ಇಂಟರ್ನೆಟ್ ನಲ್ಲಿ ಮತ್ತೊಮ್ಮೆ ಭಾರಿ Sensation ಹುಟ್ಟು ಹಾಕಿದ Anveshi Jain

ಸತತವಾಗಿ ತನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಇಂಟರ್ನೆಟ್ ಸೆನ್ಸೇಷನ್ ಎಂದೇ ಕರೆಯಿಸಿಕೊಂಡಿರುವ ನಟಿ ಎಂದರೆ ಅನ್ವೇಷಿ ಜೈನ್. 

  • Apr 02, 2020, 15:23 PM IST

ಸತತವಾಗಿ ತನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಇಂಟರ್ನೆಟ್ ಸೆನ್ಸೇಷನ್ ಎಂದೇ ಕರೆಯಿಸಿಕೊಂಡಿರುವ ನಟಿ ಎಂದರೆ ಅನ್ವೇಷಿ ಜೈನ್. ಸಧ್ಯ ಮತ್ತೊಮ್ಮೆ ಅನ್ವೇಷಿ ತನ್ನ ಮೋಹಕ ಭಾವಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟು ಮತ್ತೊಮ್ಮೆ ಹೆಡ್ಲೈನ್ ಸೃಷ್ಟಿಸಿದ್ದಾಳೆ. ಹೌದು, ತನ್ನ ಮೋಹಕ ಭಾವಚಿತ್ರಗಳನ್ನು ಮತ್ತೊಮ್ಮೆ ಹಂಚಿಕೊಳ್ಳುವ ಮೂಲಕ ಅನ್ವೇಷಿ ಇಂಟರ್ ನೆಟ್ ನ ತಾಪಮಾನ ಮತ್ತೊಮ್ಮೆ ಹೆಚ್ಚಿಸಿದ್ದಾಳೆ.


ಇತ್ತೀಚೆಗಷ್ಟೇ ಅನ್ವೇಷಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸೆಕ್ಸಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಈ ಭಾವಚಿತ್ರಗಳಲ್ಲಿ ಅವಳು ಸ್ಕೈ ಬ್ಲೂ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಬಾಟಮ್ ಧರಿಸಿದ್ದಾಳೆ. ಅನ್ವೇಷಿ ವೃತ್ತಿ ಜೀವನದ ಕುರಿತು ಹೇಳುವುದಾದರೆ. ತನ್ನ ಕನಸುಗಳನ್ನು ಬೆನ್ನಟ್ಟಿ ಚಿಕ್ಕ ಪಟ್ಟಣದಿಂದ ಮುಂಬೈಗೆ ಬಂದಿಳಿದ ಈ ಬೆಡಗಿ ಆಲ್ಟ್ ಬಾಲಾಜಿ ಬ್ಯಾನರ್ ಅಡಿ ನಿರ್ಮಾಣಗೊಂಡ 'ಗಂಧಿ ಬಾತ್-2' ವೆಬ್ ಸಿರೀಸ್ ಮೂಲಕ ಒಂದೇ ರಾತ್ರಿಯಲ್ಲಿ ಸೆನ್ಸೇಷನ್ ಹುಟ್ಟುಹಾಕಿದ್ದಾಳೆ. ವರದಿಗಳ ಪಕಾರ 2019ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಬೆಡಗಿಯಾರಲ್ಲಿ ಅನ್ವೇಷಿ ಮೊದಲ ಸ್ಥಾನದಲ್ಲಿದ್ದಳು ಎಂದು ಹೇಳಲಾಗುತ್ತದೆ.

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಂದ ನಿರೂಪಣೆಗೊಂಡ ವೆಬ್ ಸಿರೀಜ್ ನಲ್ಲಿ ಅಭಿನಯಿಸಿದ್ದ ಅನ್ವೇಷಿ ತಮ್ಮ ಖ್ಯಾತಿಯನ್ನು ಅಪಾರ ಹೆಚ್ಚಿಸಿಕೊಂಡಿದ್ದಾಳೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯವಾಗಿರುವ ಅನ್ವೇಷಿ ನಿತ್ಯ ತನ್ನ ಹಲವು ಫೋಟೋ, ವಿಡಿಯೋಗಳನ್ನೂ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಾಳೆ. ಅವಳು ಹಂಚಿಕೊಳ್ಳುವ ಭಾವಚಿತ್ರಗಳಿಗೆ ಅಭಿಮಾನಿಗಳೂ ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೀಗಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನ್ವೇಷಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾಳೆ. ಅನ್ವೇಷಿಯ  ಎಲ್ಲ ಭಾವಚಿತ್ರಗಳನ್ನು ಅವಳ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆದುಕೊಳ್ಳಲಾಗಿದೆ. 

1 /9

2 /9

3 /9

4 /9

5 /9

6 /9

7 /9

8 /9

9 /9