Famous Kannada Actress: ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರ ಜೀವನವೂ ಅವರ ಪಾತ್ರಗಳಂತೆ ಬಣ್ಣ ಬಣ್ಣವಾಗಿರುವುದಿಲ್ಲ.. ಅದೇ ರೀತಿ ಇಂದು ನಾವು ಮಾತನಾಡುತ್ತಿರುವ ನಟಿಯೊಬ್ಬರ ಜೀವನವೂ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು.. ಹಾಗಾದರೇ ಯಾರು ಆ ನಟಿ..?
Amala Paul : ಹೆಬ್ಬಲು ಸಿನಿಮಾದ ನಟಿ ಅಮಲಾ ಪೌಲ್ ಇತ್ತೀಚಿಗಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ.. ಎರಡನೆ ಮದುವೆಯಾಗಿ ಮಗುವಾದ ಮೇಲೂ ಈ ಸುಂದರಿಯ ಸೌಂದರ್ಯ ಕೊಂಚವೂ ತಗ್ಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹೊಂದಿರುವ ಅಮಲಾ, ಸಧ್ಯ ಬಾಲಿ ಬೀಚ್ನಲ್ಲಿ ಎಂಜಾಯ್ ಮೂಡ್ನಲ್ಲಿದ್ದಾರೆ..
Actress Amala Paul: ನಟಿ ಅಮಲಾ ಪೌಲ್ ಮಾಡಿದ್ದು ಎಲ್ಲವೂ ಸೆನ್ಸೇಷನಲ್ ಎನ್ನುವಂತಿದೆ ಪರಿಸ್ಥಿತಿ. ಅವರ ಮದುವೆ, ವಿಚ್ಛೇದನ, ಎರಡನೇ ಮದುವೆ ಮತ್ತು ಗರ್ಭಧಾರಣೆ ಎಲ್ಲವೂ ಶಾಕಿಂಗ್ ಆಗಿದೆ..
Amala Paul : ನಟಿ ಅಮಲಾ ಪೌಲ್ ಸದ್ಯ ‘ಲೆವೆಲ್ ಕ್ರಾಸ್’ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.. ಆಸಿಫ್ ಅಲಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾವನ್ನು ಅರ್ಫಾಜ್ ಅಯೂಬ್ ನಿರ್ದೇಶಿಸಿದ್ದಾರೆ.. ಇತ್ತೀಚಿಗೆ ಈ ಚಿತ್ರದ ಪ್ರಚಾರಕ್ಕಾಗಿ ಕಾಲೇಜ್ಗೆ ಹೋಗಿದ್ದ ಚೆಲುವೆ ತಪ್ಪ ಬಟ್ಟೆಯಿಂದಾಗಿ ಟ್ರೋಲ್ಗೆ ಒಳಲಾಗಿದ್ದರು.. ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ..
Indian Celebrity Couples Expecting Baby: ಭಾರತ ಸಿನಿಮಾರಂಗದ ಹಲವಾರು ತಾರಾ ಜೋಡಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಜೋಡಿಗಳು ಸೋಶಿಯಲ್ ಮಿಡಿಯಾದಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ರೇ ಯಾವೆಲ್ಲಾ ಸೆಲೆಬ್ರೇಟಿ ಕಪಲ್ ಮೊದಲ ಮಗುವನ್ನು ಬರಮಾಡಿಕೊಡಲು ಸಜ್ಜಾಗಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ.
South Actress: ಚಿತ್ರರಂಗದಲ್ಲಿ ತಮಗಿಂತ ಹಿರಿಯರನ್ನು ಮದುವೆಯಾದ ಅನೇಕ ತಾರೆಯರಿದ್ದಾರೆ. ಹಲವರ ಮದುವೆ ಯಶಸ್ವಿಯಾಗಿದ್ದರೂ ಹಲವರ ಬಾಂಧವ್ಯ ಹೆಚ್ಚು ಕಾಲ ಉಳಿಯಲಿಲ್ಲ. ಇಂದು ನಾವು ತನಗಿಂತ 12 ವರ್ಷ ಹಿರಿಯ ನಿರ್ದೇಶಕರನ್ನು ಮದುವೆಯಾಗಿ ವಿಚ್ಚೇಧನ ಪಡೆದು ಮತ್ತೊಂದು ಮದುವೆಯಾಗಿ ತಾಯಿಯಾಗುತ್ತಿರುವ ಸೌತ್ ನಟಿಯ ಬಗ್ಗೆ ಹೇಳಲಿದ್ದೇವೆ..
Amala Paul Baby Bump Photoshoot: ಇತ್ತೀಚೆಗಷ್ಟೇ ಎರಡನೇ ಮದುವೆಯಾದ ಹೆಬ್ಬುಲಿ ಚಿತ್ರದ ನಟಿ ತನ್ನ ಮುಂಬರುವ ತಾಯ್ತನದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.. ಸೌತ್ ಬ್ಯೂಟಿ ಅಮಲಾ ಪೌಲ್ ಬೇಬಿ ಬಂಪ್ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ನಟಿ ಗರ್ಭಿಣಿಯಾಗಿದ್ದರೂ ಪತಿ ಜಗತ್ ದೇಸಾಯಿ ಜೊತೆ ರೊಮ್ಯಾಂಟಿಕ್ ಮೂಡ್ ಎಂಜಾಯ್ ಮಾಡುತ್ತಿದ್ದಾರೆ.
