ಕಾಮಾಕ್ಷಿ ನಿನ್ನ ಕಣ್ಣ ನೋಟ ಬಲು ಡೇಂಜರ್‌..! ಯುವಕರಿಗೆ ನ್ಯೂ ಇಯರ್‌ ಕಿಕ್‌ ಕೊಟ್ಟ ಸುಂದರಿ

Kamakshi Bhaskarla : ಕಾಮಾಕ್ಷಿ 'ಮಾ ಉರಿ ಪೊಲಿಮೆರಾ' ಮತ್ತು 'ಪೊಲಿಮೆರಾ 2' ಚಿತ್ರಗಳ ಮೂಲಕ ಖ್ಯಾತಿ ಪಡೆದ ತೆಲುಗು ನಟಿ. ಸಧ್ಯ ಡೀಪ್‌ ನೆಕ್‌ ಡ್ರೇಸ್‌ ತೊಟ್ಟು ಪಡ್ಡೆ ಹೈಕ್ಳಿಗೆ ಮೈಬಿಸಿ ಹೆಚ್ಚಿಸಿದ್ದಾರೆ. ಕಾಮಾಕ್ಷಿ ಕಣ್ಣ ನೋಟಕ್ಕೆ ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1 /8

ಟಾಲಿವುಡ್‌ ಸುಂದರಿ ಕಾಮಾಕ್ಷಿ ಭಾಸ್ಕರ್ಲಾ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.  

2 /8

ಡೀಪ್‌ ನೆಕ್‌ ಡ್ರೇಸ್‌ ತೊಟ್ಟು ಪಡ್ಡೆ ಹೈಕ್ಳಿಗೆ ಮೈಬಿಸಿ ಹೆಚ್ಚಿಸಿದ್ದಾರೆ. ಕಾಮಾಕ್ಷಿ ಕಣ್ಣ ನೋಟಕ್ಕೆ ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

3 /8

ಕಾಮಾಕ್ಷಿ 'ಮಾ ಉರಿ ಪೊಲಿಮೆರಾ' ಮತ್ತು 'ಪೊಲಿಮೆರಾ 2' ಚಿತ್ರಗಳ ಮೂಲಕ ಖ್ಯಾತಿ ಪಡೆದ ತೆಲುಗು ನಟಿ.  

4 /8

ಮೆಗಾ ಫ್ಯಾಮಿಲಿ ಹೀರೋ ಸಾಯಿ ಧರಮ್‌ ತೇಜ್‌ ನಟನೆಯ ‘ವಿರೂಪಾಕ್ಷ’ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.   

5 /8

ಸಿನಿಮಾಗಳಲ್ಲಿ ಸಾಂಪ್ರದಾಯಿಕ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ಈ ಸುಂದರಿ ಇದೀಗ ಏಕಾಏಕಿ ಗ್ಲಾಮರ್ ಡೋಸ್ ಹೆಚ್ಚಿಸಿದ್ದಾರೆ.   

6 /8

ಕ್ಲೀಸ್‌ ಕ್ಲೀವೇಜ್ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿರುವ ಚೆಲುವೆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

7 /8

ಸಧ್ಯ ಕಾಮಾಕ್ಷಿ ಭಾಸ್ಕರ್ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.   

8 /8

ಈಗಿರುವ ಸ್ಟಿಲ್ಸ್ ನೋಡಿದರೆ... ಮಾಡರ್ನ್ ಪಾತ್ರಗಳನ್ನೂ ಮಾಡಲು ಕಾಮಾಕ್ಷಿ ತಯಾರಾಗುತ್ತಿರುವಂತೆ ಕಾಣುತ್ತಿದೆ.