ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಈ ಆಟಗಾರ ಸರಣಿಯಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಂದೆಡೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ ಮನ್ ಗಳು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ಉಳಿಯಲು ವಿಫಲರಾಗುತ್ತಿದ್ದರೆ, ಇವರು ಮಾತ್ರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
Team India Star Players: ಕೆಲವು ಕ್ರಿಕೆಟಿಗರು ಬಹುಬೇಗ ಖ್ಯಾತಿ ಗಳಿಸುತ್ತಾರೆ. ಅಲ್ಲದೆ, ಅವರು ಅಷ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ. ತಮ್ಮ ಆಟದ ಮೂಲಕ ಎದುರಾಳಿಗಳನ್ನು ಬಗ್ಗುಬಡಿದ ಹಲವು ಆಟಗಾರರು ಕಾಲಕ್ರಮೇಣ ವೈಭವ ಕಳೆದುಕೊಂಡು ಕಳಪೆ ಫಾರ್ಮ್ ನಲ್ಲಿ ನಿವೃತ್ತಿ ಹೊಂದಬೇಕಾಯಿತು. ಇಂತಹ ಪಟ್ಟಿಯಲ್ಲಿ ಮೂವರು ಟೀಂ ಇಂಡಿಯಾ ಬೌಲರ್ಗಳಿದ್ದಾರೆ.
Martin Guptill Century: ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024ರಲ್ಲಿ ಮಾರ್ಟಿನ್ ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅದ್ಭುತ ಶತಕವನ್ನು ಗಳಿಸಿದರು. ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಸದರ್ನ್ ಸೂಪರ್ ಸ್ಟಾರ್ಸ್ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.
Payal Ghosh: ಪಾಯಲ್ ಘೋಷ್ ಬೋಲ್ಡ್ ನಟಿಯರಲ್ಲಿ ಒಬ್ಬರು. ಈಕೆ ಅನೇಕ ಚಲನಚಿತ್ರಗಳು, ವೆಬ್ ಸಿರೀಸ್ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಪಾರ ಸ್ಟಾರ್ ಡಮ್ ಹೊರತಾಗಿ, ಈಕೆ ಅದೆಷ್ಟೋ ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚು ಗಮನ ಸೆಳೆದಿರುವುದು ಗಮನಿಸಬೇಕಾದ ಸಂಗತಿ.
Irfan Pathan Run Out: ಇಂಡಿಯಾ ಚಾಂಪಿಯನ್ಸ್ ತಂಡವು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದೆ. ಯುವರಾಜ್ ಸಿಂಗ್ ನಾಯಕತ್ವದ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು
Payal Ghosh Statement About Irfan Pathan: ಪಾಯಲ್ ಘೋಷ್... ಈ ಹೆಸರನ್ನು ನೀವು ಕೇಳಿರಬಹುದು. ತೆಲುಗಿನಲ್ಲಿ ಮಂಚು ಮನೋಜ್ ನಾಯಕನಾಗಿ ನಟಿಸಿದ್ದ ಯವರಶ ಎಂಬ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.
Irfan Pathan Makeup Artist Dies: ಫಯಾಜ್ ಅನ್ಸಾರಿ ಬಿಜ್ನೋರ್ ನಗೀನಾ ನಿವಾಸಿ. 22 ವರ್ಷಗಳ ಹಿಂದೆ, ಬಿಜ್ನೋರ್’ನ ನಗೀನಾ ತಹಸಿಲ್’ನ ಮೊಹಲ್ಲಾ ಖಾಜಿ ಸರಾಯ್’ನಿಂದ ಮುಂಬೈಗೆ ತೆರಳಿ ಅಲ್ಲಿ ಸಲೂನ್ ತೆರೆದಿದ್ದರು. ಈ ಸಮಯದಲ್ಲಿ, ಇರ್ಫಾನ್ ಪಠಾಣ್ ಅವರು ಮೇಕಪ್ ಮಾಡಲೆಂದು ಅನ್ಸಾರಿ ಸಲೂನ್’ಗೆ ತೆರಳುತ್ತಿದ್ದರು.
Irfan Pathan Wife: ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಜೊತೆಗಿನ ಅನೇಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಆದರೆ ಅವರ ಪತ್ನಿ ಸಫಾ ಬೇಗ್ ಹೆಚ್ಚಾಗಿ ಹಿಜಾಬ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಖವನ್ನು ಸಹ ತೋರಿಸುವುದಿಲ್ಲ.
