಟಲಿನಲ್ಲಿ ಹಾಕಿ ನಿತ್ಯ ರಾತ್ರಿ ಮಲಗುವ ಮೊದಲು ಇದನ್ನು ಕೂದಲಿಗೆ ಸ್ಪ್ರೇ ಮಾಡಿ ಲಘು ಮಸಾಜ್ ಮಾಡಿ ಮಲಗಿ. 

7 /8

ಈ ಹೇರ್ ಸೀರಮ್ ಅನ್ನು ಕೂದಲಿಗೆ ಹಚ್ಚಿ ಮರುದಿನ ತಲೆಗೆ ಸ್ನಾನ ಮಾಡುವ ಅಗತ್ಯವಿಲ್ಲ. ಆದರೆ, ಒಂದೆರಡು ವಾರ ನಿತ್ಯ ರಾತ್ರಿ ಈ ನೀರನ್ನು ಬಿಳಿ ಕೂದಲಿಗೆ ಬಳಸುವುದರಿಂದ ಬಿಳಿ ಕೂದಲು ಶೀಘ್ರದಲ್ಲೇ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

8 /8

ಮನೆಯಲ್ಲೇ ತಯಾರಿಸಿದ ಈ ಹೇರ್ ಸೀರಮ್ ಅನ್ನು ಒಮ್ಮೆ ತಯಾರಿಸಿದರೆ 15 ದಿನಗಳವರೆಗೆ ಶೇಖರಿಸಬಹುದಾಗಿದ್ದು, ಇದರಿಂದ ಬೆಳ್ಳಗಾಗಿರುವ ಕೂದಲು ಕಪ್ಪಾಗುವುದರ ಜೊತೆಗೆ ಕಾಂತಿಯುತವೂ ಆಗುತ್ತದೆ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.