9 ವರ್ಷಗಳಿಂದ ಯಾರ ಜೊತೆಯೂ ಸೆ** ಮಾಡಿಲ್ಲ, ಇರ್ಫಾನ್ ಪಠಾಣ್ ಜೊತೆಯೇ ಕೊನೆ ಎಂದ ದಕ್ಷಿಣದ ಖ್ಯಾತ ನಟಿ

Payal Ghosh Statement About Irfan Pathan: ಪಾಯಲ್ ಘೋಷ್... ಈ ಹೆಸರನ್ನು ನೀವು ಕೇಳಿರಬಹುದು. ತೆಲುಗಿನಲ್ಲಿ ಮಂಚು ಮನೋಜ್ ನಾಯಕನಾಗಿ ನಟಿಸಿದ್ದ ಯವರಶ ಎಂಬ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಪಾಯಲ್ ಘೋಷ್... ಈ ಹೆಸರನ್ನು ನೀವು ಕೇಳಿರಬಹುದು. ತೆಲುಗಿನಲ್ಲಿ ಮಂಚು ಮನೋಜ್ ನಾಯಕನಾಗಿ ನಟಿಸಿದ್ದ ಯವರಶ ಎಂಬ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲದೇ ಈ ಹುಡುಗಿ ಯಂಗ್ ಟೈಗರ್ ಎನ್’ಟಿಆರ್ ಅಭಿನಯದ ಊಸರವೆಲ್ಲಿ ಚಿತ್ರದಲ್ಲಿ ನಾಯಕಿಯ ಗೆಳತಿಯಾಗಿ ನಟಿಸಿದ್ದರು. ಆ ನಂತರ ಹಿಂದಿಯಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ.

2 /7

ಅಂದಹಾಗೆ ಪಾಯಲ್ ಘೋಷ್ ನಿಜವಾದ ಹೆಸರು ಹಾರಿಕಾ. ಚಿತ್ರರಂಗಕ್ಕೆ ಕಾಲಿಟ್ಟ ನಂತರ ಪಾಯಲ್ ಘೋಷ್ ಆಗಿ ಬದಲಾದರು. ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈ ಚೆಲುವೆ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದಾರೆ. ಈ ಬೆನ್ನಲ್ಲೇ ಆಕೆಯ ವಿವಾದಾತ್ಮಕ ಕಾಮೆಂಟ್‌’ಗಳು ಸುದ್ದಿಯಲ್ಲಿವೆ.

3 /7

ಇತ್ತೀಚೆಗಷ್ಟೇ ಪ್ರಭಾಸ್ ಸಲಾರ್ ಸಿನಿಮಾದ ಬಗ್ಗೆ ಕಾಮೆಂಟ್ ಮಾಡಿದ್ದಕ್ಕಾಗಿ ಈ ಹಾಟ್ ಬ್ಯೂಟಿಯನ್ನು ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಇದೀಗ ಕ್ರಿಕೆಟಿಗನೊಬ್ಬ ತನಗೆ ಮೋಸ ಮಾಡಿದ್ದಾಗಿ ಹೇಳಿರುವ ಪಾಯಲ್ ಶಾಕ್ ನೀಡಿದ್ದಾರೆ. ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಇರ್ಫಾನ್ ಪಠಾಣ್.

4 /7

ಇರ್ಫಾನ್ ಪಠಾಣ್ ತನ್ನೊಂದಿಗೆ ಐದು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದೆ ಎಂದು ಪಾಯಲ್ ಹೇಳಿದ್ದಾರೆ. ಜೊತೆಗೆ ಗೌತಮ್ ಗಂಭೀರ್ ಬಗ್ಗೆಯೂ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

5 /7

ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದುಕೊಂಡಿದ್ದಾರೆ, “ನಾನು ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಒಂಬತ್ತು ವರ್ಷಗಳಿಂದ ಯಾರೊಂದಿಗೂ ಸೆಕ್ಸ್ ಮಾಡಿರಲಿಲ್ಲ. ಇದು ಸತ್ಯ. ಇದಾದ ಬಳಿಕ ವ್ಯಕ್ತಿಯೊಬ್ಬ ನನ್ನ ಜೊತೆ ಸಂಭೋಗಕ್ಕೆ ಯತ್ನಿಸಿದ. ಆದರೆ ಸಿಕ್ಕ ಸಿಕ್ಕವರ ಜೊತೆ ಲೈಂಗಿಕ ಸಂಬಂಧ ಹೊಂದಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

6 /7

ಅಲ್ಲದೆ ಕೆಲವು ಇತರ ಪೋಸ್ಟ್‌’ಗಳನ್ನು ಹಂಚಿಕೊಂಡಿದ್ದಾರೆ. “2016ರಲ್ಲಿ ಒಮ್ಮೆ ಇರ್ಫಾನ್ ಮನೆಗೆ ಹೋಗಿದ್ದೆ. ಅವರ ಮನೆಯವರು ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದರು. ಅಂದಿನಿಂದ ನಮ್ಮ ನಡುವೆ ಅಂತರವಿತ್ತು. ಅದಾದ ನಂತರ ಆತನ ಸಹೋದರಿ ಕರೆ ಮಾಡಿ ಇರ್ಫಾನ್ ಪಠಾಣ್ ಮದುವೆಯಾಗುವುದಾಗಿ ಹೇಳಿದ್ದರು. ನನ್ನ ತಂದೆಗೆ ಮುಸ್ಲಿಮರು ಇಷ್ಟವಿಲ್ಲ ಆದರೆ ನಾನು ಯಾವಾಗಲೂ ಆತನನ್ನು ಬೆಂಬಲಿಸುತ್ತಿದ್ದೆ. ನಾನು ಎಂದಿಗೂ ಮೋಸ ಮಾಡಿಲ್ಲ. ಈಗ ನನ್ನ ಪರಿಸ್ಥಿತಿಯ ಬಗ್ಗೆ ಯೋಚಿಸಿ” ಎಂದು ಪಾಯಲ್ ಬರೆದಿದ್ದಾರೆ.

7 /7

ಈ ಪೋಸ್ಟ್‌’ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವರು ನಟಿಗೆ ಬೆಂಬಲ ನೀಡಿದರೆ, ಇನ್ನು ಕೆಲವರು ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.