ʼಹೆಡ್‌ ಬುಷ್‌ʼ ನಟಿ ಪಾಯಲ್‌ ಹಾಟ್‌ ಅವತಾರಕ್ಕೆ ಪಡ್ಡೆ ಹೈಕ್ಳು ಪಾಗಲ್‌..!

ನಟರಾಕ್ಷಸ ಡಾಲಿ ಧನಂಜಯ್‌ ಅಭಿನಯದ ʼಹೆಡ್‌ ಬುಷ್‌ʼ ಮೂಲಕ ಸ್ಯಾಂಡಲ್‌ವುಡ್‌ಗೆ ಪಂಜಾಬಿ ಸುಂದರಿ ಪಾಯಲ್‌ ರಜಪೂತ್‌ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಹಾಟ್‌ ಗ್ಲಾಮರಸ್‌ ನಟಿ ಫೋಟೋಶೂಟ್‌ ಮಾಡಿಸಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 /4

ಪಾಯಲ್‌ ಹಾಟ್‌ ಅವತಾರ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಸದ್ಯ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಪಂಜಾಬಿ ಸುಂದರಿ ಕನ್ನಡಿಗರಿಗೆ ಯಾವ ರೀತಿ ಇಷ್ಟ ಆಗ್ತಾರೆ ಅನ್ನೋದನ್ನ ನೋಡಬೇಕಿದೆ.

2 /4

RX100 ಚಿತ್ರದ ಮೂಲಕ ಪಾಯಲ್‌ ಸೌತ್‌ ಸಿನಿಮಾರಂಗಕ್ಕೆ ಕಾಲಿಟ್ಟರು. ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಪಾಯಲ್‌ ಗುರುತಿಸಿಕೊಂಡಿದ್ದಾರೆ.

3 /4

ಟಾಲಿವುಡ್‌ನ ʼRX100ʼನಲ್ಲಿ ಪಾಯಲ್‌ ಸಖತ್‌ ಹಾಟ್‌ ಆಗಿ ಮಿಂಚಿದ್ದರು. ಸದ್ಯ, ಮಂಚು ವಿಷ್ಣು ಅಭಿನಯದ ʼಜಿನ್ನಾʼ ಸಿನಿಮಾದಲ್ಲಿ ನಟಿಸಿದ್ದು ಚಿತ್ರ ಶೀಘ್ರದಲ್ಲೇ ತೆರೆ ಕಾಣಲಿದೆ. ಹೆಡ್‌ಬುಷ್‌ನಲ್ಲಿ ಡಾಲಿಗೆ ಜೊತೆಯಾಗಿ ಪಾಯಲ್‌ ಅಭಿನಯಿಸಿದ್ದಾರೆ.

4 /4