ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು “ಡೇಂಜರಸ್” ಎಂಬ ಮತ್ತೊಂದು ಕ್ರೈಂ ಆಕ್ಷನ್ ಚಿತ್ರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಆರ್ಜಿವಿ 'ಸಲಿಂಗಕಾಮದ ಕುರಿತಾದ ಕ್ರೈಂ ಆಕ್ಷನ್ ಚಿತ್ರದ ಶೀರ್ಷಿಕೆ DANGEROUS ಮತ್ತು ಅದು ಟ್ಯಾಗ್ ಲೈನ್ ಆಗಿದೆ..ಅವರ ಸಂಬಂಧವು ಪೊಲೀಸರು ಮತ್ತು ದರೋಡೆಕೋರರು ಸೇರಿದಂತೆ ಅನೇಕರನ್ನು ಕೊಂದಿತು." ಎಂದು ಪ್ರಸ್ತಾಪಿಸಿದ್ದಾರೆ.'ಡೇಂಜರೌಸ್ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಎಂಬ ಇಬ್ಬರು ಮಹಿಳೆಯರ ನಡುವಿನ ಕರಾಳ ಭಾವೋದ್ರಿಕ್ತ ಅಧಿಕ-ತೀವ್ರತೆಯ ಸಲಿಂಗಕಾಮಿ ಪ್ರೇಮಕಥೆಯಾಗಿದೆ."ಎಂದು ಹೇಳಿಕೊಂಡಿದ್ದಾರೆ.
Photos: Facebook (Naina Ganguly)
Next Gallery