Year End Quotes: 2023 ರಲ್ಲಿ ನಿಮ್ಮ ಜೊತೆ ನಿಂತ ಆ ನಿಸ್ವಾರ್ಥ ಹೃದಯಕ್ಕೆ ಈ ರೀತಿ ಧನ್ಯವಾದ ತಿಳಿಸಿ

Year End Quotes: 2023 ಕ್ಕೆ ಗುಡ್‌ ಬೈ ಹೇಳುವ ಸಮಯ ಬಂದೇ ಬಿಟ್ಟಿದೆ.

ಹೊಸ ವರ್ಷ 2024 ನ್ನು ಬರ ಮಾಡಿಕೊಳ್ಳಲು ಜನರು ಕಾತುರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ನಿಮ್ಮ ಪ್ರೀತಿ ಪಾತ್ರರಿಗೆ.. ನಿಮ್ಮ ಕಷ್ಟದಲ್ಲಿ ಜೊತೆ ನಿಂತವರಿಗೆ ಧನ್ಯವಾದ ತಿಳಿಸುವ ಸಮಯ ಇದು.. ಈ ಚಾನ್ಸ್‌ ಮಿಸ್‌ ಮಾಡಿಕೊಳ್ಳಬೇಕು. ನಿಮಗಾಗಿಯೇ ನಾವು ಇಲ್ಲೊಂದಿಷ್ಟು ಸುಂದರ ಮೆಸೇಜ್‌ಗಳನ್ನು ನಿಮಗಾಗಿ ತಂದಿದ್ದೇವೆ... 

1 /6

ಪ್ರತಿ ವರ್ಷ ಜನವರಿ ಮೊದಲ ದಿನದಂದು ಜನರು ಪರಸ್ಪರ ಶುಭ ಹಾರೈಸುತ್ತಾರೆ.   

2 /6

ಮುಂಬರುವ ವರ್ಷಕ್ಕೆ ಶುಭ ಹಾರೈಸುವ ಮುನ್ನ ಈ ವರ್ಷ ನಿಮ್ಮ ಜೊತೆ ನಿಂತವರಿಗೆ ಧನ್ಯವಾದ ಹೇಳಿ.   

3 /6

ನಿಮ್ಮ ಕಷ್ಟದಲ್ಲಿ ಜೊತೆ ನಿಂತವರಿಗೆ ಧನ್ಯವಾದ ತಿಳಿಸುವ ಈ ಚಾನ್ಸ್‌ ಮಿಸ್‌ ಮಾಡಿಕೊಳ್ಳಬೇಕು.  

4 /6

2023 ಕ್ಕೆ ಗುಡ್‌ ಬೈ ಹೇಳುವ ಸಮಯ ಬಂದಿದೆ.   

5 /6

ಹೊಸ ವರ್ಷ 2024 ನ್ನು ಬರ ಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ.  

6 /6

2023 ಕ್ಕೆ ವಿದಾಯ ಹೇಳಿ ಮತ್ತು 2024 ನ್ನು ಅದ್ಧೂರಿಯಾಗಿ ಸ್ವಾಗತಿಸಿ.