Irfan Pathan: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅವರಂತಹ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಮಾಜಿ ಆಲ್’ರೌಂಡರ್ ಇರ್ಫಾನ್ ಪಠಾಣ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Irfan Pathan Wife: ಮಾಜಿ ಭಾರತೀಯ ಆಲ್ ರೌಂಡರ್ ಇರ್ಫಾನ್ ಪಠಾಣ್ ನಿವೃತ್ತಿಯ ನಂತರವೂ ಆಗಾಗ್ಗೆ ಕಾಮೆಂಟರಿ ಬಾಕ್ಸ್’ನಲ್ಲಿ ಕಾಣಿಸಿಕೊಳ್ಳುವುದನ್ನು ನೋಡಿರಬಹುದು. ಅಂದಹಾಗೆ ನಾವಿಂದು ಈ ವರದಿಯಲ್ಲಿ ಇರ್ಫಾನ್ ಪಠಾಣ್ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
Indian Cricket Team: ಈ ಮೆಗಾ ಈವೆಂಟ್’ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಪ್ರಕಟಿಸಬಹುದು. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಪಂದ್ಯಾವಳಿಗೆ ತಮ್ಮ ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ.
irfan pathan statement about dhoni retirement: ಕಳೆದ 2 ವರ್ಷಗಳಿಂದ ಎಂಎಸ್ ಧೋನಿ ಐಪಿಎಲ್’ಗೆ ನಿವೃತ್ತಿ ಘೋಷಿಸುತ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನೇಕರು, ಆಟಗಾರನಾಗಿ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ಗೆ ವಿದಾಯ ಹೇಳುತ್ತಾರೆ ಎಂದು ನಂಬಿದ್ದರು. ಆದರೆ ಆ ವಿಷಯ ಸುಳ್ಳು ಎಂಬುದು ಇದೀಗ ಸ್ಪಷ್ಟವಾಗಿದೆ
Irfan Pathan's statement on MS Dhoni: ಕಳೆದ ಋತುವಿನಲ್ಲಿ, ಮತಿಶಾ ಪತಿರಾನ, ಶಿವಂ ದುಬೆ ಮತ್ತು ಅಜಿಂಕ್ಯ ರಹಾನೆ ಅವರಂತಹ ಆಟಗಾರರಿಗೆ ಧೋನಿ ಅವಕಾಶ ನೀಡಿದ್ದರು. ಅಂತೆಯೇ ಈ ಆಟಗಾರರು ಅವರ ನಿರೀಕ್ಷೆಗೆ ತಕ್ಕಂತೆ ಆಟವಾಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಕಾರ, ಧೋನಿಗೆ ಈ ಸೀಸನ್ ಸವಾಲಿನಿಂದ ಕೂಡಿರಲಿದೆ.
India vs England 4th Test: “ಒಬ್ಬ ವೇಗದ ಬೌಲರ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವುದು ತುಂಬಾ ಕಷ್ಟ, ಆದರೆ ಆಕಾಶ್ ದೀಪ್ ಬೌಲಿಂಗ್ ಮಾಡಿ ಮೂರು ವಿಕೆಟ್ ಕಬಳಿಸಿದ ರೀತಿ ಉಜ್ವಲ ಭವಿಷ್ಯವನ್ನು ಸೂಚಿಸುತ್ತದೆ” ಎಂದು ಪಠಾಣ್ ಹೇಳಿದ್ದಾರೆ.
Irfan Pathan Wife Photo: ಇರ್ಫಾನ್ ತನ್ನ ಪತ್ನಿಯ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ತೋರಿಸಿದ್ದು ಇದೇ ಮೊದಲು. ಈ ಹಿಂದೆ, ಸಫಾ ಬೇಗ್ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್’ಗಳಲ್ಲಿ ಫೇಸ್ ಕವರ್ ಮಾಡಿಕೊಂಡಿ ಪೋಸ್ಟ್ ಶೇರ್ ಮಾಡುತ್ತಿದ್ದರು
Best cricketer of 2023: ಆದರೆ ಅದೇ ವರ್ಷ (2023)ದಲ್ಲಿ ಟೆಸ್ಟ್ ಮತ್ತು T20I ಗಳಲ್ಲಿ ಅವರ ಕೊಡುಗೆಗಳು ತುಲನಾತ್ಮಕವಾಗಿ ಸಾಧಾರಣವಾಗಿದೆ, ಕ್ರಮವಾಗಿ 28.67 ಮತ್ತು 26.00 ರ ಸರಾಸರಿಯಲ್ಲಿ 258 ಮತ್ತು 312 ರನ್’ಗಳನ್ನು ಅವರು ಕಲೆಹಾಕಿದ್ದರು.
Sunil Gavaskar : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮದೊಲೆ ಪಂದ್ಯ ಅಂತ್ಯವಾಗಿದ್ದು, ಆಭರತಕ್ಕೆ ಹೀಣಾಯ ಸೋಲಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಪರ ಶತಕ ಸಿಡಿಸಿ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದ್ದರು. ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ ರಾಹುಲ್ ಅನ್ನು ಧೀರ್ಘವಾಗಿ ಪ್ರಶಸಿದ್ದ, ಇರ್ಫಾನ್ ಪಠಾಣ್ , ಸುನಿಲ್ ಗವಾಸ್ಕರ್ ಬಳಿ ಕ್ಷಮೆಐಆಚಿಸಿದ್ಧಾರೆ. ಇದರ ಸಂಪೂರ್ಣ ಸ್ಟೋರಿ ಇಲ್ಲದೇ ನೋಡಿ.
Payal Ghosh statement about Gautam Gambhir and Irfan Pathan: ಐದು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆಗ ಗಂಭೀರ್ ಯಾವಾಗಲೂ ನನಗೆ ಮಿಸ್ ಕಾಲ್ ನೀಡುತ್ತಿದ್ದರು ಎಂದು ನಟಿ ಪಾಯಲ್ ಘೋಷ್ ಹೇಳಿಕೆ ನೀಡಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.