Amala Paul Pregnancy: ಕಳೆದ ವರ್ಷ ನವೆಂಬರ್ 6 ರಂದು ಅಮಲಾ ಪೌಲ್ ಜಗತ್ ದೇಸಾಯಿ ಎಂಬವರನ್ನು ವಿವಾಹವಾದರು. ಜಗತ್ ಜೊತೆ ಅಮಲಾಗೆ ಇದು ಎರಡನೇ ಮದುವೆ. ಈ ಹಿಂದೆ ಎಎಲ್ ವಿಜಯ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ, ಆ ಬಳಿಕ ದೂರವಾಗಿದ್ದರು.
Amala Paul Second Husband : ನಟಿ ಅಮಲಾ ಪೌಲ್ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Amala Paul Birthday : ಇಂದು ಅಮಲಾಗೆ 32ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೇ ವೇಳೆ ಅವರು ಬಾಯ್ ಫ್ರೇಂಡ್ ಪ್ರಪೋಸಲ್ಗೆ ಒಪ್ಪಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Rajinikanth warned to Amala Paul : ನಟಿ ಅಮಲಾ ಪೌಲ್ ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದಾರಾ? ಮನೆಗೆ ಹೋಗಿ ಧಮ್ಕಿ ಹಾಕಿದ್ದಾರಾ? ಈ ಮಾತುಗಳು ಬರಲು ಏನು ಕಾರಣ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...
Amala Paul Goa Photos : ಮಲಯಾಳಂ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಅಮಲಾ ಪೌಲ್ ಹೆಚ್ಚು ಕಾಣಿಸಿಕೊಂಡಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿ. ಕನ್ನಡದಲ್ಲಿ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ಅಮಲಾ ಪೌಲ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ನಟಿ ಇದೀಗ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಪೋಸ್ ನೀಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಟೋಸ್ ಇಲ್ಲಿವೆ ನೋಡಿ.
Tollywood Producers Association red card : ನಟ ಧನುಷ್, ನಟಿಯರಾದ ರಾಯ್ ಲಕ್ಷ್ಮಿ, ಅಮಲಾ ಪೌಲ್ ಸೇರಿದಂತೆ ಪ್ರಮುಖ ನಟಿಯರ ವಿರುದ್ಧ ನಿರ್ಮಾಪಕರ ಸಂಘದಲ್ಲಿ ದೂರು ದಾಖಲಾಗಿದೆ. ಇವರಿಂದ ನಷ್ಟ ಅನುಭವಿಸಿದ್ದೇವೆ ಎಂದು ನಿರ್ಮಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Amala Paul Kissing Photos: ಬಹುಭಾಷಾ ನಟಿಯಾಗಿರುವ ಅಮಲಾ ಪೌಲ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿಯ ಲಿಪ್ ಕಿಸ್ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Amala Paul in Aadujeevitham movie : ನಟಿ ಅಮಲಾ ಪೌಲ್ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼಆಡು ಜೀವಿತಂʼನಲ್ಲಿ ನಟ ಪೃಥ್ವಿರಾಜ್ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ವಿಡಿಯೋದಲ್ಲಿ ಅಮಲಾ ಲಿಪ್ಕಿಸ್ ಮಾಡಿರುವ ದೃಶ್ಯ ಸಖತ್ ವೈರಲ್ ಆಗಿದೆ.
ಕೇರಳದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದೊಳಗೆ ತಮಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ. ದೇವರ ನಾಡಿನ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವಿಯ ದರ್ಶನಕ್ಕೆ ನಟಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ದೇವಾಲಯದ ಅಧಿಕಾರಿಗಳು, ಹಿಂದೂಗಳಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವಿರುವುದರಿಂದ ತಾವು ಪ್ರೋಟೋಕಾಲ್ ಅನುಸರಿಸಿರುವುದಾಗಿ ತಿಳಿಸಿದ್ದಾರೆ.
ಮಲಯಾಳಂ ನಟಿ ಅಮಲಾ ಪೌಲ್ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅವರು ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಹಳದಿ ಬಟ್ಟೆ ತೊಟ್ಟು ಹೊಸ ಫೋಟೋಶೂಟ್ ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತೀಯ ಚಲನಚಿತ್ರ ನಟಿ ಅಮಲಾ ಪೌಲ್ ಇತ್ತೀಚೆಗೆ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಈ ಚಿತ್ರಗಳಲ್ಲಿ, ನಟಿ ಅಮಲಾ ಪೌಲ್ ಮಾಲ್ಡೀವ್ಸ್ನ ಬಯಲು ಪ್ರದೇಶದಲ್ಲಿ ವಿಶ್ರಾಂತಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.ನಟಿ ಅಮಲಾ ಪೌಲ್ ಅವರ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸೇನ್ಸೆಶನ್ ಸೃಷ್ಟಿಸಿವೆ. ಕುತೂಹಲಕಾರಿ ಎನ್ನುವಂತೆ, ನಟಿ ಅಮಲಾ ಪೌಲ್ ಅವರ ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಅವರನ್ನು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ.
Photo Courtsey: Amala Paul
By accepting cookies, you agree to the storing of cookies on your device to enhance site navigation, analyze site usage, and assist in our marketing efforts.